..
"ಲಿಂಗಸುಗೂರು ಶ್ರೀರಾಮದಾಸಾರ್ಯ ವಿರಚಿತ"
( ಶ್ರೀಶಪ್ರಾಣೇಶವಿಠಲಾಂಕಿತ )
"ಜಂಬುಖಂಡಿ ಶ್ರೀವಾದಿರಾಜಾಚಾರ್ಯರ ಸ್ತೋತ್ರ ಪದ"
ರಾಗ : ಪೂರ್ವಿಕಲ್ಯಾಣಿ ರೂಪಕತಾಳ
ಕಂಡು ಬಹಳ ಧನ್ಯನಾದೆನೊ ಸಿರಿಮಂಗಳಾತ್ಮರ॥ಪ॥
ಕಂಡು ಬಹಳ ಧನ್ಯನಾದೆ ಪುಂಡರಿಕಾಕ್ಷ ತೋಂಡರ ಪಾದ
ಪುಂಡರೀಕ ವೀಕ್ಷಣಮಾತ್ರಘತುಂಡುಗೈಸಿ ಪೊರೆವರನ್ನ
॥ಅ.ಪ॥
ಆಸುಕೃತ ಜಂಬುಖಂಡೀ ಶ್ರೀನಿವಾಸಾರ್ಯಾಬ್ಧಿ ಸಂಭವ
ಕೋವಿದಾಗ್ರಣಿಯು ಆದ ಶ್ರೀವಾದಿರಾಜಾಚಾರ್ಯರನ್ನ॥೧॥
ಭೂತದಯಾಶೀಲಶಮದಮೋಪೇತರಾಗಿ ಪೃಥ್ವಿಯೊಳು
ಶ್ರೀನಾಥನೊಲಿಮೆಯನ್ನು ಪಡೆದು ಖ್ಯಾತಭುವನ ಪಾವನ ಮಾಳ್ಪರಾ
॥೨॥
ಶ್ರೀಶಪ್ರಾಣೇಶವಿಠಲ ಹೃದಯಾಕಾಶದಲ್ಲಿ ಸಿರಿಯುಸಹಿತ
ವಾಸವಾಗಿ ತೋರಿ ಪೊಳೆವ ಭಾಸುರಕೀರ್ತಿಲಿ ಮೆರೆವರನ್ನ
॥೩॥
https://drive.google.com/file/d/1UqnSMv47b-gAjBW_pGJcyZo_GTNAjXDI/view?usp=drivesdk
***
kruti by shreeshapranesha vittala dasaru
ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಸ್ತೋತ್ರ
ಕಂಡು ಬಹಳ ಧನ್ಯನಾದೆನೋ |ಸಿರಿಮಂಗಳಾತ್ಮರ ಪ
ಕಂಡು ಬಹಳ ಧನ್ಯನಾದೆ |ಪುಂಡರೀಕಾಕ್ಷ ತೋಂಡರ ಪಾದ ||ಪುಂಡರೀಕ ವೀಕ್ಷಣ ಮಾತ್ರ ಘ |ತುಂಡುಗೈಸಿ ಪೊರೆವರನ್ನ ಅ.ಪ.
ಆ ಸುಕೃತ ಜಂಬುಖಂಡಿ ಶ್ರೀನಿ |ವಾಸಾರ್ಯಾಬ್ಧಿ ಸಂಭವ ||ಕೋವಿದಾಗ್ರಣಿಯ ಆದ |ಶ್ರೀ ವಾದಿರಾಜಾಚಾರ್ಯರನ್ನ 1
ಭೂತದಯಾ ಶೀಲ ದಮನಮೋ |ಪೇತರಾಗಿ ಪೃಥ್ವಿಯೊಳು ಶ್ರೀ |ನಾಥನೊಲುಮೆಯನ್ನು ಪಡೆದು |ಖ್ಯಾತ ಭುವನ ಪಾವನ ಮಾಳ್ಪರಾ 2
ಶ್ರೀಶ ಪ್ರಾಣೇಶ ವಿಠಲ ಹೃದಯಾ |ಕಾಶದಲ್ಲಿ ಸಿರಿಯು ಸಹಿತ ||ವಾಸವಾಗಿ ತೋರಿ ಪೊಳೆವ |ಭಾಸುರ ಕೀರ್ತಿಲಿ ಮೆರೆವರನ್ನೆ 3
***
ಕಂಡು ಬಹಳ ಧನ್ಯನಾದೆನೋ ಸಿರಿ ಮಂಗಳಾತ್ಮರ ।। ಪಲ್ಲವಿ ।।
ಕಂಡು ಬಹಳ ಧನ್ಯನಾದೆ ।
ಪುಂಡರೀಕಾಕ್ಷ ತೋ೦ಡರ ಪಾದ ।
ಪುಂಡರೀಕವಿಕ್ಷನ । ಮಾತ್ರಘ ।
ತುಂಡುಗೈಸಿ ಪೊರೆವರನ್ನ ।। ಅ.ಪ ।।
ಆ ಸುಕೃತ ಜಂಬುಖಂಡೀ । ಶ್ರೀನಿ ।
ವಾಸಾರ್ಯಾಬ್ಧಿ ಸಂಭವ । ಕೋವಿದಾಗ್ರಣಿಯು । ಆ ।
ದ ಶ್ರೀ ವಾದಿರಾಜಾಚಾರ್ಯರನ್ನ ।। ಚರಣ ।।
ಭೂತದಯಾ ಶೀಲಶಮ । ದಮೋ ।
ಪೇತರಾಗಿ ಪೃಥ್ವಿಯೊಳು । ಶ್ರೀ ।
ನಾಥನೊಲಿಮೆಯನ್ನು ಪಡೆದು ।
ಖ್ಯಾತ ಭುವನ ಪಾವನ ಮಾಳ್ಪನ ।। ಚರಣ ।।
ಶ್ರೀಶಪ್ರಾಣೇಶವಿಠಲ । ಹೃದಯಾ ।
ಕಾಶದಲ್ಲಿ ಸಿರಿಯ ಸಹಿತ ।
ವಾಸವಾಗಿ ತೋರಿ ಪೊಳೆವ ।
ಭಾಸುರ ಕೀರ್ತಿಲಿ ಮೆರೆವರನ್ನ ।। ಚರಣ ।।
****
ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಸ್ತೋತ್ರ
ಕಂಡು ಬಹಳ ಧನ್ಯನಾದೆನೋ |ಸಿರಿಮಂಗಳಾತ್ಮರ ಪ
ಕಂಡು ಬಹಳ ಧನ್ಯನಾದೆ |ಪುಂಡರೀಕಾಕ್ಷ ತೋಂಡರ ಪಾದ ||ಪುಂಡರೀಕ ವೀಕ್ಷಣ ಮಾತ್ರ ಘ |ತುಂಡುಗೈಸಿ ಪೊರೆವರನ್ನ ಅ.ಪ.
ಆ ಸುಕೃತ ಜಂಬುಖಂಡಿ ಶ್ರೀನಿ |ವಾಸಾರ್ಯಾಬ್ಧಿ ಸಂಭವ ||ಕೋವಿದಾಗ್ರಣಿಯ ಆದ |ಶ್ರೀ ವಾದಿರಾಜಾಚಾರ್ಯರನ್ನ 1
ಭೂತದಯಾ ಶೀಲ ದಮನಮೋ |ಪೇತರಾಗಿ ಪೃಥ್ವಿಯೊಳು ಶ್ರೀ |ನಾಥನೊಲುಮೆಯನ್ನು ಪಡೆದು |ಖ್ಯಾತ ಭುವನ ಪಾವನ ಮಾಳ್ಪರಾ 2
ಶ್ರೀಶ ಪ್ರಾಣೇಶ ವಿಠಲ ಹೃದಯಾ |ಕಾಶದಲ್ಲಿ ಸಿರಿಯು ಸಹಿತ ||ವಾಸವಾಗಿ ತೋರಿ ಪೊಳೆವ |ಭಾಸುರ ಕೀರ್ತಿಲಿ ಮೆರೆವರನ್ನೆ 3
***
No comments:
Post a Comment