Thursday, 5 August 2021

ವಿಶ್ವಾಧೀಶರ ನಮಿಪೆ ಗುರುವರ್ಯ ವಿಶ್ವಪ್ರಿಯ ಶಿಷ್ಯರ ankita rajesha hayamukha vishwadheesha teertha1889 sode mutt stutih

..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ವಿಶ್ವಾಧೀಶರ ನಮಿಪೆ

ಗುರುವರ್ಯ ವಿಶ್ವಪ್ರಿಯ ಶಿಷ್ಯರ ಪ


ಆಂಗ್ಲದೇಶದ ರಾಣಿಯು ನಿಮ್ಮಯ

ಶಾಸ್ತ್ರ ಸಂಪÀದ ಮಹಿಮೆಯನು

ಆಂಗ್ಲೇಯ ಜನರಿಂದ ತಿಳಿದು ತಾ ಬಹುಮಾನ-

ವಾಂಗ್ಲೇಯ ಭಾಷೆಯೊಳಿತ್ತಳಾದರದಿ 1


ನ್ಯಾಯಸುಧೆಯ ಪಾಠವ ಯತಿವರ್ಯ

ವಿಬುಧಪ್ರಿಯರೆ ಮುಖ್ಯರು

ಆಯಾಸವಿಲ್ಲದೆ ಪಠಿಸುತ್ತ ನಿಮ್ಮೊಳು

ಪಂಡಿತಾಗ್ರಣಿಯಾದರು 2


ಅರುವತ್ತನೆಯ ವರ್ಷದಿ ಪ್ಲವಾಬ್ದದಿ

ರಾಜೇಶ ಹಯಮುಖನ ಚರಣವ ಸ್ಮರಿಸುತ್ತ

ಸ್ಮರತಾತನನೈದಿದ ಕರುಣಾಸಮುದ್ರರ

ಚರಣಕ್ಕೆ ನಮಿಸುವೆ 3

***

 

No comments:

Post a Comment