by ಗೋವಿಂದದಾಸ
ಸ್ವಲ್ಪ ತಾಳು ಸಂಜೆಯಾಗಲಿ ಶ್ರೀಕೃಷ್ಣ ಕೇಳುಕಂಜಸಖನು ಕಡಲಿಗಿಳಿದು ಮಂಜುಮುಸುಕಲಿ ಪ
ಹಾದಿ ಬೀದಿಯೆಂಬುದಿಲ್ಲ ಹಗಲುರಾತ್ರಿ ಭೇದವಿಲ್ಲಯಾದವೋತ್ತಮ ಕೇಳುಸೊಲ್ಲ ಬಾಧೆಗೊಳಿಸಬೇಡ ನಲ್ಲ1
ಕಂಡು ಜನರು ನಗರೆ ಲಜ್ಜೆ ಭಂಡನೆಯ ಕೈಯ ಪಟ್ಟಿಪಂಢರೀಶ ಪಾಂಡುರಂಗಅಂಡಜವಾಹನಕೇಳು2
ನೀರ ಮುಳುಗಿ ಬೆನ್ನ ಮೇಲೆ ಭಾರನೆರಹಿದಂತ ನಿನ್ನಧೀರತನವ ತೋರು ಕಡೆಗೆ ಮಾರಕೇಳಿಯೊಳಗೆ ಕೃಷ್ಣ3
ಚಂದ್ರಾತಳಿಗೆ ಬಿಡದೆ ಏಳು ದಿನದೊಳಂದು ರಮಿಸಿದಂತೆಇಂದುಎನ್ನ ಹರುಷಗೊಳಿಸು ಸುಂದರ ಗೋವಿಂದ ದಯದಿ4
*******

No comments:
Post a Comment