Monday, 6 September 2021

ಶ್ರೀರಾಘವೇಂದ್ರ ಗುರು ಕರುಣಾಗ್ರೇಸರ ದುರಿತ ನಿವಾರಣ ankita tirumaleshahari vittala

 ankita ತಿರುಮಲೇಶಹರಿವಿಠಲ 

ರಾಗ: ಜಂಜೂಟಿ   ತಾಳ: ಆದಿ


ಶ್ರೀ ರಾಘವೇಂದ್ರ ಗುರು ಕರುಣಾಗ್ರೇಸರ

ದುರಿತ ನಿವಾರಣ ಇದೋ ನಮನ

ಚರಣಾರಾಧನೆ ಮಾಡುವ ಶರಣರ

ನಿರುತದಿ ಸಲಹುವ ಗುರು ನಮನ  1

ಜ್ಞಾನಿಗಳರಸ ರಾಮಧ್ಯಾನ ರತ

ಘನ್ನಮಹಿಮ ಗುರು ಇದೋ ನಮನ

ಅನಾಥನಾಥ ದೀನರಧೀನ

ದೀನಜನಾಶ್ರಯ ಗುರು ನಮನ  2

ಪೂರ್ಣಬೋಧಮತ ಕ್ಷೀರಸಾಗರಕೆ

ಪೂರ್ಣ ಚಂದಿರ ಇದೋ ನಮನ

ಸೀತಾಧವ ಪದ ಪಂಕಜ ಕಿಂಕರ

ಯತಿಕುಲತಿಲಕ ಗುರು ನಮನ  3

ಮಾಧವ ನಾನೆಂದೆನ್ನುವ ದುರ್ಜನ

ವಾದಿ ಭೀಕರ ಇದೋ ನಮನ 

ಭೇದ ಪಂಚಿಕೆ ತರತಮ ಜ್ಞಾನವ

ಸಾಧಿಸಿ ತೋರುವ ಗುರು ನಮನ  4

ವಂದಿಸಿ ಬೇಡುವ ಭಜಕರ ಪಾಲಿಗೆ

ಮಂದಾರ ತರುವ ಗುರು ನಮನ

ಸುಂದರ ಶುಭಕರ ಮಂಗಳ ರೂಪ

ಸುಧೀಂದ್ರತನಯ ಗುರು ನಮನ  5

ಕುಷ್ಠಾದಿಹಾರಕ ಇಷ್ಟಪ್ರದಾಯಕ ಅ-

ನಿಷ್ಟದೂರಕ ಇದೋ ನಮನ 

ನಿಷ್ಠ ಭಕುತರ ತಕ್ಷಣ ಪೊರೆಯುವ

ವೈಷ್ಣವ ನಿಧಿಯೇ ಗುರು ನಮನ  6

ವರಮಂತ್ರಾಲಯ ಪುರದಲಿ ಮೆರೆಯುವ

ಪರಮಪಾವನ ಇದೋ ನಮನ

ತಿರುಮಲೇಶಹರಿವಿಠಲರಾಯನ

ಪುರವನು ತೋರುವ ಗುರು ನಮನ  7

***

ಶ್ರೀ ರಾಘವೇಂದ್ರ ಗುರು ಕರುಣಾಗ್ರೇಸರ

ದುರಿತ ನಿವಾರಣ ಇದೋ ನಮನ || pa ||

ಚರಣಾರಾಧನೆ ಮಾಡುವ ಶರಣರ

ನಿರುತದಿ ಸಲಹುವ ಗುರು ನಮನ || A. PA ||


ಜ್ಞಾನಿಗಳರಸ ರಾಮಧ್ಯಾನ ರತ

ಘನ್ನಮಹಿಮ ಗುರು ಇದೋ ನಮನ

ಅನಾಥನಾಥ ದೀನರಧೀನ

ದೀನಜನಾಶ್ರಯ ಗುರು ನಮನ || 1 ||


ಪೂರ್ಣಬೋಧಮತ ಕ್ಷೀರಸಾಗರಕೆ

ಪೂರ್ಣ ಚಂದಿರ ಇದೋ ನಮನ

ಸೀತಾಧವ ಪದ ಪಂಕಜ ಕಿಂಕರ

ಯತಿಕುಲತಿಲಕ ಗುರು ನಮನ || 2 ||


ಮಾಧವ ನಾನೆಂದೆನ್ನುವ ದುರ್ಜನ

ವಾದಿ ಭೀಕರ ಇದೋ ನಮನ

ಭೇದ ಪಂಚಿಕೆ ತರತಮ ಜ್ಞಾನವ

ಸಾಧಿಸಿ ತೋರುವ ಗುರು ನಮನ || 3 ||


ವಂದಿಸಿ ಬೇಡುವ ಭಜಕರ ಪಾಲಿಗೆ

ಮಂದಾರ ತರುವ ಗುರು ನಮನ

ಸುಂದರ ಶುಭಕರ ಮಂಗಳ ರೂಪ

ಸುಧೀಂದ್ರತನಯ ಗುರು ನಮನ || 4 ||


ಕುಷ್ಠಾದಿಹಾರಕ ಇಷ್ಟಪ್ರದಾಯಕ

ಅನಿಷ್ಟದೂರಕ ಇದೋ ನಮನ

ನಿಷ್ಠ ಭಕುತರ ತಕ್ಷಣ ಪೊರೆಯುವ

ವೈಷ್ಣವ ನಿಧಿಯೇ ಗುರು ನಮನ || 5 ||


ವರಮಂತ್ರಾಲಯ ಪುರದಲಿ ಮೆರೆಯುವ

ಪರಮಪಾವನ ಇದೋ ನಮನ

ತಿರುಮಲೇಶಹರಿವಿಠಲರಾಯನ

ಪುರವನು ತೋರುವ ಗುರು ನಮನ || 6 ||

***


Śrī rāghavēndra guru karuṇāgrēsara durita nivāraṇa idō namana || pa ||


caraṇārādhane māḍuva śaraṇara nirutadi salahuva guru namana || A. PA ||


jñānigaḷarasa rāmadhyāna rata ghannamahima guru idō namana anāthanātha dīnaradhīna dīnajanāśraya guru namana || 1 ||


pūrṇabōdhamata kṣīrasāgarake pūrṇa candira idō namana sītādhava pada paṅkaja kiṅkara yatikulatilaka guru namana || 2 ||


mādhava nānendennuva durjana vādi bhīkara idō namana bhēda pan̄cike taratama jñānava sādhisi tōruva guru namana || 3 ||


vandisi bēḍuva bhajakara pālige mandāra taruva guru namana sundara śubhakara maṅgaḷa rūpa sudhīndratanaya guru namana || 4 ||


kuṣṭhādihāraka iṣṭapradāyaka aniṣṭadūraka idō namana niṣṭha bhakutara takṣaṇa poreyuva vaiṣṇava nidhiyē guru namana || 5 ||


varamantrālaya puradali mereyuva paramapāvana idō namana tirumalēśahariviṭhalarāyana puravanu tōruva guru namana || 6 ||


Plain English


Sri raghavendra guru karunagresara durita nivarana ido namana || pa ||


caranaradhane maduva saranara nirutadi salahuva guru namana || A. PA ||


jnanigalarasa ramadhyana rata ghannamahima guru ido namana anathanatha dinaradhina dinajanasraya guru namana || 1 ||


purnabodhamata ksirasagarake purna candira ido namana sitadhava pada pankaja kinkara yatikulatilaka guru namana || 2 ||


madhava nanendennuva durjana vadi bhikara ido namana bheda pancike taratama jnanava sadhisi toruva guru namana || 3 ||


vandisi beduva bhajakara palige mandara taruva guru namana sundara subhakara mangala rupa sudhindratanaya guru namana || 4 ||


kusthadiharaka istapradayaka anistaduraka ido namana nistha bhakutara taksana poreyuva vaisnava nidhiye guru namana || 5 ||


varamantralaya puradali mereyuva paramapavana ido namana tirumalesaharivithalarayana puravanu toruva guru namana || 6 ||

***



No comments:

Post a Comment