ಸಂಯೋಜಕರು (Composer): ವಿ. ಶ್ರೀನಿವಾಸ ರಾವ್ (V. Shrinivasa Rao)
ಭಾಷೆ (Language): ಕನ್ನಡ
ಪಲ್ಲವಿ
ಮನಮರೆದು ನಲಿದಾಡಿದೆ ಕೃಷ್ಣ
ಘನಮರೆದು ಆಡವಾಡಿದೆ ಕೃಷ್ಣ
ಅನುಪಲ್ಲವಿ
ಮಾನವತಿಯು ನಾ ಬೇಡುವೆ ಕೃಷ್ಣ
ಮಾನಭಂಗ ಮಾಡದಿರು ಕೃಷ್ಣಾ
ಚರಣ
ಗಾನಬಿಟ್ಟು ಮೊರೆಯ ಕೇಳೋ ಕೃಷ್ಣಾ
ಸುಜ್ಞಾದಸೀರೆ ಕೊಡೋ ಶ್ರೀ ಕೃಷ್ಣಾ
ಪ್ರಜ್ಞನಾಗಿ ಮಾಡೋ ಕೃಷ್ಣಾ
ಅಜ್ಞಾನವ ಸಹಿಸೋ ಶ್ರೀನಿವಾಸನ
***
Composer: V.Shrinivasa Rao.
Language:
pallavi
manamaredu nalidADide krSNA ghanamaredu ADavADide krSNA
anupallavi
mAnavatiyu nA bEDuve krSNA mAnabhanga mADadiru krSnA
caraNam
gAnabiTTu moreya kELO krSnA sujnAdasIre koDO shrI krSNA
pragjnanAgi mADO krSNA ajnAnava sahisO shrInivAsana
***
No comments:
Post a Comment