ವಿಜಯದಾಸ - ಮಧ್ವಾಚಾರ್ಯ
ಇದು ನಿನಗೆ ಬಲು ಚಂದವಾಗಿದೇನೋ |
ಬಾದರಾಯಣನ ಮೆಚ್ಚಿಸಿ ಸೇವೆ ಮಾಡಬೇ |
ಕಾದರೂ ಮತ್ತಾವ ಪರಿಯಿಲ್ಲವೇ |
ಭೋದವಾಗದಂತೆ ಇದ್ದದ್ದೇನು ಬಗೆ 1
ಸಂಪುಟಾಕಾರವನು ಧರಿಸಿ ಅಲಂಕಾರ |
ಸಂಪತ್ತಿನಿಂದ ಯತಿಗಳ ಕೈಯ್ಯಲಿ |
ಸೊಂಪಾಗಿ ಮಿಗೆ ಪೂಜೆ ಕೊಳುತ ಪೊಗಳಿದ ಜನಕೆ |
ತಂಪಾಗಿ ಗುರು ಶ್ರೀ ಮದಾಚಾಯರ್ಸ 2
ಪೆಟ್ಟಿಗೆಯಂದದಲಿ ಒಪ್ಪುವನೆಂದದಕೆ |
ದಿಟ್ಟವಾಯಿತು ದಾಸರು ನುಡಿದುದು |
ವಿಷ್ಣುತೀರ್ಥರಿಂದ ಆರಿಸಿ ಬಂದ | ವಿಜಯವಿಠ್ಠಲ ವೇದ |
ವ್ಯಾಸನಂಘ್ರಿವಾರಿಜ ಮಧುಪಾ3
**********
ಇದು ನಿನಗೆ ಬಲು ಚಂದವಾಗಿದೇನೋ |
ಬಾದರಾಯಣನ ಮೆಚ್ಚಿಸಿ ಸೇವೆ ಮಾಡಬೇ |
ಕಾದರೂ ಮತ್ತಾವ ಪರಿಯಿಲ್ಲವೇ |
ಭೋದವಾಗದಂತೆ ಇದ್ದದ್ದೇನು ಬಗೆ 1
ಸಂಪುಟಾಕಾರವನು ಧರಿಸಿ ಅಲಂಕಾರ |
ಸಂಪತ್ತಿನಿಂದ ಯತಿಗಳ ಕೈಯ್ಯಲಿ |
ಸೊಂಪಾಗಿ ಮಿಗೆ ಪೂಜೆ ಕೊಳುತ ಪೊಗಳಿದ ಜನಕೆ |
ತಂಪಾಗಿ ಗುರು ಶ್ರೀ ಮದಾಚಾಯರ್ಸ 2
ಪೆಟ್ಟಿಗೆಯಂದದಲಿ ಒಪ್ಪುವನೆಂದದಕೆ |
ದಿಟ್ಟವಾಯಿತು ದಾಸರು ನುಡಿದುದು |
ವಿಷ್ಣುತೀರ್ಥರಿಂದ ಆರಿಸಿ ಬಂದ | ವಿಜಯವಿಠ್ಠಲ ವೇದ |
ವ್ಯಾಸನಂಘ್ರಿವಾರಿಜ ಮಧುಪಾ3
**********
No comments:
Post a Comment