Friday, 13 December 2019

ಆವ ಕಡೆಯಿಂದ ಬಂದೆ ವಾಜಿವದನನೆ ankita hayavadana AAVA KADEYINDA BANDE VAAJIVADANANE



Rayara mutt Tonachikoppal Mysuru February 20, 2021

ಆವ ಕಡೆಯಿಂದ ಬಂದೆ ವಾಜಿ ವದನನೆ
ಭಾವಿಸುವ ವಾದಿರಾಜ ಮುನಿಯ ಕಾಣುತ//

ನೇವರಿಸಿ ಮೈಯ ತಡವಿ ನೇಹದಿಂದಲಿ ಮೇಲು
ನೈವೇದ್ಯ ವನ್ನು ಇತ್ತು ಭಜಿಸುವೆ//

ಭಕುತಿ ಕಡಲೆ ಜ್ಞಾನ ವೈರಾಗ್ಯ ಬೆಲ್ಲದ
ಮುಕುತಿ ಆನಂದ ಸುಖದ ಕ್ಷೀರ ಲಡ್ಡಿಗೆ
ಯುಕುತಿ ಧ್ಯಾನ ಕೊಟ್ಟು ನೀನು ಎಲ್ಲ ಮಾತಲಿ
ಶಕುತಿ ಸಂತೋಷ ಮಹಿಮೆ ತೋರಬಂದೆಯ//೧//

ಹೆತ್ತತುಪ್ಪ ಸಕ್ಕರೆ ಯ ಮಾಡಿ ಮುದ್ದೆಯ
ತುತ್ತು ಮಾಡಿಕೊಡಲು ಅದನು ಮೆಲುತ ಮೆಚ್ಚುತ
ಅತ್ಯಂತ ಸಂತೋಷ ನೀನು ಆಟ ತೋರುತ
ಭೃತ್ಯ ವಾದಿರಾಜ ಮುನಿಯ ಸಲಹ ಬಂದೆಯಾ//೨/

ಫಲವ ಕೊಟ್ಟು ರಕ್ಷಿಸಿದಿ ವಾಜಿವದನನೆ
ನಿಲುವೋ ಜ್ಞಾನ ಭಕ್ತಿ ಯನ್ನು ನೀಡಬಂದೆಯಾ
ಸುಲಭ ಸುಮುಖ ಪ್ರಸನ್ನ ಹಯವದನನೆ
ಚೆಲುವ ಚಿನ್ಮಯ ಮೂರ್ತಿ ನಮ್ಮ ಸಲಹ ಬಂದೆಯಾ//
***

Aava kadeyinda bande vaajivadanane |
bhaavisuta vaadiraaja muniya kaanuta || pa ||

Nevarisi maiya tadavi nehadindali |
melu naivedyavannu ittu bhajisuve || a. Pa. ||

Bhakuti kadale j~jaana vairaagya bellada |
mukuti aananda sukhada ksheera laddige |
yukuti dhyaana kottu neenu ella maatali |
shakuti santosha mahime tora bandeya || 1 ||


Hetta tuppa sakkareya maadi muddeya |
tuttu maadi kodalu adanu meluta mecchuta |
atyanta santosha neenu aata toruta |
bhrutya vaadiraaja muniya salaha bandeya || 2 ||

Phalava kottu rakshisidi vaajivadanane |
niluvo j~jaana bhaktiyannu needa bandeya |
sulabha sumukha suprasanna hayavadanane |
celuva cinmaya moorti namma salaha bandeya || 3 ||
***


pallavi

Ava kaDeyinda bande vAji vadananE bAvisuva vAdirAja muniya kANutA

anupallavi

nEvarisi maiyataDavi nEhadindali mElu naivEdyavannu ittu bhajisuve

caraNam 1

bhakuti kaDale jnAna vairAgya bellada mukuti Ananda sukhada kSIra laDDige
yukuti jnAna koTTu nInu ella mAtali shakuti santOSa mahime tOra bandeyA

caraNam 2

hetta tuppa sakkareya mADi muddeya tuttu mADi koDalu adanu meluta meccutA
atyanta santOSa nInu ATa tOrutA bhrutya vAdirAja muniya salaha bandeyA

caraNam 3

palava koTTu rakSisidi vAji vadananE niluvO jnAna bhaktiyannu nIDa bandeyA
sulabha sumukha suprasanna hayavadananE celuva cinmaya mUrti namma salaha bandeyA
***


ಮಾಧ್ವ ಯತಿ ಶ್ರೇಷ್ಠರಾದ ಶ್ರೀ ವಾದಿರಾಜರು ಅತ್ಯಧಿಕ ಸ್ತೋತ್ರ ಗಳನ್ನು ಭಕ್ತಾನುಗ್ರಹ ಕ್ಕಾಗಿ  ರಚಿಸಿದ ಭಾವೀ ಸಮೀರ ವಾದಿರಾಜರು

ತಮ್ಮ ಉಪಾಸನಾ ದೇವತೆ ಯಾದ ಹಯಗ್ರೀವ ರೂಪವನ್ನು ಬಲು ರಮ್ಯವಾಗಿ ಸ್ತುತಿಸಿದ್ದಾರೆ.
*******

ಆವ ಕಡೆಯಿಂದ ಬಂದೆ ವಾಜಿವದನನೆ
ಭಾವಿಸುವ ವಾದಿರಾಜ ಮುನಿಯ ಕಾಣುತ|

ಮೇವರೀಸಿ ಮೈವ ತಡವಿ ಸ್ನೇಹದಿಂದಲಿ
ಮೇಲು ನೈವೇದ್ಯವನು ಮಿಲಿಯ ಬಂದಿಯಾ|

ಮತಿಯ ದೈತ್ಯ ಹೃದಯ ಲೋಭೆ ಮಧ್ವವಲ್ಲಭ
ವಲಿಯ ವಾದಿರಾಜ ಮುನಿಗೆ ಸಲಹೋ ಬಂದಿಯಾ|

ಇಂತ ಭಕುತಿ ಬೆಲ್ಲಗಡಲೆ ವೈರಾಗ್ಯವ
ಹೆತ್ತ ತುಪ್ಪ ಸಕ್ಕರೆಯ ಮಡ್ಡಿಮುದ್ದೆಯಾ|

ತುತ್ತು ಮಾಡಿ ನೀಡಿಕೊಡಲು ಮೆಲುದು ಮೆಚ್ಚುತ
ಭೃತ್ಸ ವಾದಿರಾಜ ಮುನಿಗೆ ನಿತ್ಯ ಬಂದೆಯಾ|

ಸುಲಭ ಸುಮುಖ ಸುಪ್ರಸನ್ನ ಹಯವದನನೇ
ಚೆಲುವ ಚಿನ್ಮಯ ಮಾಯ ಕೃಷ್ಣ ನಿನ್ನ ಧ್ಯಾನದಿ|

ಫಲವಗೊಂಡ ವಾದಿರಾಜ ಮುನಿಯ ಕಾಣುತ
ನಿಖಿಲ ಭಕ್ತಿ ಜ್ಞಾನವನ್ನು ನೀಡ ಬಂದೆಯಾ|
*******

ಆವ ಕಡೆಯಿಂದ ಬಂದೆ ವಾಜಿವದನನೆ
ಭಾವಿಸುವ ವಾದಿರಾಜಮುನಿಯ ಕಾಣುತ ||PA||

ನೇವರಿಸಿ ಮೈಯ ತಡವಿ ನೇಹದಿಂದಲಿ ಮೇಲುನೈವೇದ್ಯವನ್ನು ಇತ್ತು ಭಜಿಸುವೆ||a.pa||

ಭಕುತಿಕಡಲೆ ಜ್ಞಾನ  ವೈರಾಗ್ಯಬೆಲ್ಲದಮುಕುತಿ ಆನಂದಸುಖದ ಕ್ಷೀರಲಡ್ಡಿಗೆ
ಯುಕುತಿ ಧ್ಯಾನಕೊಟ್ಟು ನೀನು ಎಲ್ಲಮಾತಲಿಶಕುತಿ ಸಂತೋಷ ಮಹಿಮೆ ತೋರಬಂದೆಯ ||1||

ಹೆತ್ತತುಪ್ಪ ಸಕ್ಕರೆಯ ಮಡ್ಡಿಮುದ್ದೆಯತುತ್ತುಮಾಡಿ ಕೊಡಲು ಅದನು ಮೆಲುತ
ಮೆಚ್ಚುತಅತ್ಯಂತ ಸಂತೋಷ ನೀನು ಆಟತೋರುತಭೃತ್ಯ ವಾದಿರಾಜಮುನಿಯ ಸಲಹಬಂದೆಯ ||2||

ಫಲವ ಕೊಟ್ಟು ರಕ್ಷಿಸಿದಿ ವಾಜಿವದನನೆನಿಲುವೋ ಜ್ಞಾನ  ಭಕ್ತಿಯನ್ನು ನೀಡಬಂದೆಯ
ಸುಲಭ ಸುಮುಖ ಸುಪ್ರಸನ್ನ ಹಯವದನನೆಚೆಲುವ ಚಿನ್ಮಯಮೂರ್ತಿ ನಮ್ಮ ಸಲಹ ಬಂದೆಯ||3||
*********


ಆವಕಡೆಯಿಂದ ಬಂದೆ ವಾಜಿವದನನೆ | ಭಾವಿಸುವ ವಾದಿರಾಜಮುನಿಯ ಕಾಣುತ ||ಪ||

ನೇವರಿಸಿ ಮೈಯ ತಡವಿ ನೇಹದಿಂದಲಿ ಮೇಲು | ನೈವೇದ್ಯವನ್ನು ಇತ್ತು ಭಜಿಸುವ ||ಅ.ಪ||

ಭಕುತಿಕಡಲೆ ಜ್ಞಾನವೈರಾಗ್ಯಬೆಲ್ಲದ | ಮುಕುತಿ ಆನಂದಸುಖದ ಕ್ಷೀರಲಡ್ಡಿಗೆ | ಯುಕುತಿ ಧ್ಯಾನಕೊಟ್ಟು ನೀನು ಎಲ್ಲಮಾತಲಿ | ಶಕುತಿ ಸಂತೋಷ ಮಹಿಮೆ ತೋರಬಂದೆಯ ||೧||

ಹೆತ್ತತುಪ್ಪ ಸಕ್ಕರೆಯ ಮಡ್ಡಿಮುದ್ದೆಯ | ತುತ್ತುಮಾಡಿ ಕೊಡಲು ಅದನು ಮೆಲುತ ಮೆಚ್ಚುತ | ಅತ್ಯಂತ ಸಂತೋಷ ನೀನು ಆಟತೋರುತ | ಭೃತ್ಯ ವಾದಿರಾಜಮುನಿಯ ಸಲಹಬಂದೆಯ ||೨||


ಫಲವ ಕೊಟ್ಟು ರಕ್ಷಿಸಿದಿ ವಾಜಿವಧನನೆ | ನಿಲುವೋ ಜ್ಞಾನಭಕ್ತಿಯನ್ನು | ನೀಡಬಂದೆಯ | ಸುಲಭ ಸುಮುಖ ಸುಪ್ರಸನ್ನ ಹಯವದನ ನೆ | ಚೆಲುವ ಚಿನ್ಮಯಮೂರ್ತಿ ನಮ್ಮ ಸಲಹ ಬಂದೆಯ ||೩||
********

No comments:

Post a Comment