Friday, 17 December 2021

ಕೂಗಿದರು ಧ್ವನಿ ಕೇಳದೆನೋ ಶಿರ ಬಾಗಿದರು ದಯ ankita vijaya vittala KOOGIDARU DHWANI KELADENO SHIRA BAAGIDARU DAYA





ಕೂಗಿದರು ಧ್ವನಿ ಕೇಳದೆನೋ ಶಿರ |
ಬಾಗಿದರು ದಯ ಬಾರದೆ ಪ

ಭೋಗಿಶಯನ ಭುವನಾಧಿಪತೇ ನಿನ್ನ |
ಆಗಮನವೆಂದಿಗೆ ಆಗುವುದು ಪ್ರಭೊಅ.ಪ

ಖರೆ ಎ|
ನ್ನತ್ತ ನೋಡುವುದು ದೊರೆ ||
ಪರಾಕು ಮಹಾಪ್ರಭು |
ಎತ್ತಣ ರಥವನು ಎತ್ತಿ ಬಾ ನೀಡು ದೊರೆ1

ಸಿರಿ |
ಮಂದಿರ ಭಕ್ತ ಕುಟುಂಬಧರ ||
ಸುಂದರ ಮೂರುತಿ ಒಂದಿನ ಸ್ವಪ್ನದಿ |
ಬಂದು ಪದದ್ವಯ ಚಂದದಿ ತೋರಿಸೊ2

ಕರುಣಾ ಶರಧಿಯು ನೀನಲ್ಲವೇ ಕೃಷ್ಣ |
ಶರಣಾಗತರಿಗೆ ದೊರೆಯಲ್ಲವೆ ||
ಮೊರೆಹೊಕ್ಕವರಿಗೆ ಮರೆಯಾಗುವರೆ |
ಸರಿಯೆ ಜಗದೊಳು ವಿಜಯವಿಠ್ಠಲರೇಯಾ 3
***

pallavi

kUgidaru dhvani kELade shira bAgidaru daya bArade

anupallavi

bhOgishayana bhuvanAdhipatE ninna Agamanavendige Aguvadu prabhO

caraNam 1

bhaktari golidava nInu khare ennatta nODuvadu dore
cittava dhAna parAku mahA prabhu ettaNa rathavanu etti bA nInu dore

caraNam 2

sindhu shayana sESAdri vara siri mandira bhakta kuUmbadhara
sundara mUruti ondina svapnadi bandu padadvaya candadi tOrisO

caraNam 3

karuNAsharadhi nInallavE krSNA sharaNAgatarige doreyallavE
morehokkavarige mareyAguvare sariyE jagadoLu vijayaviThalaraya
***



No comments:

Post a Comment