Wednesday, 1 September 2021

ಇಕ್ಕೊ ಘನಪರಬ್ರಹ್ಮದ ಬೆಳಗಿದು ಶುಕಾದಿ ಮುನಿಗಳು ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಇಕ್ಕೊ ಘನಪರಬ್ರಹ್ಮದ ಬೆಳಗಿದು ಶುಕಾದಿ ಮುನಿಗಳು ಸೇವಿಸುವದು P
ಅಗಣಿತವರ್ಣ ಅನೇಕವಿದು ತೇಜಃಪುಂಜವಿದು 1 
ತಾ ತುಂಬಿಹುದು ಸುಬೋಧವಿದು 2 
ಅಸಿಪದಲಕ್ಷಣ ಅಸಾಧ್ಯಯೋಗಿದು ಪಾಶಬದ್ಧಕರಿಗೆ ಭಾಸಿಸದು ಲೇಸಾಗಿ ಮಹಿಪತಿ ಸಾಧಿಸಿದು ಭಾಸ್ಕರಕೋಟಿ ಪ್ರಕಾಶವಿದು 3
***

No comments:

Post a Comment