by ಪ್ರಸನ್ನವೆಂಕಟದಾಸರು
ಸ್ವಾಮಿ ನರಸಿಂಹ ಶರಣು
ಶ್ರೀಮಹಾ ಅಹೋಬಲನಿಲಯ ದೇವ ಶರಣು ಪ.
ಭವನಾಶಿನಿಯ ಕೂಲಭವನ ಭಟಪ್ರತಿಪಾಲ
ಭವಸಹಸ್ರಾಂಬಕರ ಭಯವಿದೂರ
ಭುವನಕದ್ಭುತ ಗಾತ್ರ ಭಜಕಜನತಾಪತ್ರ
ಭವಕರ್ದಮ ಶೋಷ ಬುಧರ ಪರಿತೋಷ 1
ಅಣುರೇಣು ತೃಣ ವ್ಯಾಪ್ತ ಅಖಿಳರೊಳು ನಿರ್ಲಿಪ್ತ
ದನುಜ ಹಿರಣ್ಯಕಹರ್ತ ದೀನನಾಥ
ಕನಕಜಠರನ ಜನಕ ಕರುಣಾಂಕ ಕ್ರೂರಮುಖ
ಪುನೀತ ಶುಭಚಾರಿತ್ರ ಪ್ರಹ್ಲಾದಮಿತ್ರ 2
ಪದುಮದೇವಿಯ ರಮಣ ಪ್ರದ್ವಿಷಾನ್ವಯದ ಮನ
ಮುದ ಶಾಂತ ಪರಿಪೂರ್ಣಮೂರ್ತಿ ಪುಣ್ಯ
ಪ್ರದನಾಮ ನವರೂಪ ಪತಂಗಾನಂತಪ್ರದೀಪ ನಿನ್ನ
ಪದವೆ ಗತಿ ಹೊರೆಯೆನ್ನ ಪ್ರಸನ್ವೆಂಕಟರನ್ನ 3
***
ಸ್ವಾಮಿ ನರಸಿಂಹ ಶರಣು
ಶ್ರೀಮಹಾ ಅಹೋಬಲನಿಲಯ ದೇವ ಶರಣು || pa ||
ಭವನಾಶಿನಿಯ ಕೂಲಭವನ ಭಟಪ್ರತಿಪಾಲ
ಭವಸಹಸ್ರಾಂಬಕರ ಭಯವಿದೂರ
ಭುವನಕದ್ಭುತ ಗಾತ್ರ ಭಜಕಜನತಾಪತ್ರ
ಭವಕರ್ದಮ ಶೋಷ ಬುಧರ ಪರಿತೋಷ || 1 ||
ಅಣುರೇಣು ತೃಣ ವ್ಯಾಪ್ತ ಅಖಿಳರೊಳು ನಿರ್ಲಿಪ್ತ
ದನುಜ ಹಿರಣ್ಯಕಹರ್ತ ದೀನನಾಥ
ಕನಕಜಠರನ ಜನಕ ಕರುಣಾಂಕ ಕ್ರೂರಮುಖ
ಪುನೀತ ಶುಭಚಾರಿತ್ರ ಪ್ರಹ್ಲಾದಮಿತ್ರ || 2 ||
ಪದುಮದೇವಿಯ ರಮಣ ಪ್ರದ್ವಿಷಾನ್ವಯದ ಮನ
ಮುದ ಶಾಂತ ಪರಿಪೂರ್ಣಮೂರ್ತಿ ಪುಣ್ಯ
ಪ್ರದನಾಮ ನವರೂಪ ಪತಂಗಾನಂತಪ್ರದೀಪ ನಿನ್ನ
ಪದವೆ ಗತಿ ಹೊರೆಯೆನ್ನ ಪ್ರಸನ್ವೆಂಕಟರನ್ನ || 3 ||
***
svāmi narasinha śaraṇu śrīmahā ahōbalanilaya dēva śaraṇu || pa ||
bhavanāśiniya kūlabhavana bhaṭapratipāla bhavasahasrāmbakara bhayavidūra bhuvanakadbhuta gātra bhajakajanatāpatra bhavakardama śōṣa budhara paritōṣa || 1 ||
aṇurēṇu tr̥ṇa vyāpta akhiḷaroḷu nirlipta danuja hiraṇyakaharta dīnanātha kanakajaṭharana janaka karuṇāṅka krūramukha punīta śubhacāritra prahlādamitra || 2 ||
padumadēviya ramaṇa pradviṣānvayada mana muda śānta paripūrṇamūrti puṇya pradanāma navarūpa pataṅgānantapradīpa ninna padave gati horeyenna prasanveṅkaṭaranna || 3 ||
Plain English
svami narasinha saranu srimaha ahobalanilaya deva saranu || pa ||
bhavanasiniya kulabhavana bhatapratipala bhavasahasrambakara bhayavidura bhuvanakadbhuta gatra bhajakajanatapatra bhavakardama sosa budhara paritosa || 1 ||
anurenu trna vyapta akhilarolu nirlipta danuja hiranyakaharta dinanatha kanakajatharana janaka karunanka kruramukha punita subhacaritra prahladamitra || 2 ||
padumadeviya ramana pradvisanvayada mana muda santa paripurnamurti punya pradanama navarupa patanganantapradipa ninna padave gati horeyenna prasanvenkataranna || 3 ||
****
ಭವನಾಶಿನಿಯ ಕೂಲಭವನ ಭಟಪ್ರತಿಪಾಲಭವಸಹಸ್ರಾಂಬಕರ ಭಯವಿದೂರಭುವನಕದ್ಭುತಗಾತ್ರಭಜಕಜನತಾಪತ್ರಭವಕರ್ದಮ ಶೋಷ ಬುಧರ ಪರಿತೋಷ 1
ಅಣುರೇಣು ತೃಣ ವ್ಯಾಪ್ತ ಅಖಿಳರೊಳು ನಿರ್ಲಿಪ್ತದನುಜಹಿರಣ್ಯಕಹರ್ತ ದೀನನಾಥಕನಕಜಠರನ ಜನಕ ಕರುಣಾಂಕ ಕ್ರೂರಮುಖಪುನೀತಶುಭಚಾರಿತ್ರ ಪ್ರಹ್ಲಾದಮಿತ್ರ2
ಪದುಮದೇವಿಯ ರಮಣ ಪ್ರದ್ವಿಷಾನ್ವಯದ ಮನಮುದಶಾಂತ ಪರಿಪೂರ್ಣಮೂರ್ತಿ ಪುಣ್ಯಪ್ರದನಾಮ ನವರೂಪ ಪತಂಗಾನಂತಪ್ರದೀಪ ನಿನ್ನಪದವೆಗತಿಹೊರೆಯೆನ್ನ ಪ್ರಸನ್ವೆಂಕಟರನ್ನ3
*******
No comments:
Post a Comment