Wednesday 1 September 2021

ಮನವೆ ಮೈ ಮರೆಯಲಿ ಬ್ಯಾಡಾ ನಿನ್ನೊಳು ಘನದೆಚ್ಚರ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಮನವೇ ಮೈ ಮರೆಯಲಿ ಬ್ಯಾಡಾ | ನಿನ್ನೊಳು ಘನದೆಚ್ಚರ ಬಲಿ ದೃಢಾ ಪ 


ಸ್ವಾಪದ ಕನ್ನಡಿ ಮನಿಯಾ ಹೊಕ್ಕು ಬಳಲಿದ ಪರಿಯಾ | ಸಿಂಹನು ಕೂಪದಿ ನೆರಳಿಗೆ ಬೀಳಲಿ ಕಾಜಿನ | ಸೋಪಾನವ ನೋಡಿ ಗಜವಿನ್ನಾಪದ ಬಿಟ್ಟದ ಕೇಳಲೀ 1 

ಶುಕನಲಿಕದಲಿ ಬಂದು ಬಿದ್ದಿತು ತಾನಿಂದು | ವಾನ್ನರ ಪರಿ | ಪ್ರಕಟದಿ ವಿಷಯಕ ಮೋಹಿಸಿ 2 

ತಂದೆ ಮಹಿಪತಿ ಚರಣ ನಮಿಸಿ | ಪಡಿಯಲೋ ಕರುಣಾ | ಇಂದಿರೆಯರಸನಾ ನಾಮವ ಪಾಡುತ | ಅರುಹಿನ | ಮಂದಿರವನು ಸಾರೀ ಜನುಮಕ | ಬಂದ ಸಾರ್ಥಕ ಮಾಡುತಾ 3

****


No comments:

Post a Comment