Thursday, 17 October 2019

ದೋಷ ದೂರ ಜನಾರ್ದನ ದೋಷ ದೂರಾ ankita vijaya vittala

ದೋಷ ದೂರ ಜನಾರ್ದನ ದೋಷ ದೂರಾ ಪ

ದೋಷ ದೂರ ಎನ್ನ ಸಾಕುವುದು ಪರಾಶರವರದಾ ಅ

ಬಲು ಕಾಲಗಳಿಂದ ನೆಲೆಯ ಕಾಣದೆ ನಿನ್ನ
ಚೆಲುವ ಚರಣ ದ್ವಂದ್ವ ನೆಳಲನಾಶ್ರೈಸಿದೆ 1

ಪುಂಡರೀಕ ಪಾದ
ತಿಮಿರ ಮಾರ್ತಾಂಡ ಮುರವೈರಿ 2

ಅಜಗೆ ಪ್ರಸನ್ನ ವಿರಜಭಾಗ್ಯ ಸಂಪನ್ನ
ವಿಜಯಮೂರುತಿ ನಮ್ಮ ವಿಜಯವಿಠ್ಠಲರೇಯ 3
**********

No comments:

Post a Comment