Friday 17 December 2021

ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ ankita vijaya vittala KAASHIYA HAADIYALI KESHAVANIDDAANE RAAMA RAAMA




ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ
ಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ 1

ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ
ಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ 2

ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ
ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ 3

ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮ
ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ 4

ವಿಷ್ಣು ತೀರ್ಥದಲಿ ಶ್ರೀವಿಷ್ಣುವಿದ್ದಾನೆ ರಾಮರಾಮ
ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ 5

ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮ
ದಯದಿ ರಾಮರಾಮ6

ತ್ರಿವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ
ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೆ ರಾಮರಾಮ7

ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ
ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ8

ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ ರಾಮರಾಮ
ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ9

ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ
ಹೃಷಿಕೇಶನ ದಯದಿ ಋಷಿಗಳಾಶ್ರಮ ಕಂಡೆ ರಾಮರಾಮ10

ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ
ಪದ್ಮನಾಭನ ದಯದಿ ಪದ್ಮನಾಭನ ಕಂಡೆ ರಾಮರಾಮ11

ಸಾಧು ಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ
ಸಾಧು ಬೃಂದವ ಕಂಡೆ ದಾಮೋದರನ ದಯದಿ ರಾಮರಾಮ 12

ಸಕಲ ತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ
ಸಂಕರ್ಷಣನ ದಯದಿ ಸಕಲ ತೀರ್ಥವೆ ಮಿಂದೆ ರಾಮರಾಮ 13

ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ
ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ 14

ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ
ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಮಿಂದೆ ರಾಮರಾಮ 15

ಅಲಕನಂದೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ
ಅಲಕನಂದನೆ ಮಿಂದೆ ಅನಿರುದ್ಧನ ದಯದಿ ರಾಮರಾಮ 16

ಪುಣ್ಯಕ್ಷೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ
ಪುಣ್ಯಕ್ಷೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ 17

ವೈತರಣಿಯಲ್ಲಿ ಅಧೋಕ್ಷಜನಿದ್ದಾನೆ ರಾಮರಾಮ
ವೈತರಣಿದಾಟಿದೆ ಅಧೋಕ್ಷಜನ ದಯದಿ ರಾಮರಾಮ 18

ನಿರ್ಮಲ ಗಂಗೆಲಿ ನರಸಿಂಹನಿದ್ದಾನೆ ರಾಮರಾಮ
ನಿರ್ಮಲ ಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ 19

ವೈಕುಂಠಗಿರಿಯಲ್ಲಿ ಅಚ್ಯುತನಿದ್ದಾನೆ ರಾಮರಾಮ
ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ20

ಜಾಹ್ನವಿಯಲ್ಲಿ ಜನಾದರ್Àನಿದ್ದಾನೆ ರಾಮರಾಮ
ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ21

ಉಡುಪಿ ಕ್ಷೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ
ಉಡುಪಿ ಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ 22

ಹರಿಯುವ ನದಿಯಲ್ಲಿ ಶ್ರೀ ಹರಿಯಿದ್ದಾನೆ ರಾಮರಾಮ
ಹರಿಯ ದಯದಿಂದ ಹರಿವ ನದಿಯ ಮಿಂದೆ ರಾಮರಾಮ 23

ಕೃಷ್ಣನ ದಯದಿ ಸಕಲ ಕಷ್ಟ ಬಿಟ್ಟಿತು ರಾಮರಾಮ 24

ಭಕ್ತಿಲಿಪ್ಪತ್ನಾಲ್ಕು ನಾಮ ಪೇಳುವರಿಗೆ ರಾಮರಾಮ
ಭುಕ್ತಿ ಮುಕ್ತಿಯ ನೀವ ವಿಜಯವಿಠ್ಠಲರೇಯ ರಾಮರಾಮ 25
***

pallavi


1: kAshiya hAdiyali kEshavaniddAne rAmarAma kEshavana dayadi kAshiyAtreya kaNDe rAmarAma

caraNam 2

badarikAshramadalli nArAyANaniddAne rAmarAma badarikAshrama kaNDe nArAyaNana dayadi rAmarAma

caraNam 3

prayAga nadiyalli mAdhavaniddAne rAmarAma prayAga nadi minde mAdhavana dayadi rAmarAma

caraNam 4

gOkuladalli shrI gOvindaniddAne rAmarAma gOkulavanu kaNDe gOvindana dayadi rAmarAma

caraNam 5

viSNu tIrthadali shrI viSNuviddAne rAmarAma viSNu tIrthadi minde viSNuvina dayadinda rAmarAma

caraNam 6

matsyatIrthadalli madhusUdhananiddAne rAmarAma matsyatIrthadi minde madhusUdanana dayadi rAmarAma

caraNam 7

trivENiyalli trivikramaniddAne rAmarAma trivikramana dayadi trivENiyalli minde rAmarAma

caraNam 8

vAmana nammannu olidu kAyuvanante rAmarAma vAmanana dayadi bhUvaikuNThava kaNDe rAmarAma

caraNam 9

shrIdhara namma hrudayadalliddAne rAmarAma shrIdharana dayadinda hrudayavAsana kaNDe rAmarAma

caraNam 10

ruSigaLAshramadalli hruSikEshaniddAne rAmarAma hruSikEshana dayadi ruSigaLAshrama kaNDe rAmarAma

caraNam 11

padmanAbhadalli padmanAbhaniddAne rAmarAma padmanAbhana dayadi padmanAbhana kaNDe rAmarAma
1
caraNam 2

sAdhu brundadalli dAmOdaraniddAne rAmarAma sAdhu brundava kaNDe dAmOdarana dayadi rAmarAma
1
caraNam 3

sakala tIrthadalli sankarSaNaniddAne rAmarAma sankarSaNana dayadi sakala tIrthava minde rAmarAma
1
caraNam 4

vasudhEya mElella vAsudEvaniddAne rAmarAma vAsudEvana dayadi vasudheyellava kaNDe rAmarAma
1
caraNam 5

vruddhagangeyalli pradyumniddAne rAmarAma pradyumnana dayadi vruddhagangeya minde rAmarAma
1
caraNam 6

alakanandeyalli aniruddhaniddAne rAmarAma alakanaMdane minde aniruddhana dayadi rAmarAma
1
caraNam 7

puNya kSEtradalli puruSOttamaniddAne rAmarAma puNya kSEtrava kaNDe puruSOttamana dayadi rAmarAma
1
caraNam 8

vaitaraNiyalli adhOkSajaniddAne rAmarAma vaitaraNidATide adhOkSajana dayadi rAmarAma
1
caraNam 9

nirmala gangeyali narasimhaniddAne rAmarAma nirmala gangeya minde narasimhana dayadi rAmarAma
20: vaikuNThagiriyalli acyutaniddAne rAmarAma vaikuNThagiri kaNDe acyutana dayadi rAmarAma
21: jAhnaviyalli janArdhananiddAne rAmarAma janArdhanana dayadi jAhnaviyali minde rAmarAma
2
caraNam 2

uDupi kSEtradalli upEndraniddAne rAmarAma uDupi kSEtrava kaNDe upEndrana dayadi rAmarAma
2
caraNam 3

hariyuva nadiyalli shrI hariyiddAne rAmarAma hariya dayadinda hariva nadiya minde rAmarAma
2
caraNam 4

kruSNayendare kaSTavu parihAra rAmarAma kruSNana dayadi sakala kaSTa biTTitu rAmarAma
2
caraNam 5

bhaktilippatnAlku nAma pELuvarige rAmarAma bhukti muktiya nIva vijayaviThalarEya rAmarAma
***


ಕಾಶಿಯ ಹಾದಿಯಲ್ಲಿ ಕೇಶವನಿದ್ದಾನೆ – ರಾಮ ರಾಮ ರಾಮ ರಾಮ
ಕೇಶವನ ದಯದಿಂದ ಕಾಶಿಯಾತ್ರೆಯ ಕಂಡೆ – ರಾಮ ರಾಮ ರಾಮ ರಾಮ

ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ – ರಾಮ ರಾಮ ರಾಮ ರಾಮ
ಬದರಿಕಾಶ್ರಮ ಕಂಡೆ ನಾರಾಯಣ ದಯದಿಂದ – ರಾಮ ರಾಮ ರಾಮ ರಾಮ

ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ – ರಾಮ ರಾಮ ರಾಮ ರಾಮ
ಪ್ರಯಾಗ ನದಿ ಮಿಂದೆ ಮಾಧವನ ದಯದಿ – ರಾಮ ರಾಮ ರಾಮ ರಾಮ

ಗೋಕುಲದಲ್ಲಿ ಶ್ರೀಗೋವಿಂದನಿದ್ದಾನೆ – ರಾಮ ರಾಮ ರಾಮ ರಾಮ
ಗೋಕುಲವನು ಕಂಡೆ ಗೋವಿಂದನ ದಯದಿ – ರಾಮ ರಾಮ ರಾಮ ರಾಮ

ವಿಷ್ಣು ತೀರ್ಥದಲ್ಲಿ ಶ್ರೀವಿಷ್ಣುವಿದ್ದಾನೆ – ರಾಮ ರಾಮ ರಾಮ ರಾಮ
ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ – ರಾಮ ರಾಮ ರಾಮ ರಾಮ

ಮತ್ಸ್ಯ ತೀರ್ಥದಲ್ಲಿ ಮಧುಸೂಧನನಿದ್ದಾನೆ – ರಾಮ ರಾಮ ರಾಮ ರಾಮ
ಮತ್ಸ್ಯ ತೀರ್ಥದಿ ಮಿಂದೆ ಮಧುಸೂದನನ ದಯದಿ – ರಾಮ ರಾಮ ರಾಮ ರಾಮ

ತ್ರೀವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ – ರಾಮ ರಾಮ ರಾಮ ರಾಮ
ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೇ – ರಾಮ ರಾಮ ರಾಮ ರಾಮ

ವಾಮನ ನಮ್ಮನು ಒಲಿದು ಕಾಯುವನಂತೆ – ರಾಮ ರಾಮ ರಾಮ ರಾಮ
ವಾಮನನ ದಯದಿ ಭೂವೈಕುಂಠವ ಕಂಡೆ – ರಾಮ ರಾಮ ರಾಮ ರಾಮ

ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ – ರಾಮ ರಾಮ ರಾಮ ರಾಮ
ಶ್ರೀಧರನ ದಯದಿಂದ ಹೃದಯವಾಸನ ಕಂಡೆ – ರಾಮ ರಾಮ ರಾಮ ರಾಮ

ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ – ರಾಮ ರಾಮ ರಾಮ ರಾಮ
ಹೃಷಿಕೇಶನ ದಯದಿ ಋಷಿಗಳಾಶ್ರಮಕಂಡೆ – ರಾಮ ರಾಮ ರಾಮ ರಾಮ

ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ – ರಾಮ ರಾಮ ರಾಮ ರಾಮ
ಪದ್ಮನಾಭನ ದಯದಿ ಪದ್ಮನಾಭವ ಕಂಡೆ – ರಾಮ ರಾಮ ರಾಮ ರಾಮ

ಸಾಧುಬೃಂದದಲ್ಲಿ ದಾಮೋದರನಿದ್ದಾನೆ – ರಾಮ ರಾಮ ರಾಮ ರಾಮ
ಸಾಧುಬೃಂದವ ಕಂಡೆ ದಾಮೋದರನ ದಯದಿ – ರಾಮ ರಾಮ ರಾಮ ರಾಮ

ಸಕಲ ತೀರ್ಥದಲ್ಲಿ ಸಂಕರ್ಷಣನಿದ್ದಾನೆ – ರಾಮ ರಾಮ ರಾಮ ರಾಮ
ಸಂಕರ್ಷಣನ ದಯದಿ ಸಕಲತೀರ್ಥದಿ ಮಿಂದೆ – ರಾಮ ರಾಮ ರಾಮ ರಾಮ

ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ – ರಾಮ ರಾಮ ರಾಮ ರಾಮ
ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ – ರಾಮ ರಾಮ ರಾಮ ರಾಮ

ವೃದ್ಧ ಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ – ರಾಮ ರಾಮ ರಾಮ ರಾಮ
ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಕಂಡೆ – ರಾಮ ರಾಮ ರಾಮ ರಾಮ

ಅಲಕನಂದನೆಯಲ್ಲಿ ಅನಿರುದ್ಧನಿದ್ದಾನೆ – ರಾಮ ರಾಮ ರಾಮ ರಾಮ
ಅಲಕನಂದನೆ ಮಿಂದೆ ಅನಿರುದ್ಧನ ದಯದಿ – ರಾಮ ರಾಮ ರಾಮ ರಾಮ

ಪುಣ್ಯಕ್ಶೇತ್ರದಲ್ಲಿ ಪುರುಷೋತ್ತಮನಿದ್ದಾನೆ – ರಾಮ ರಾಮ ರಾಮ ರಾಮ
ಪುಣ್ಯಕ್ಶೇತ್ರವ ಕಂಡೆ ಪುರುಷೋತ್ತಮನ ದಯದಿ – ರಾಮ ರಾಮ ರಾಮ ರಾಮ

ವೈತರಣಿಯಲ್ಲಿ ಅದೋಕ್ಷ್ನಜನಿದ್ದಾನೆ – ರಾಮ ರಾಮ ರಾಮ ರಾಮ
ವೈತರಣಿ ದಾಟಿದೆ ಅಧೋಕ್ಷಜನ ದಯದಿ – ರಾಮ ರಾಮ ರಾಮ ರಾಮ

ನಿರ್ಮಲ ಗಂಗೇಲಿ ನರಸಿಂಹನಿದ್ದಾನೆ – ರಾಮ ರಾಮ ರಾಮ ರಾಮ
ನಿರ್ಮಲ ಗಂಗೆಯ ಮಿಂದೆ ನರಸಿಂಹನ ದಯದಿ – ರಾಮ ರಾಮ ರಾಮ ರಾಮ

ವೈಕುಂಠ ಗಿರಿಯಲಿ ಅಚ್ಯುತನಿದ್ದಾನೆ – ರಾಮ ರಾಮ ರಾಮ ರಾಮ
ವೈಕುಂಠ ಗಿರಿ ಕಂಡೆ ಅಚ್ಯುತನ ದಯದಿ – ರಾಮ ರಾಮ ರಾಮ ರಾಮ

ಜಾಹ್ನವಿಯಲ್ಲಿ ಜನಾರ್ದನನಿದ್ದಾನೆ – ರಾಮ ರಾಮ ರಾಮ ರಾಮ
ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ – ರಾಮ ರಾಮ ರಾಮ ರಾಮ

ಉಡುಪಿ ಕ್ಶೇತ್ರದಲ್ಲಿ ಉಪೇಂದ್ರನಿದ್ದಾನೆ – ರಾಮ ರಾಮ ರಾಮ ರಾಮ
ಉಡುಪಿ ಕ್ಷೇತ್ರವ ಕಂಡೆ ಉಪೇಂದ್ರನ ದಯದಿ – ರಾಮ ರಾಮ ರಾಮ ರಾಮ

ಹರಿಯುವ ನದಿಯಲ್ಲಿ ಶ್ರಿಹರಿಯಿದ್ದಾನೆ – ರಾಮ ರಾಮ ರಾಮ ರಾಮ
ಹರಿಯ ದಯದಿಂದ ಹರಿವನದಿಯ ಮಿಂದೆ – ರಾಮ ರಾಮ ರಾಮ ರಾಮ

ಕೃಷ್ಣಾ ಯೆಂದರೆ ಕಷ್ಟವು ಪರಿಹಾರ – ರಾಮ ರಾಮ ರಾಮ ರಾಮ
ಕೃಷ್ಣನ ದಯದಿ ಸಕಲ ಕಷ್ಟಬಿಟ್ಟಿತು – ರಾಮ ರಾಮ ರಾಮ ರಾಮ

ಭಕ್ತಿಲಿಪ್ಪತ್ನಾಲ್ಕು ನಾಮ ಪೇಳುವರಿಗೆ – ರಾಮ ರಾಮ ರಾಮ ರಾಮ
ಭುಕ್ತಿ ಮುಕ್ತಿಯನೀವ ವಿಜಯ ವಿಠ್ಠಲರೇಯ – ರಾಮ ರಾಮ ರಾಮ ರಾಮ
***

Kaasiya haadiyalli keshavaniddaane – Rama Rama Rama Rama
KKeshavana dayadinda kaashiyaatreya kande – Rama Rama Rama Rama

Badarikaashramadalli naaraayananiddaane – Rama Rama Rama Rama
Badarikaashrama kande naaraayana dayadinda r- Rama Rama Rama Rama

Prayaaga nadiyalli maadhavaniddaane – Rama Rama Rama Rama
Prayaaga nadi minde maadhavana dayadi – Rama Rama Rama Rama

Gokuladalli shrigovindaniddaane – Rama Rama Rama Rama
gokulavanu kande govindana dayadi – Rama Rama Rama Rama

Vishnu tirthadalli shrivishnuviddaane – Rama Rama Rama Rama
vishnu tirthadi minde vishnuvina dayadinda – Rama Rama Rama Rama

Matsya tirthadalli madhusudhananiddaane – Rama Rama Rama Rama
Matsya tirthadi minde madhusudanana dayadi – Rama Rama Rama Rama

Triveniyalli trivikramaniddaane – Rama Rama Rama Rama
Trivikramana dayadi triveniyalli minde – Rama Rama Rama Rama

Vamana nammanu olidu kaayuvanante – Rama Rama Rama Rama
Vamanana dayadi bhuvaikunthava kande – Rama Rama Rama Rama

Shridhara namma hrudayadalliddaane – Rama Rama Rama Rama
SShridharana dayadinda hrudayavaasana kande – Rama Rama Rama Rama

RushigalaAshramadalli hrushikeshaniddaane – Rama Rama Rama Rama
Hrushikeshana dayadhi rushigalaashrama kande – Rama Rama Rama Rama

Padmanaabhadalli padmanaabhaniddaane – Rama Rama Rama Rama
Padmanaabhana dayadi padmanaabhava kande – Rama Rama Rama Rama

Saadhubrumdadalli daamodaraniddaane – Rama Rama Rama Rama
saadhubrumdava kande daamodarana dayadi – Rama Rama Rama Rama

Sakalatirthadalli sankarshananiddaane – Rama Rama Rama Rama
Samkarrshanana dayadi sakalatirthadi minde – Rama Rama Rama Rama

Vasudheya melella vaasudevaniddaane – Rama Rama Rama Rama
Vasudevana dayadi vasudheyellava kande – Rama Rama Rama Rama

Vruddha gangeyalli pradyumnaniddaane – Rama Rama Rama Rama
Pradyumnana dayadi vruddhagamgeya kande – Rama Rama Rama Rama

Alakanandaneyalli aniruddhaniddaane – Rama Rama Rama Rama
alakanandane minde aniruddhana dayadi – Rama Rama Rama Rama

Punyakshetra dalli purushottamaniddaane – Rama Rama Rama Rama
Punyakshetrava kamde purushottamana dayadi – Rama Rama Rama Rama

Vaitaraniyalli adokshnajaniddaane – Rama Rama Rama Rama
vaitarani daatide adhokshajana dayadi – Rama Rama Rama Rama

Nirmala gangeli narasimhaniddaane – Rama Rama Rama Rama
Nirmala gangeya minde narasimhana dayadi – Rama Rama Rama Rama

Vaikuntha giriyali achyutaniddaan – Rama Rama Rama Rama
Vaikuntha giri kande achyutana dayadi – Rama Rama Rama Rama

Jaahnaviyalli janaardananiddaane – Rama Rama Rama Rama
Janaardanana dayadi jaahnaviyali minde – Rama Rama Rama Rama

Udupi kshetradalli upendraniddaane – Rama Rama Rama Rama
Udupi kshetrava kande upendrana dayadi – Rama Rama Rama Rama

Hariyuva nadiyalli shri hariyiddaane – Rama Rama Rama Rama
Hariya dayadinda harivanadiya minde – Rama Rama Rama Rama

Krishnaa yendare kashtavu parihaara – Rama Rama Rama Rama
Krishnana dayadi sakala kashtabittitu – Rama Rama Rama Rama

Bhaktili ippatnaalku naama peluvarige – Rama Rama Rama Rama
Bhukti muktiyaniva vijaya viththalareya – Rama Rama Rama Rama
***


 #ರಾಮನಾಮದಲ್ಲಿಯೇಎಲ್ಲತೀರ್ಥಕ್ಷೇತ್ರಗಳಿವೆ...


ಈ ರಾಮನಾಮ  ಪ್ರತಿದಿನ ಬೆಳಗಿನ ಸಮಯದಲ್ಲಿ ಹೇಳಿದರೆ ಎಲ್ಲ ತೀರ್ಥ ಕ್ಷೇತ್ರ  ಯಾತ್ರೆ, ತೀರ್ಥ ಸ್ನಾನ ಮಾಡಿದ ಫಲವು ಬರುವುದು ...ಬಹಳ ಸುಂದರವಾಗಿದೆ

ಕಾಶಿಯ ಹಾದಿಯಲ್ಲಿ ಕೇಶವನಿದ್ದಾನೆ ರಾಮರಾಮ
ಕೇಶವನ ದಯದಿಂದ ಕಾಶಿಯಾತ್ರೆಯ ಕಂಡೆ ರಾಮರಾಮ

ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ
ಬದರಿಕಾಶ್ರಮ ಕಂಡೆ ನಾರಾಯಣ ದಯದಿಂದ ರಾಮರಾಮ

ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ
ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ

ಗೋಕುಲದಲ್ಲಿ ಶ್ರೀಗೋವಿಂದನಿದ್ದಾನೆ ರಾಮರಾಮ
ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ

ವಿಷ್ಣುತೀರ್ಥದಲ್ಲಿ ಶ್ರೀವಿಷ್ಣುವಿದ್ದಾನೆ ರಾಮರಾಮ
ವಿಷ್ಣುತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ

ಮತ್ಸ್ಯತೀರ್ಥದಲ್ಲಿ ಮಧುಸೂಧನನಿದ್ದಾನೆ ರಾಮರಾಮ
ಮತ್ಸ್ಯತೀರ್ಥದಿ ಮಿಂದೆ ಮಧುಸೂದನನ ದಯದಿ ರಾಮರಾಮ

ತ್ರೀವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ
ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೇ ರಾಮರಾಮ

ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ
ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ

ಶ್ರೀಧರ ನಮ್ಮಹೃದಯದಲ್ಲಿದ್ದಾನೆ ರಾಮರಾಮ
ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ

ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ
ಹೃಷಿಕೇಶನ ದಯದಿ ಋಷಿಗಳಾಶ್ರಮಕಂಡೆ ರಾಮರಾಮ

ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ
ಪದ್ಮನಾಭನ ದಯದಿ ಪದ್ಮನಾಭವ ಕಂಡೆ ರಾಮರಾಮ

ಸಾಧುಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ
ಸಾಧುಬೃಂದವ ಕಂಡೆ ದಾಮೋದರನ ದಯದಿ ರಾಮರಾಮ

ಸಕಲತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ
ಸಂಕರ್ಷಣನ ದಯದಿ ಸಕಲತೀರ್ಥದಿ ಮಿಂದೆ ರಾಮರಾಮ

ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ
ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ

ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ
ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಕಂಡೆ ರಾಮರಾಮ

ಅಲಕನಂದನೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ
ಅಲಕನಂದನೆ ಮಿಂದೆ ಅನಿರುದ್ಧನ ದಯದಿ ರಾಮರಾಮ

ಪುಣ್ಯಕ್ಶೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ
ಪುಣ್ಯಕ್ಶೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ

ವೈತರಣಿಯಲ್ಲಿ ಅದೋಕ್ಷ್ನಜನಿದ್ದಾನೆ ರಾಮರಾಮ
ವೈತರಣಿ ದಾಟಿದೆ ಅಧೋಕ್ಷಜನ ದಯದಿ ರಾಮರಾಮ

ನಿರ್ಮಲಗಂಗೇಲಿ ನರಸಿಂಹನಿದ್ದಾನೆ ರಾಮರಾಮ
ನಿರ್ಮಲಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ

ವೈಕುಂಠಗಿರಿಯಲಿ ಅಚ್ಯುತನಿದ್ದಾನೆ-ರಾಮರಾಮ
ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ

ಜಾಹ್ನವಿಯಲ್ಲಿ ಜನಾರ್ದನನಿದ್ದಾನೆ ರಾಮರಾಮ
ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ

ಉಡುಪಿಕ್ಶೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ
ಉಡುಪಿಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ

ಹರಿಯುವ ನದಿಯಲ್ಲಿ ಶ್ರಿಹರಿಯಿದ್ದಾನೆ ರಾಮರಾಮ
ಹರಿಯ ದಯದಿಂದ ಹರಿವನದಿಯ ಮಿಂದೆ ರಾಮರಾಮ

ಕೃಷ್ಣಾಯೆಂದರೆ ಕಷ್ಟವು ಪರಿಹಾರ ರಾಮರಾಮ
ಕೃಷ್ಣನ ದಯದಿ ಸಕಲ ಕಷ್ಟಬಿಟ್ಟಿತು ರಾಮರಾಮ

ಭಕ್ತಿಲಿಪ್ಪತ್ನಾಲ್ಕು ನಾಮಪೇಳುವರಿಗೆ ರಾಮರಾಮ
ಭುಕ್ತಿ ಮುಕ್ತಿಯನೀವ ವಿಜಯವಿಠ್ಠಲರೇಯ ರಾಮರಾಮ

******

ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ
ಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ 1
ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ
ಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ 2
ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ
ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ 3
ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮ
ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ 4
ವಿಷ್ಣು ತೀರ್ಥದಲಿ ಶ್ರೀವಿಷ್ಣುವಿದ್ದಾನೆ ರಾಮರಾಮ
ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ 5
ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮ
ದಯದಿ ರಾಮರಾಮ6
ತ್ರಿವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ
ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೆ ರಾಮರಾಮ7
ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ
ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ8
ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ ರಾಮರಾಮ
ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ9
ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ
ಹೃಷಿಕೇಶನ ದಯದಿ ಋಷಿಗಳಾಶ್ರಮ ಕಂಡೆ ರಾಮರಾಮ10
ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ
ಪದ್ಮನಾಭನ ದಯದಿ ಪದ್ಮನಾಭನ ಕಂಡೆ ರಾಮರಾಮ11
ಸಾಧು ಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ
ಸಾಧು ಬೃಂದವ ಕಂಡೆ ದಾಮೋದರನ ದಯದಿ ರಾಮರಾಮ 12
ಸಕಲ ತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ
ಸಂಕರ್ಷಣನ ದಯದಿ ಸಕಲ ತೀರ್ಥವೆ ಮಿಂದೆ ರಾಮರಾಮ 13
ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ
ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ 14
ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ
ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಮಿಂದೆ ರಾಮರಾಮ 15
ಅಲಕನಂದೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ
ಅಲಕನಂದನೆ ಮಿಂದೆ ಅನಿರುದ್ಧನ ದಯದಿ ರಾಮರಾಮ 16
ಪುಣ್ಯಕ್ಷೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ
ಪುಣ್ಯಕ್ಷೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ 17
ವೈತರಣಿಯಲ್ಲಿ ಅಧೋಕ್ಷಜನಿದ್ದಾನೆ ರಾಮರಾಮ
ವೈತರಣಿದಾಟಿದೆ ಅಧೋಕ್ಷಜನ ದಯದಿ ರಾಮರಾಮ 18
ನಿರ್ಮಲ ಗಂಗೆಲಿ ನರಸಿಂಹನಿದ್ದಾನೆ ರಾಮರಾಮ
ನಿರ್ಮಲ ಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ 19
ವೈಕುಂಠಗಿರಿಯಲ್ಲಿ ಅಚ್ಯುತನಿದ್ದಾನೆ ರಾಮರಾಮ
ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ20
ಜಾಹ್ನವಿಯಲ್ಲಿ ಜನಾದರ್Àನಿದ್ದಾನೆ ರಾಮರಾಮ
ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ21
ಉಡುಪಿ ಕ್ಷೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ
ಉಡುಪಿ ಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ 22
ಹರಿಯುವ ನದಿಯಲ್ಲಿ ಶ್ರೀ ಹರಿಯಿದ್ದಾನೆ ರಾಮರಾಮ
ಹರಿಯ ದಯದಿಂದ ಹರಿವ ನದಿಯ ಮಿಂದೆ ರಾಮರಾಮ 23
ಕೃಷ್ಣನ ದಯದಿ ಸಕಲ ಕಷ್ಟ ಬಿಟ್ಟಿತು ರಾಮರಾಮ 24
ಭಕ್ತಿಲಿಪ್ಪತ್ನಾಲ್ಕು ನಾಮ ಪೇಳುವರಿಗೆ ರಾಮರಾಮ
ಭುಕ್ತಿ ಮುಕ್ತಿಯ ನೀವ ವಿಜಯವಿಠ್ಠಲರೇಯ ರಾಮರಾಮ 25
**********

No comments:

Post a Comment