Wednesday, 1 September 2021

ಪೊಂದಿದ ಭಕುತರ ತ್ವರದಿ ಪೊರೆಯುವವನಿಗೆ ನಂದಕಂದ ವಂದಿಸಿ ಕರುಣದಿ ankita shyamasundara

 ..

ಪೊಂದಿದ ಭಕುತರ ತ್ವರದಿ ಪೊರೆಯುವವನಿಗೆ |

ನಂದಕಂದ ವಂದಿಸಿ ಕರುಣದಿ ||

ಇಂದು ಮುಖಿಯರು ಶಿಂಧುಶಯನಾಗೆ |

ಮಂದಿರದೊಳಗೆ ಆನಂದದಿಂದ ಶ್ರೀ ||

ಶಾಮಸುಂದರಗೆ | ಘನ ಮೋದದಿಂದ |

ಜಯ ಮಂಗಳವೆಂದು ಪಾಡಿರೆ ||

***


No comments:

Post a Comment