Wednesday, 4 August 2021

ಶ್ರೀನಿವಾಸ ನಡೆದ ಕಾಮಧೇನುವಿನಂತೆಕಾಮಧೇನುವಿನಂತೆ ankita ramesha

 ..

ಶ್ರೀನಿವಾಸ ನಡೆದ ಕಾಮಧೇನುವಿನಂತೆಕಾಮಧೇನುವಿನಂತೆ ಇನ್ನೇನುಬೇಕಾದುದು ಕೊಡುವ ಮಾನಿನಿ ಕಾಂತೆ ಪ.


ಕಾಂತ ಕೃಷ್ಣರಾಯ ನಮಗೆ ಚಿಂತಾಮಣಿಯಂತೆ ಕೊಡುವ ಚಿಂತಾಮಣಿಯಂತೆ ಅನಂತ ಸುಖವಿತ್ತುಭಕ್ತರ ಸಂತೈಸುವನಂತೆ1

ಲಕ್ಷ್ಮಿರಮಣ ಕಲ್ಪವೃಕ್ಷ ತಾನಂತೆ ಕಲ್ಪವೃಕ್ಷ ತಾನಂತೆ ಅಕ್ಷಯ ಸುಖವಿತ್ತು ಭಕ್ತರ ಸಂತೈಸುವನಂತೆ2

ಮುಂದು ಸಂಚಿತಗಾಮಿಯುಹಿಂದಾದುವಂತೆನಮಗೆ ಹಿಂದಾದುವಂತೆ ತಂದೆ ರಾಮೇಶನ ಪಾದಕ್ಕೆ ಹೊಂದಿವೆÉಯಂತೆ3

****

No comments:

Post a Comment