Monday, 6 September 2021

ನೀನೇ ಪರಮ ಪಾವನಿ ನಿರಂಜನಿ ankita mahipati NEENE PARAMA PAAVANI NIRANJANI




ರಾಗ ಕಲಾವತಿ 








ಶ್ರೀ ಮಹಿಪತಿದಾಸರು ಶ್ರೀಲಕ್ಷ್ಮೀದೇವಿಯನ್ನು ಕುರಿತು ಮಾಡಿರುವ ರಚನೆ 


ನೀನೇ ಪರಮಪಾವನೀ ನಿರಂಜಿನೀ॥ ಪ ॥

ಆದಿನಾರಾಯಣೀ ಸಾಧುಜನ ವಂದಿನೀ
ಸದಾನಂದರೂಪಿಣೀ ಸದ್ಗತಿ ಸುಖದಾಯನೀ ॥ 1 ॥

ಲಕ್ಷ್ಮೀರೂಪಿಣೀ ಸಾಕ್ಷಾತ್ಕಾರಿಣೀ
ರಕ್ಷರಕ್ಷಾತ್ಮಿಣಿ ಅಕ್ಷಯಪ್ರದಾಯಿನಿ ॥ 2 ॥

ಅನಾಥ ರಕ್ಷಕಿ ದೀನೋದ್ದಾರಿಣೀ
ಅನಂತಾನಂತಗುಣೀ ಮುನಿಜನ ಭೂಷಿಣೀ ॥ 3 ॥

ದಾರಿದ್ರ್ಯಭಂಜನೀ ದುರಿತ ವಿಧ್ವಂಸಿನೀ
ಪರಮ ಸಂಜೀವಿನೀ ಸುರಮುನಿ ರಂಜನೀ ॥ 4 ॥

ಸ್ವಾಮಿ ಶ್ರೀಗುರುವಿಣೀ ಬ್ರಹ್ಮಾನಂದ ರೂಪಿಣೀ

 ಮಹಿಪತಿ ಕುಲಸ್ವಾಮಿನೀ ನೀನೆ ರಂಜನೀ ॥ 5 ॥
***


Nine parama pavani niranjani ||pa||

Adi narayani sadhu jana vandini
Sadananda rupini sadgati suka dayini ||a.pa||

Lakshumi rupini sakshatkarini
Raksha rakshatmini akshaya pada dayini ||1||

Anatha rakshini dinoddharini
Anantananta guni munijana bushani ||2||

Daridra Banjani durita vidhvamsini
Parama sanjivini sura muni ranjani ||3||

Svami sri guruvini brahmananda rupini
Mahipati kula svamini parama pavani ||4||
***


by ಕಾಖಂಡಕಿ ಮಹಿಪತಿರಾಯರು 
ಬಾಗೇಶ್ರೀ ರಾಗ ತ್ರಿತಾಳ

ನೀನೇ ಪರಮಪಾವನೀ ನಿರಂಜಿನೀ
ನೀನೇ ಪರಮಪಾವನೀ ||ಪ||

ಆ‌ದಿ ನಾರಾಯಣೀ ಸಾಧುಜನ ವಂದಿನೀ
ಸದಾನಂದರೂಪಿಣೀ ಸದ್ಗತಿ ಸುಖದಾಯಿನೀ ||೧||

ಲಕ್ಷುಮಿ ರೂಪಿಣೀ ಸಾಕ್ಷಾತ್ಕಾರಿಣೀ
ರಕ್ಷ ರಕ್ಷಾತ್ಮಿಣೀ ಅಕ್ಷಯ ಪದದಾಯಿನೀ ||೨||

ಅನಾಥರಕ್ಷಿಣೀ ದೀನೋದ್ಧಾರಿಣೀ
ಅನಂತಾನಂತ ಗುಣೀ ಮುನಿಜನಭೂಷಿಣೀ ||೩||

ದಾರಿದ್ರ್ಯಭಂಜನೀ ದುರಿತವಿಧ್ವಂಸಿನೀ
ಪರಮ ಸಂಜೀವಿನೀ ಸುರಮುನಿರಂಜನೀ ||೪||

ಸ್ವಾಮಿ ಶ್ರೀಗುರುವಿಣೀ ಬ್ರಹ್ಮಾನಂದರೂಪಿಣೀ
ಮಹಿಪತಿ ಕುಲಸ್ವಾಮಿನೀ ನೀನೇ ಪರಮಪಾವನೀ ||೫||
****

ರಾಗ : ರಂಜನಿ   ತಾಳ : ಆದಿ (AUDIO RAGA MAYBE DIFFERENT)


ನೀನೆ ಪರಮ ಪಾವನಿ ನಿರಂಜನಿ                        ।।ಪ॥

ಆದಿ ನಾರಾಯಣಿ ಸಾಧು ಜನ ವಂದಿನಿ
ಸದಾನಂದ ರೂಪಿಣಿ ಸದ್ಗತಿ ಸುಖ ದಾಯಿನಿ           ।।ಅ.ಪ॥

ಲಕ್ಷುಮಿ ರೂಪಿಣಿ ಸಾಕ್ಷಾತ್ಕರಿಣಿ
ರಕ್ಷ ರಕ್ಷಾತ್ಮಿಣಿ ಅಕ್ಷಯ ಪದ ದಾಯಿನಿ                  ।।೧।।

ಅನಾಥ ರಕ್ಷಿಣಿ ದೀನೋದ್ಧಾರಿಣಿ
ಅನಂತಾನಂತ ಗುಣಿ ಮುನಿಜನ ಭೂಷಣಿ             ।।೨।।

ದಾರಿದ್ರ ಭಂಜನಿ ದುರಿತ ವಿಧ್ವಂಸಿನಿ
ಪರಮ ಸಂಜೀವಿನಿ ಸುರ ಮುನಿ ರಂಜನಿ              ।।೩।।

ಸ್ವಾಮಿ ಶ್ರೀ ಗುರುವಿನಿ ಬ್ರಹ್ಮಾನಂದ ರೂಪಿಣಿ
ಮಹಿಪತಿ ಕುಲ ಸ್ವಾಮಿನಿ ಪರಮ ಪಾವನಿ            ।।೪।।
*********


ನೀನೇ ಪರಮಪಾವನೀ ನಿರಂಜಿನೀ
ನೀನೇ ಪರಮಪಾವನೀ ||ಪ||

ಆ‌ದಿ ನಾರಾಯಣೀ ಸಾಧುಜನ ವಂದಿನೀ
ಸದಾನಂದರೂಪಿಣೀ ಸದ್ಗತಿ ಸುಖದಾಯಿನೀ ||೧||

ಲಕ್ಷುಮಿ ರೂಪಿಣೀ ಸಾಕ್ಷಾತ್ಕಾರಿಣೀ
ರಕ್ಷ ರಕ್ಷಾತ್ಮಿಣೀ ಅಕ್ಷಯ ಪದದಾಯಿನೀ ||೨||

ಅನಾಥರಕ್ಷಿಣೀ ದೀನೋದ್ಧಾರಿಣೀ
ಅನಂತಾನಂತ ಗುಣೀ ಮುನಿಜನಭೂಷಿಣೀ ||೩||

ದಾರಿದ್ರ್ಯಭಂಜನೀ ದುರಿತವಿಧ್ವಂಸಿನೀ
ಪರಮ ಸಂಜೀವಿನೀ ಸುರಮುನಿರಂಜನೀ ||೪||

ಸ್ವಾಮಿ ಶ್ರೀಗುರುವಿಣೀ ಬ್ರಹ್ಮಾನಂದರೂಪಿಣೀ
ಮಹಿಪತಿ ಕುಲಸ್ವಾಮಿನೀ ನೀನೇ ಪರಮಪಾವನೀ ||೫||

****

No comments:

Post a Comment