Thursday, 5 December 2019

ಧಾನ್ಯ ದೊರಕಿತು ಎನಗೆ ಧನವು ದೊರಕಿತು purandara vittala

ಪುರಂದರದಾಸರು
ಧಾನ್ಯ ದೊರಕಿತು ಎನಗೆ ಧನವು ದೊರಕಿತು ಪ

ಓಣಿಯೊಳಗೆ ಹೋದ ಮಾ-ಣಿಕ್ಯದ ಹರಳು ದೊರಕಿತೋ ಅ.ಪಕಟ್ಟಿಹಗೆಯ ಹಾಕುವುದಲ್ಲಒಟ್ಟಿ ಕೆಸರ ಬಡಿಯುವುದಲ್ಲ ||ಮುಟ್ಟಿ ಹಿರಿದು ಮೇಯಿಸಿದರೊಂದಿಷ್ಟು ಸೂಡು ಸವಿಯಲಿಲ್ಲ 1

ಹರಿದುಗೊಣಸುಹಚ್ಚುವುದಲ್ಲಮುರಿದು ಸಣ್ಣಗೆ ಮಾಡುವುದಲ್ಲ ||ಅರಿದುಇದನು ಪೇಟೆಗೆ ಒಯ್ದರೆಕರೆದು ಬೆಲೆಯನು ಕಟ್ಟುವುದಲ್ಲ 2

ಪಾಲುಪಸುಗೆಹಂಚುವುದಲ್ಲಮೇಲೆಚಾರರುಒಯ್ಯುವುದಲ್ಲ ||ಶ್ರೀಲೋಲಪುರಂದರವಿಠಲನಮೂಲನಾಮ ದೊರಕಿತಲ್ಲ 3
***

pallavi

dhAnya dorakitu enage dhanavu dorakitu

anupallavi

OniyoLage hOda mANikada haraLu dorakitO

caraNam 1

kaTTi hageya hAkuvudalla oTTi kEsara baDiyuvudalla
muTTi haridu mEyisidarondiSTu sUDu saviyalla

caraNam 2

haridu goNasu haccuvudalla muridu saNNage mADUvudalla
aLidu idanu bETege oidare karedu beleyanu kaTTuvudalla

caraNam 3

pAlupashuge hancuvudalla mEle cAraru oyyuvudalla
shrIlOla purandara viTTalana mUla nAma dorakidalla
***

No comments:

Post a Comment