Friday, 27 December 2019

ಮುನಿಯ ನೋಡಿದಿರಾ ಮಾನವರಾ ankita indiresha

ಮುನಿಯ ನೋಡಿದಿರಾ 
ಮಾನವರಾ ।। ಪಲ್ಲವಿ ।।

ಮಾಡಿರಿ ಪೂಜೆಯನು
ನೀಡಿರಿ ಭಿಕ್ಷವನು ।
ರೂಡಿಯೊಳಗೆ ಇವ 
ಗೂಢ ದೇವಾಂಶನು ।। ಚರಣ ।।

ಬೆಳ ಗಿರಿ ಆರುತಿಯ 
ಸುಲಲಿತ ಕೀರುತಿಯ ।
ಇಳೆಯೊಳು ಪಾಡಿರಿ 
ಚೆಲುವ ಸಂನ್ಯಾಸಿಯ ।। ಚರಣ ।।

ಶ್ರೀಶನ ತೋರುವನು 
ದೋಷವ ಕಳೆಯುವನು ।
ದಾಸ ಜನರಿಗೆ ಇಂದೀ-
ರೇಶ ಸುಪ್ರಿಯನು ।। ಚರಣ ।।
*****

ಮುನಿಯ ನೋಡಿದಿರಾ ಮಾನವರಾ !! ಪಲ್ಲವಿ !!

ಮಾಡಿರಿ ಪೂಜೆಯನು ನೀಡಿರಿ ಭಿಕ್ಷವನು ।
ರೂಡಿಯೊಳಗೆ ಇವ ಗೂಢ ದೇವಾಂಶನು ।। ಚರಣ ।।

ಬೆಳ ಗಿರಿ ಆರುತಿಯ ಸುಲಲಿತ ಕೀರುತಿಯ }
ಇಳೆಯೊಳು ಪಾಡಿರಿ ಚೆಲುವ ಸಂನ್ಯಾಸಿಯ ।। ಚರಣ ।।

ಶ್ರೀಶನ ತೋರುವನು ದೋಷವ ಕಳೆಯುವನು !
ದಾಸ ಜನರಿಗೆ ಇಂದೀರೇಶ ಸುಪ್ರಿಯನು ।। ಚರಣ ।।
********

No comments:

Post a Comment