Wednesday, 1 September 2021

ವೃಂದಾವನಿ ದೇವಿ ತಂದೆ ಮಹಿಪತಿ ಪಾದಾ ದ್ವಂದ್ವವೆನಗೆ ತೋರಮ್ಮಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ವೃಂದಾವನಿ ದೇವಿ ತಂದೆ ಮಹಿಪತಿ ಪಾದಾ | ದ್ವಂದ್ವವೆನಗೆ ತೋರಮ್ಮಾ ಪ 


ಗೊಪ್ಪಿಸು ವಂದದ ಲೀಗ ಒಪ್ಪುವಂಘ್ರಿಯಾ ಬಿಗಿದಪ್ಪುವೆ ಮನದಿಂದೆ 1 

ಚಾತಕ ನಲಿದು ಜೀಮೂತ ಬಯಸುವಂತೆ | ಶೀತಾಂಶುವಿಗೆ ಚಕೋರಾ | ಪರಿಧಾತು ವಾಗಿದೆಯನ್ನ2 

ಹರಿದಯ ಪಡೆದರಂತೆ | ಮರೆಯದೆ ಹೃದಯ ಮಂದಿರದಿ ಚಿದ್ಘನ ಗೋ | ಚರಿಸುವಾ ಪರಿಯಲಿ ಕರುಣಿಸೆನಗೆ ತಾಯೆ 3

***


No comments:

Post a Comment