Wednesday, 1 September 2021

ಶ್ರೀಗುರು ಕೃಪೆಯಿಂದ ದಯದಿಂದ ನೀಗಿದೆ ನಾ ಭವಬಂಧ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಶ್ರೀಗುರುಕೃಪೆಯಿಂದ ದಯದಿಂದ ನೀಗಿದೆ ನಾ ಭವಬಂಧ 1 

ಘನದಯದೊಲವಿಂದ ಒಲವಿಂದ ತಾನೆ ತಾನಾದ ಮುಕುಂದ 2 

ಮಹಿಪತಿಗಾಯಿತಾನಂದ 3

***


No comments:

Post a Comment