Monday, 6 September 2021

ಪರಮ ಸುಗುಣಸಾಂದ್ರ ಗುರುರಾಘವೇಂದ್ರ ankita shreeshakeshava

 ankita ಶ್ರೀಶಕೇಶವ 

ರಾಗ: ಶಂಕರಾಭರಣ ತಾಳ: ಆದಿ


ಪರಮಸುಗುಣಸಾಂದ್ರ ಗುರುರಾಘವೇಂದ್ರ


ಕರುಣಾಳು ಮುನಿವಂಶಸುಧಾಕರ 

ಗುರುರಾಜಪ್ರಭೋ ಶ್ರೀ ರಾಘವೇಂದ್ರ  ಅ.ಪ


ಮುರುಕು ಮಂಟಪದೊಳು ಹರಕು ಚಿಂದಿಯನ್ಹೊದ್ದು 

ಉರಿಯ ಬೆಳಕಿನಲ್ಲಿ ಪರಿಮಳ ರಚಿಸಿದೆ 

ಗುರುಗಳಾಕ್ಷಣಕಂಡು ಪರಮಸಂಭ್ರಮದಿಂದ 

ಪರಿಮಳಾಚಾರ್ಯನೆಂಬಬಿರುದಿತ್ತು ಕರೆದರೊ 1

ಜಡಮತಿಬ್ರಾಹ್ಮಣ ಮಿಡುಕಿನಿರೂಪಿಸೆ 

ಒಡನೆ ಗಂಧವತೇದೆ ಅನಲನಜಪಿಸುತೆ 

ಒಡಲಬೇಗೆಯಿಂ ಜನರುಬಡಬಡಿಸಿದಕಂಡು 

ಕಡಲರಸನದಯದಿ ಕಡುಶಾಂತಿಇತ್ತೆಯೊ 2

ಬಾದರಾಯಣಮುನಿ ಭೇದಮತವಬಿತ್ತಿ

ಮೋದತೀರ್ಥರು ಮತವಸಾದರಗೈದರೊ 

ಸ್ವಾದಫಲಂಗಳು ನಿನ್ನಿಂದ ತೋರ್ದವು 

ಸಾಧುಜನಾರ್ಚಿತ ಶ್ರೀಶಕೇಶವಪ್ರಿಯ 3

***


ಪರಮ ಸುಗುಣಸಾಂದ್ರ ಗುರುರಾಘವೇಂದ್ರ || PA ||


ಕರುಣಾಳೋ ಮುನಿ | ವಂಶಸುಧಾಕರ |

ಗುರುರಾಜ ಪ್ರಭೋ | ಶ್ರೀ ರಾಘವೇಂದ್ರ || A PA ||


ಮುರುಕುಮಂಟಪದೊಳು | ಹರಕುಚಿಂದಿಯನ್ಹೊದ್ದು |

ಉರಿಯ ಬೆಳಕಿನಲ್ಲಿ | ಪರಿಮಳ ರಚಿಸಿದೆ ||

ಗುರುಗಳಾಕ್ಷಣ ಕಂಡು | ಪರಮಸಂಭ್ರಮದಿಂದ |

ಪರಿಮಳಾಚಾರ್ಯನೆಂಬ | ಬಿರುದಿತ್ತು ಕರೆದರೊ || 1 ||


ಜಡಮತಿ ಬ್ರಾಹ್ಮಣ | ಮಿಡುಕಿ ನಿರೂಪಿಸೆ |

ವಡನೆ ಗಂಧವ ತೇದೆ | ಅನಲನ ಜಪಿಸುತೆ ||

ಒಡಲ ಬೇಗೆಯಿಂ ಜನರು | ಬಡಬಡಿಸಿದ ಕಂಡು |

ಕಡಲರಸನ ದಯದಿ | ಕಡುಶಾಂತಿ ಇತ್ತೆಯೊ || 2 ||


ಬಾದರಾಯಣಮುನಿ | ಭೇದಮತವ ಬಿತ್ತೆ |

ಮೋದತೀರ್ಥರು ತರುವ | ಸಾದರಗೈದರೊ ||

ಸ್ವಾದಫಲಂಗಳು | ನಿನ್ನಿಂದ ತೋರ್ದವು |

ಸಾಧುಜನಾರ್ಚಿತ | ಶ್ರೀಶಕೇಶವಪ್ರಿಯ || 3 ||

***


Parama suguṇasāndra gururāghavēndra || PA ||


karuṇāḷō muni | vanśasudhākara | gururāja prabhō | śrī rāghavēndra || A PA ||


murukumaṇṭapadoḷu | harakucindiyanhoddu |


uriya beḷakinalli | parimaḷa raciside ||


gurugaḷākṣaṇa kaṇḍu | paramasambhramadinda |


parimaḷācāryanemba | birudittu karedaro || 1 ||


jaḍamati brāhmaṇa | miḍuki nirūpise |


vaḍane gandhava tēde | analana japisute ||


oḍala bēgeyiṁ janaru | baḍabaḍisida kaṇḍu |


kaḍalarasana dayadi | kaḍuśānti itteyo || 2 ||


bādarāyaṇamuni | bhēdamatava bitte |


mōdatīrtharu taruva | sādaragaidaro || svādaphalaṅgaḷu |


ninninda tōrdavu | sādhujanārcita | śrīśakēśavapriya || 3 ||


Plain English


Parama sugunasandra gururaghavendra || PA ||


karunalo muni | vansasudhakara | gururaja prabho | sri raghavendra || A PA ||


murukumantapadolu | harakucindiyanhoddu |


uriya belakinalli | parimala raciside ||


gurugalaksana kandu | paramasambhramadinda |


parimalacaryanemba | birudittu karedaro || 1 ||


jadamati brahmana | miduki nirupise |


vadane gandhava tede | analana japisute ||


odala begeyim janaru | badabadisida kandu |


kadalarasana dayadi | kadusanti itteyo || 2 ||


badarayanamuni | bhedamatava bitte |


modatirtharu taruva | sadaragaidaro ||


svadaphalangalu | ninninda tordavu |


sadhujanarcita | srisakesavapriya || 3 ||

***




No comments:

Post a Comment