..
kruti: tandevaradagopala vittala (ಪ್ರಹ್ಲಾದಗೌಡರು)
ಕಾರಣವು ತಿಳಿಯದೊ ಕರುಣ ನಿಧಿಯೇ ಪ
ಬಹು ಪರಿಯಿಂದ ಕರಮುಗಿದು ಪ್ರಾರ್ಥಿಸಿದರೂ ಈ ಪರಿ ಮೌನವಾಗಿಪ್ಪ ಅ.ಪ.
ಅನ್ಯರಿಗೆ ತಲೆವಾಗಿ ಬಾಯ್ತೆರೆದು ಬೇಡುವಂಥಾ ಸಮಯ ಬಂದೊದಗಿರಲಾಗಿ ನೋಡುವುದುಚಿತವೇ ಅನಿಮಿತ್ತ ಬಂಧೊಈ ವಿಧದ ದುಷ್ಕರ್ಮ ತಂದೊದಗಿಸುವುದಕೆ ಅನ್ಯ ಜೀವರೇ ಕಾಯಾ ಹೇ ಜೀಯಾ 1
ರೋಗ ಸಾಗರದೊಳಗೆ ಮುಳುಗಿ ತಾಪ ಬಡುವುದು ನೋಡಿ ಸಹಿಸಲಾರದೇ ನಿನ್ನ ಸುಖ ಸಾರ ಚರಣಕ್ಕೆ ಮೊರೆ ಪೊಕ್ಕುದೊಕಂಡು ನಿನ್ನ ಉದ್ದಂಡ ತೊಂಡನ ಡಿಂಗನೆಂತೆಂದು ಕಣ್ತೆರೆದುನೋಡದಿರೆ ಹೆಂಡತಿಗೆ ಗತಿ ಗಂಡನಲ್ಲದೇ ಪರಮಿಂಡನೇ ಪಂಚ
ಪಾಂಡವ ಪ್ರೀಯಾ ಹೇ ಜೀಯಾ 2
ಅಂಗನಿಯಳಿಗೆ ಬಂದು ಭಂಗ ಬಿಡಿಸುವ ರೋಗಂಗಳಿಗೆ ಮಗ್ಗಂಗಳುಂ ಕೊಟ್ಟು ಅಂಗದೊಳು ಪೊಳಿಯೊರಂಗರಾಜನ ಪಾದ ಅದುಮದ ಭೃಂಗನೆನಿಸುವೊ ಧವಳ ಗಂಗೆಯ ದಾಸಾ ತಂದೆವರದಗೋಪಾಲವಿಠಲನ ದಾಸಾ3
***
No comments:
Post a Comment