Thursday, 5 August 2021

ಎನ್ನನ್ನು ನೀ ಮರೆವರೆ ಮೋಹನ್ನ ದೈವತರನ್ನ ವಿಠಲರಾಯಾ ankita rukmesha

 ..

kruti by rukmangadaru

ಎನ್ನನ್ನು ನೀ ಮರೆವರೆ | ಮೋಹನ್ನ ದೈವತರನ್ನ ವಿಠಲರಾಯಾ ಪ

ಚಿನ್ನದಾಸೆಗೆ ತಿರುಗುವೆ | ನಿರಂತರ ನಿನ್ನ ಚರಣಕೆರಗುವೆಮನ್ನಿಸೆನ್ನಯ ಬಿನ್ನಹವನ್ನು ದೇವಾ 1

ಬಲ್ಲವರಿಗೆ ನಾನರಿಯೆನು ಪ್ರಭುವೆ | ನೀನಲ್ಲದನ್ಯರಿಗೆಕರೆಯೆನು | ಇಲ್ಲಿದೆಲ್ಲ ಒಲ್ಲೆನಿಸೋ ದೇವಾ 2

ತಂದೆ ತಾಯೆಂದು ನಂಬಿದೆ ರುಕ್ಮೇಶನ ಹೊಂದಿ ಮುದದಿಂದತುಂಬಿದೆ | ಕಂದನೆಂದು ಬಂದು ಬಿಡಿಸೊ ದೇವಾ 3

***


No comments:

Post a Comment