Monday 6 December 2021

ರಂಗಯ್ಯ ನಿನ್ನ ಯಾರೇನೆಂದರೊ ಸಕಲ ಭಾಗವತರು purandara vittala RANGAYYA NINNA YAARENENDARO SAKALA BHAAGAVATARU



ರಂಗಯ್ಯ ನಿನ್ನ ಯಾರೇನೆಂದರೊ ||ಪ|

ಸಕಲಭಾಗವತರು ಗತಿತಾಳಮೇಳದಿಂದ
ತಕಕಿಟಕಿಟ ತಕಧಿಮಿಕೆಂದು ಕುಣಿವಾಗ ||ಅ||

ಸಕ್ಕರೆ ಚೀಣಿ ಹಾಲಿನ ಕೆನೆ ರಸದಿಂದ
ಉಕ್ಕುವ ನೊರೆಹಾಲನು ಮೆದ್ದ ಕೃಷ್ಣಯ್ಯ ||

ದ್ರುಪದನ ಮಗಳ ಸೀರೆಯ ಸುತ್ತಿ ಸೆಳೆವಾಗ
ಕೃಪೆಯಿಂದ ಅಕ್ಷಯವಿತ್ತ ದೇವನೆ ನಿನ್ನ ||

ಜಗದೊಡೆಯ ಮೂಲಗಿರಿಯ ಕೋನೇರಿ ತಿಮ್ಮ
ಅಗಣಿತಮಹಿಮ ಶ್ರೀ ಪುರಂದರವಿಠಲ ನಿನ್ನ ||
***

ರಾಗ ಸುರುಟಿ ಛಾಪುತಾಳ

pallavi

rangayya ninna yArenendarO

anupallavi

sakala bhAgavataru gatitALa mELadinda taka kiTa kiTa taka dhimikendu kuNivAga

caraNam 1

sakkare cINi hAlina kene rasadinda ukkuva nore hAlanu medda krSNayya

caraNam 2

drupadana magana sIreya sutti seLevAga krpeyinda akSayavitta dEvane ninna

caraNam 3

jagadoDeya mUDalagiriya kOnEri timma agaNita mahima shrI purandara viTTala ninna
*** 

No comments:

Post a Comment