December 29, 2021
audio vasant lakshmanrao kulkarni (brother of Anant Kulkarni)
CLCK -> HOME
just scroll down for other devaranama
ವೀರ ಹನುಮ ಬಹು ಪರಾಕ್ರಮ ||ಪ||
ಸಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||ಅ.ಪ||
ರಾಮ ದೂತನೆನಿಸಿ ಕೊಂಡೆ ನೀ, ರಾಕ್ಷಸರ
ವನವನೆಲ್ಲ ಕಿತ್ತು ಬಂದೆ ನೀ
ಜಾನಕಿಗೆ ಮುದ್ರೆಯಿತ್ತು ಜಗತಿಗೆಲ್ಲ ಹರ್ಷವಿತ್ತು
ಚೂಡಾಮಣಿಯ ರಾಮಗಿತ್ತು ಲೋಕಕೆ ಮುದ್ದೆನಿಸಿ ಮೆರೆವ
ಗೋಪಿಸುತನ ಪಾದ ಪೂಜಿಸಿ , ಗದೆಯ ಧರಿಸಿ
ಬಕಾಸುರನ ಸಂಹರಿಸಿದೆ
ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು
ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ
ಮಧ್ಯಗೇಹನಲ್ಲಿ ಜನಿಸಿ ನೀ ಬಾಲ್ಯದಲ್ಲಿ
ಮಸ್ಕರೀಯ ರೂಪಗೊಂಡೆ ನೀ
ಸತ್ಯವತಿಯ ಸುತನ ಭಜಿಸಿ ಸನ್ಮುಖದಿ ಭಾಷ್ಯ ಮಾಡಿ
ಸಜ್ಜನರ ಪೊರೆವ ಮುದ್ದು ಪುರಂದರವಿಠಲನ ದಾಸ
***
ಸಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||ಅ.ಪ||
ರಾಮ ದೂತನೆನಿಸಿ ಕೊಂಡೆ ನೀ, ರಾಕ್ಷಸರ
ವನವನೆಲ್ಲ ಕಿತ್ತು ಬಂದೆ ನೀ
ಜಾನಕಿಗೆ ಮುದ್ರೆಯಿತ್ತು ಜಗತಿಗೆಲ್ಲ ಹರ್ಷವಿತ್ತು
ಚೂಡಾಮಣಿಯ ರಾಮಗಿತ್ತು ಲೋಕಕೆ ಮುದ್ದೆನಿಸಿ ಮೆರೆವ
ಗೋಪಿಸುತನ ಪಾದ ಪೂಜಿಸಿ , ಗದೆಯ ಧರಿಸಿ
ಬಕಾಸುರನ ಸಂಹರಿಸಿದೆ
ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು
ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ
ಮಧ್ಯಗೇಹನಲ್ಲಿ ಜನಿಸಿ ನೀ ಬಾಲ್ಯದಲ್ಲಿ
ಮಸ್ಕರೀಯ ರೂಪಗೊಂಡೆ ನೀ
ಸತ್ಯವತಿಯ ಸುತನ ಭಜಿಸಿ ಸನ್ಮುಖದಿ ಭಾಷ್ಯ ಮಾಡಿ
ಸಜ್ಜನರ ಪೊರೆವ ಮುದ್ದು ಪುರಂದರವಿಠಲನ ದಾಸ
***
vīra hanuma bahu parākrama || pa ||
sajñānavittu pālisennā jīvarōttama || a.pa ||
1. rāma dūtanenisi konḍe nī | rākṣasara
vnavanellā kittu bande nī |
jānakige mudreyittu jagatigellā harṣavittu |
cūḍāmaṇiya rāmagittu lōkake muddenisi mereva ||
2. gōpisutana pāda pūjisi | gadeya dharisi
bakāsurana saṃhariside |
draupadiya moreya kēḷi matte kīcakannu kondu |
bhīmanemba nāma dharisi saṅgrāma dhīranāgi jagadi ||
3. madhyagēhanalli janisi nī | bālyadalli
maskarīya rūpagonḍe nī |
satyavatiya sutana bhajisi sanmukhadi bhāṣya māḍi |
sajjanara poreva muddu purandaraviṭhalana dāsa ||
***
Pronunciation Guide
Vowels: Use a bar (ā, ē, ī, ō, ū) for long sounds (2 beats) like Vīra or Pālisennā.
Soft Dentals: For t and d, touch the tongue to the back of the front teeth (e.g., Dūta, Dāsa).
Hard Retroflexes: For dotted letters (ṭ, ḍ, ṇ, ḷ), curl the tongue to the roof of the mouth (e.g., Kittu, Viṭhala).
Aspiration: Add a breath of air for bh, dh, gh, th sounds (e.g., Bhīma, Bhāṣya).
Nasal: Treat ṅ or ñ as a resonant "ng" or "ny" sound (e.g., Saṅgrāma, Saj-jana).
Rhythm: The song has a heroic and fast-paced tempo (Veera Rasa), reflecting the bravery of the deity.
***
ಈ ಕೀರ್ತನೆಯು ವಾಯುದೇವರ ಮೂರು ಅವತಾರಗಳಾದ ಹನುಮ, ಭೀಮ ಮತ್ತು ಮಧ್ವಾಚಾರ್ಯರ ಮಹಿಮೆಯನ್ನು ಕೊಂಡಾಡುವ ಸುಂದರ ರಚನೆಯಾಗಿದೆ.
ಸಂಕ್ಷಿಪ್ತ ಸಾರಾಂಶ (Summary)
ಈ ಹಾಡಿನಲ್ಲಿ ಭಕ್ತನು ವಾಯುದೇವರನ್ನು 'ಜೀವೋತ್ತಮ' ಎಂದು ಸಂಬೋಧಿಸಿ, ತನಗೆ ಸಜ್ಞಾನವನ್ನು (ಉತ್ತಮ ಜ್ಞಾನ) ನೀಡಿ ಸಲಹುವಂತೆ ಪ್ರಾರ್ಥಿಸುತ್ತಾನೆ. ಮೊದಲ ಚರಣದಲ್ಲಿ ರಾಮದೂತ ಹನುಮಂತನ ಸಾಹಸಗಳನ್ನು, ಎರಡನೇ ಚರಣದಲ್ಲಿ ಬಕಾಸುರ ಮತ್ತು ಕೀಚಕರನ್ನು ಸಂಹರಿಸಿದ ಭೀಮಸೇನನ ಪರಾಕ್ರಮವನ್ನು ಹಾಗೂ ಮೂರನೇ ಚರಣದಲ್ಲಿ ಸದ್ಧರ್ಮವನ್ನು ಎತ್ತಿಹಿಡಿದ ಮಧ್ವಾಚಾರ್ಯರ ಅವತಾರವನ್ನು ವರ್ಣಿಸಲಾಗಿದೆ. ಕೊನೆಯಲ್ಲಿ ಇವರೆಲ್ಲರೂ ಶ್ರೀ ಪುರಂದರವಿಠಲನ ನಿಜವಾದ ದಾಸರು ಎಂದು ಸ್ತುತಿಸಲಾಗಿದೆ.
ಅರ್ಥ (Meaning Parawise)
ಪಲ್ಲವಿ ಹಾಗೂ ಅನುಪಲ್ಲವಿ:
ವೀರ ಹನುಮ ಬಹು ಪರಾಕ್ರಮ... ಸಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||
ಅರ್ಥ: ಪರಾಕ್ರಮಿಯಾದ ವೀರ ಹನುಮಂತನೇ, ನೀನು ಜೀವರಲ್ಲೇ ಉತ್ತಮನು (ಜೀವೋತ್ತಮ). ನನಗೆ ಆಧ್ಯಾತ್ಮಿಕವಾದ ಉತ್ತಮ ಜ್ಞಾನವನ್ನು ಕರುಣಿಸಿ ನನ್ನನ್ನು ರಕ್ಷಿಸು ತಂದೆ.
ಚರಣ ೧: ಹನುಮಂತನ ಅವತಾರ
ರಾಮ ದೂತನೆನಿಸಿ ಕೊಂಡೆ ನೀ... ಚೂಡಾಮಣಿಯ ರಾಮಗಿತ್ತು ಲೋಕಕೆ ಮುದ್ದೆನಿಸಿ ಮೆರೆವ ||
ಅರ್ಥ: ನೀನು ಶ್ರೀರಾಮನ ದೂತನಾಗಿ ಅಶೋಕವನವನ್ನೆಲ್ಲಾ ಧ್ವಂಸ ಮಾಡಿ ಬಂದೆ. ಸೀತಾದೇವಿಗೆ ರಾಮನ ಉಂಗುರವನ್ನು (ಮುದ್ರೆ) ನೀಡಿ ಜಗತ್ತಿಗೆಲ್ಲಾ ಸಂತೋಷ ತಂದೆ. ಹಾಗೆಯೇ ಸೀತೆಯ ಚೂಡಾಮಣಿಯನ್ನು ತಂದು ರಾಮನಿಗೆ ಅರ್ಪಿಸಿ, ಇಡೀ ಲೋಕಕ್ಕೆ ಪ್ರಿಯನಾಗಿ ಮೆರೆದೆ.
ಚರಣ ೨: ಭೀಮಸೇನನ ಅವತಾರ
ಗೋಪಿಸುತನ ಪಾದ ಪೂಜಿಸಿ... ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ ||
ಅರ್ಥ: ಕೃಷ್ಣನ (ಗೋಪಿಸುತ) ಪಾದಗಳನ್ನು ಪೂಜಿಸುತ್ತಾ, ಗದೆಯನ್ನು ಧರಿಸಿ ಬಕಾಸುರನನ್ನು ಸಂಹರಿಸಿದೆ. ದ್ರೌಪದಿಯ ಮೊರೆಯನ್ನು ಆಲಿಸಿ ಕೀಚಕನನ್ನು ಕೊಂದೆ. ಭೀಮಸೇನನೆಂಬ ಹೆಸರಿನಿಂದ ಯುದ್ಧರಂಗದಲ್ಲಿ ಧೀರನಾಗಿ ಈ ಜಗತ್ತಿನಲ್ಲಿ ಪ್ರಖ್ಯಾತನಾದೆ.
ಚರಣ ೩: ಮಧ್ವಾಚಾರ್ಯರ ಅವತಾರ (ಅಂಕಿತ)
ಮಧ್ಯಗೇಹನಲ್ಲಿ ಜನಿಸಿ ನೀ... ಸಜ್ಜನರ ಪೊರೆವ ಮುದ್ದು ಪುರಂದರವಿಠಲನ ದಾಸ ||
ಅರ್ಥ: ಮಧ್ಯಗೇಹ ಭಟ್ಟರ ಮನೆಯಲ್ಲಿ ಮಧ್ವಾಚಾರ್ಯರಾಗಿ ಜನಿಸಿ, ಬಾಲ್ಯದಲ್ಲಿಯೇ ಸನ್ಯಾಸ (ಮಸ್ಕರಿ) ರೂಪವನ್ನು ತಳೆದಿದ್ದೀಯೆ. ಸತ್ಯವತಿಯ ಪುತ್ರನಾದ ವೇದವ್ಯಾಸರನ್ನು ಭಜಿಸಿ, ಅವರ ಸಮ್ಮುಖದಲ್ಲಿ ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಬರೆದಿದ್ದೀಯೆ. ಸಜ್ಜನರನ್ನು ಸದಾ ರಕ್ಷಿಸುವ ನೀನು, ಮುದ್ದು ಪುರಂದರವಿಠಲನ ಅತ್ಯಂತ ಪ್ರಿಯ ದಾಸನಾಗಿದ್ದೀಯೆ.
***
This keerthana is a beautiful composition celebrating the glories of the three incarnations of Vayu Deva: Hanuman, Bhima, and Madhwacharya.
Brief Summary
In this song, the devotee addresses Vayu Deva as 'Jivottama' (the supreme among souls) and prays for the gift of true spiritual knowledge (Sajñana). The first stanza recounts the heroic deeds of Hanuman as Rama's messenger; the second describes the valor of Bhimasena, who slews Bakasura and Keechaka; and the third portrays the incarnation of Madhwacharya, who upheld the path of righteousness (Dharma). It concludes by praising these forms as the true servants of Shri Purandara Vitthala.
Stanza-wise Meaning
Refrain & Sub-Refrain (Pallavi & Anupallavi):
vīra hanuma bahu parākrama... sajñānavittu pālisennā jīvarōttama ||
Meaning: O brave Hanuman, you are possessed of immense valor! You are the foremost among all living beings (Jivottama). Protect me, O Father, by bestowing upon me the highest spiritual wisdom.
Stanza 1: The Incarnation of Hanuman
rāma dūtanenisi konḍe nī... cūḍāmaṇiya rāmagittu lōkake muddenisi mereva ||
Meaning: You made yourself known as the messenger of Shri Rama and returned after uprooting the entire grove of the demons (Ashoka Vana). By giving Rama's signet ring (Mudre) to Janaki (Sita), you brought joy to the whole world. By bringing back her jewel (Chudamani) to Rama, you became the beloved of the entire universe.
Stanza 2: The Incarnation of Bhimasena
gōpisutana pāda pūjisi... bhīmanemba nāma dharisi saṅgrāma dhīranāgi jagadi ||
Meaning: Worshipping the feet of Krishna (the son of Gopi) and wielding your mace, you destroyed the demon Bakasura. Hearing the plea of Draupadi, you slew Keechaka. Bearing the name Bhima, you became famous throughout the world as a courageous warrior on the battlefield.
Stanza 3: The Incarnation of Madhwacharya (Signature)
madhyagēhanalli janisi nī... sajjanara poreva muddu purandaraviṭhalana dāsa ||
Meaning: Born in the house of Madhyageha Bhatta, you took the form of an ascetic (Maskari) in your very childhood. Worshipping the son of Satyavati (Vedavyasa), you composed the commentaries (Bhashya) in his presence. You are the protector of the righteous and the beloved servant of the charming Purandara Vitthala.
***
ರಾಗ ಆನಂದಭೈರವಿ. ಅಟ ತಾಳ (raga, taala may differ in audio
rAgA: Anandabhairavi. aTa tALA.
.Veera Hanuma Bahu paraakrama
Sugnana vittu paalisenna jeevarotthama||Veera||
Raama dhoota nenisi konde nee
Raakshasara vanavanella kittu bande nee|
Jaanakige mudre ittu jagattigella harushavittu
Choodamaniya Raamagittu, lokake muttenisi mereva||Veera||
Gopi sutana paada poojisi
Gadheya dharisi bakaasurana samhariside|
Draupadiya moreya keli matte keechakanna kondu
Bheema nemba naama dharisi Sangraama dheeranaagi jagadi||Veera||
Madhya gehanalli janisi nee
Baalyadalli matsariya roopa gonde nee|
Sathyavathiya sutana bhajisi sanmukhadi bhaashya maadi
Sajjanara poreva muddu Purandara vittalana daasa||Veera||
***
Veera hanuma bahu paraakramaa || pa ||
Suj~jaanavittu paalisenna jeevarottamaa ||
Raama dootanenisikomde nee raakshasara vanavanella kittu bamde nee |
Jaanakige mudre ittu jagatigella harushavittu
Choodaamaniya raamagittu lokake muddenisi mereva || 1||
Gopi sutana paada poojisi gadheya dharisi bakaasurana samhariside |
Droupatiya moreya keli matte keechakanna komdu
Bheemanembanaama dharisi samgraama dheeranaagi jagadi || 2 ||
Madhyagehanalli janisi nee baalyadalli maskariya roopagonde nee |
Satyavatiya sutana bhajisi sanmukhadi bhaashyamaadi
Sajjanara poreva muddu purandara vithalana daasa || 3 ||
***
pallavi
vIra hanuma bahu parAkrama
anupallavi
sajnAnavittu pAlisenna jIvarOttama
caraNam 1
rma dUtanenisi koNDe nI rAkSasara vanavanella kittu bande nI
jAnakige mudreyittu jagatigella hrSavittu cUDAmaNiya rAmagittu lOkake muddenisi mereva
caraNam 2
gOpi sutana pAda pUjisi gateya dharisi bakAsurana samhariside draupadiya moreya
kELi matte kIcakanna kondu bhImanemba nAma dharisi sangrAma dhInarAgi jagadi
caraNam 3
madhyagEhanalli janisi nI bAladalli maskarIya rUpa koNDe nIs satyavatiya sutana
bhajisi sammukati bhASya mADi sajjanara poreva muddu purandara viTTalana dAsa
***
P: vIra hanuma bahu parAkrama
A: sajnAnavittu pAlisenna jIvarOttama
C1: rAma dUtanenisi koNDe nI rAkSasara vanavanella kittu bande nI
jAnakige mudreyittu jagatigella harSavittu cUDAmaNiya rAmagittu lOkake muddenisi mereva
2: gOpi sutana pAda pUjisi gadheya dharisi bakAsurana samhariside draupadiya moreya
kELi matte kIcakanna kondu bhImanemba nAma dharisi sangrAma dhInarAgi jagadi
3: madhyagEhanalli janisi nI bAlyadalli maskarIya rUpa koNDe nI satyavatiya sutana bhajisi sammukadi bhASya mADi sajjanara poreva muddu purandara viTTalana dAsa
***
P: the valiant hanuma is very powerful
A: O the most superior of beings [jIvarOttama] [kindly] look after me by giving worthy knowledge
C1: you are known as the servant of rAma, [you] destroyed the forests [gardens] of the demons; [you] gave the emblem [of rAma] to the sIta, thereby made the whole world joyful, gave cUDAmani [sIta’s ornament] to rAma, and thereby became the loved one of the society, and bask in that glory.
C2: [you] took the form of bhIma, worshipped the son of gOpi [i.e. krSNa], adopted mace as [your weapon], slayed bakAsura, heard the cry of draUpaDi and killed kIcaka, [and thereby] became very courageous in the world.
C3: [you were] born to madhyagEha [it is believed that mAdhvAcArya was an incarnation of hanumanta – madhyagEha was the father of mAdhvAcArya], took the form of maskari [meaning not clear] in childhood, worshipped vyAsa [a sage – son of satyavati – this story is from mahAbhArata], and wrote commentaries on [holy scriptures], [you] protect all the righteous, [and] are the servant [dAsa] of loving purandara vitTTla.
***
ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||ಅ.ಪ||
ರಾಮ ದೂತನೆನಿಸಿ ಕೊಂಡೆ ನೀ, ರಾಕ್ಷಸರ
ವನವನೆಲ್ಲ ಕಿತ್ತು ಬಂದೆ ನೀ
ಜಾನಕಿಗೆ ಮುದ್ರೆಯಿತ್ತು ಜಗತಿಗೆಲ್ಲ ಹರ್ಷವಿತ್ತು
ಚೂಡಾಮಣಿಯ ರಾಮಗಿತ್ತು
ಲೋಕಕೆ ಮುದ್ದೆನಿಸಿ ಮೆರೆವ ||1||
ಲೋಕಕೆ ಮುದ್ದೆನಿಸಿ ಮೆರೆವ ||1||
ಗೋಪಿಸುತನ ಪಾದ ಪೂಜಿಸಿ , ಗದೆಯ ಧರಿಸಿ
ಬಕಾಸುರನ ಸಂಹರಿಸಿದೆ
ದ್ರೌಪದಿಯ ಮೊರೆಯ ಕೇಳಿ ಮತ್ತೆ
ಕೀಚಕನ್ನ ಕೊಂದು
ಕೀಚಕನ್ನ ಕೊಂದು
ಭೀಮನೆಂಬ ನಾಮ ಧರಿಸಿ
ಸಂಗ್ರಾಮ ಧೀರನಾಗಿ ಜಗದಿ ||2||
ಸಂಗ್ರಾಮ ಧೀರನಾಗಿ ಜಗದಿ ||2||
ಮಧ್ಯಗೇಹನಲ್ಲಿ ಜನಿಸಿ ನೀ ಬಾಲ್ಯದಲ್ಲಿ
ಮಸ್ಕರೀಯ ರೂಪಗೊಂಡೆ ನೀ
ಸತ್ಯವತಿಯ ಸುತನ ಭಜಿಸಿ
ಸನ್ಮುಖದಿ ಭಾಷ್ಯ ಮಾಡಿ
ಸನ್ಮುಖದಿ ಭಾಷ್ಯ ಮಾಡಿ
ಸಜ್ಜನರ ಪೊರೆವ ಮುದ್ದು
ಪುರಂದರವಿಠಲನ ದಾಸ ||3||
ಪುರಂದರವಿಠಲನ ದಾಸ ||3||
***
No comments:
Post a Comment