Friday, 27 December 2019

ವಂದಿಪೆ ಗಜಮುಖನೆ ನಿನ್ನನು ankita indiresha

ವಂದಿಪೆ ಗಜಮುಖನೆ ನಿನ್ನನು ಚಂದ್ರಶೇಖರ ಸುತನೆ
ನಂದಬಾಲನ ಸ್ಮರಣೆ ಮನದೊಳು ತಂದು ನಿಲಿಸು ಇದನೆ ||pa||

ಮಂಗಳ ಮೂರುತಿಯೆ ಕೊಡುವೆನು ತೆಂಗು ಬಾಳೆಯ ಗೊನೆಯ
ರಂಗನಮಲ ಕಥೆಯ ಮಾಡುವೆ ಸಂಗ ತೋರಿಸು ದೊರೆಯೆ ||1||

ಪಾಶಾಂಕುಶಧರನೆ ಸುಂದರ ಮೂಷಕವಾಹನನೆ
ಪೋಷಿಸು ಭಕ್ತರನೆ ಹರಿಕಥೆ ಭಾಷೆಲಿ ನುಡಿಸುವನೆ ||2||

ಪಾರ್ವತಿ ಪಂಕಜನೆ ವಿಘ್ನಗಳ್ಹಾರಿಸಿ ಪಾಲಿಪನೆ|
ಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ 3||3||

ಭಾರತ ಬರೆದವನೆ ವ್ಯಾಸರ ಭಾಷಿತದಿಳೆದವನೆ|
ಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ ||4||

ಇಂದಿರೇಶನ ಭಜಕ ನಿನ್ನನು ತಂದು ಮನದಿ ತೂಕ
ಆನಂದದಿ ದಿನ ವಾರಾ ಮಾಳ್ಪುದು ಸುಂದರ ಸುರಲೋಕ ||5||
***

ವಂದಿಪೆ ಗಜಮುಖನೆ ನಿನ್ನನು ಚಂದ್ರಶೇಖರ ಸುತನೆ
ನಂದಬಾಲನ ಸ್ಮರಣೆ ಮನದೊಳು ತಂದು ನಿಲಿಸು ಇದನೆ || PA ||

ಮಂಗಳ ಮೂರುತಿಯೆ ಕೊಡುವೆನು ತೆಂಗು ಬಾಳೆಯ ಗೊನೆಯ
ರಂಗನಮಲ ಕಥೆಯ ಮಾಡುವೆ ಸಂಗ ತೋರಿಸು ದೊರೆಯೆ || 1 ||

ಪಾಶಾಂಕುಶಧರನೆ ಸುಂದರ ಮೂಷಕವಾಹನನೆ
ಪೋಷಿಸು ಭಕ್ತರನೆ ಹರಿಕಥೆ ಭಾಷೆಲಿ ನುಡಿಸುವನೆ || 2 ||

ಪಾರ್ವತಿ ಪಂಕಜನೆ ವಿಘ್ನಗಳ್ಹಾರಿಸಿ ಪಾಲಿಪನೆ
ಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ || 3 ||

ಭಾರತ ಬರೆದವನೆ ವ್ಯಾಸರ ಭಾಷಿತದಿಳೆದವನೆ
ಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ || 4 ||

ಇಂದಿರೇಶನ ಭಜಕ ನಿನ್ನನು ತಂದು ಮನದಿ ತೂಕ
ಆನಂದದಿ ದಿನ ವಾರಾ ಮಾಳ್ಪುದು ಸುಂದರ ಸುರಲೋಕ || 5 ||
***

Vandipe gajamukhane ninnanu candraśēkhara sutane

nandabālana smaraṇe manadoḷu tandu nilisu idane || PA ||

maṅgaḷa mūrutiye koḍuvenu teṅgu bāḷeya goneya

raṅganamala katheya māḍuve saṅga tōrisu doreye || 1 ||

pāśāṅkuśadharane sundara mūṣakavāhanane

pōṣisu bhaktarane harikathe bhāṣeli nuḍisuvane || 2 ||

pārvati paṅkajane vighnagaḷ’hārisi pālipane

mārajanaka bhajane māḍuve tōrisu mārgavane || 3 ||

bhārata baredavane vyāsara bhāṣitadiḷedavane

mārajanaka bhajane māḍuve tōrisu mārgavane || 4 ||

indirēśana bhajaka ninnanu tandu manadi tūka

ānandadi dina vārā māḷpudu sundara suralōka || 5 ||

Plain English

Vandipe gajamukhane ninnanu candrasekhara sutane

nandabalana smarane manadolu tandu nilisu idane || PA ||

mangala murutiye koduvenu tengu baleya goneya

ranganamala katheya maduve sanga torisu doreye || 1 ||

pasankusadharane sundara musakavahanane posisu

bhaktarane harikathe bhaseli nudisuvane || 2 ||

parvati pankajane vighnagal’harisi palipane

marajanaka bhajane maduve torisu margavane || 3 ||

bharata baredavane vyasara bhasitadiledavane

marajanaka bhajane maduve torisu margavane || 4 ||

indiresana bhajaka ninnanu tandu manadi tuka

anandadi dina vara malpudu sundara suraloka || 5 ||
****

No comments:

Post a Comment