Sunday, 26 September 2021

ನೀನೆಲ್ಲಿ ಒಡುತ್ತಿಯೋ ರಂಗ ನಿನ್ನ ankita shrinivasa


ಸಂಯೋಜಕರು (Composer): ವಿ. ಶ್ರೀನಿವಾಸ ರಾವ್ (V. Shrinivasa Rao)

ಭಾಷೆ (Language): ಕನ್ನಡ


ಪಲ್ಲವಿ


ನೀನೆಲ್ಲಿ ಒಡುತ್ತಿಯೋ ರಂಗ ನಿನ್ನ

ನಾ ಹಿಡಿಯ ಬಲ್ಲೇನಾ ಕಂದಾ


ಅನುಪಲ್ಲವಿ


ಅನ್ಯರ ಮನೆ ನುಗ್ಗಿ ಅವರ ಮನೆಮಾಚಿ

ಮನೆ ಬೆಣ್ಣೆಯ ಕದ್ದೆಯೋ ರಂಗಾ


ಚರಣ


ಚಾಡಿ ಕೋರರು ಸುತ್ತುಗಟ್ಟಿರುವರು

ಚೋರನೆಂದು ತೋರಿ ಸುವರು ಕಂದಾ


ಮಡಿಲಲಿ ಮಾಯಾವಿ ಮಗುವಾಗಿ ಬಂದೆ

ಕರುಳು ಮರುಳು ಗಿಳಿಸಿದೆ ಶ್ರೀನಿವಾಸಾ

***

Composer: V.Shrinivasa Rao.

Language:


pallavi


nInelli oDuttiyO ranga ninna nA hiDiya ballena kandA


anupallavi


anyara mane nuggi avara manemAci mane beNNeya kaddeyO rangA


caraNam


cADi kOraru suttugaTTiharu cOranendu tOri suvaru kandA

maDilali mAyAvi maguvAgi bande karuLu maruLu giLiside shrInivAsA

***


No comments:

Post a Comment