Sunday, 26 September 2021

ಮಂತ್ರಾಲಯ ವಾಸಿ ಬೃಂದಾವನ ವಾಸಿ ankita shrinivasa


ಸಂಯೋಜಕರು (Composer): ವಿ. ಶ್ರೀನಿವಾಸ ರಾವ್ (V. Shrinivasa Rao)

ಭಾಷೆ (Language): ಕನ್ನಡ


ಪಲ್ಲವಿ


ಮಂತ್ರಾಲಯ ವಾಸಿ ಬೃಂದಾವನ ವಾಸಿ

ಮಂದರೋದ್ಧಾರಕರೆ ಮಂತ್ರದಿ ರಕ್ಷಿಸಿ


ಅನುಪಲ್ಲವಿ


ಮಂದಮತಿಯಲಿ ಮಾಡಿದ ಅಪರಾಧ

ಮುಂದೆ ಸಾಗಿಸದೆ ಕ್ಷಮಿಸಿ ಯತಿ ಶ್ರೇಷ್ಠ


ಚರಣ


ದೀನರಾಗಿ ಬಂದಿಹೆವು ನಿಮ್ಮೆದುರಲ್ಲಿ

ದೀನಬಂಧು ನೀವೇ ಕಾಪಾಡಿರಯ್ಯ


ಅಪರೋಕ್ಷರೇ ನಿಮ್ಮ ದರ್ಶನ ಅಪೇಕ್ಷಿಸುವನು ಶ್ರೀನಿವಾಸನು

***


Composer: V.Shrinivasa Rao.

Language:


pallavi


mantrAlaya vAsi brndAvana vAsi mandarOddhArakare mantradi rakSisi


anupallavi


mandateyali mADida aparAdha munde sAgisade kSamisiyati shrESTha


caraNam


dInarAgi bandihevu nimmeduralli dInabandhu nIvE kApADirayyA

aparOkakSarE nimma darshana apEkSisuvanu shrInivAsanu

***

 

No comments:

Post a Comment