Thursday, 5 August 2021

ವರಮಂತ್ರಾಲಯದೊಳು ಘನವಾಗಿ ನೆಲಸಿರ್ಪ ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ವರ ಮಂತ್ರಾಲಯದೊಳು ಘನವಾಗಿ ನೆಲಸಿರ್ಪ

ಪರಮ ಸದ್ಗುರುವರ್ಯ ಶ್ರೀ ರಾಘವೇಂದ್ರ ಪ


ಭುವನಾದ್ರಿಯೊಳಗುದುಭವಿಸುತ್ತ ರವಿಯಂತೆ

ತವಕದಿಂ ದಿನದಿನವು ತೇಜವನು ಬೆಳಗುವೆ 1


ನರನಂತೆ ಮೆರೆಯುವ ಜಯಮುನಿಕೃತಶಾಸ್ತ್ರ

ಪರಿಮಳವನು ನೀನು ಪಸರಿಸಿದೆಯಲ್ಲವೆ 2


ಮಧ್ವಮತವೆಂಬ ದುಗ್ಧಸಾಗರದೊಳು |

ಉದ್ಭವಿಸಿದ ಪೂರ್ಣ ಹಿಮಕರ ತೇಜ 3


ಅಸುರನಂದನನಾಗಿ ನರಹರಿಯನೆ ಕಂಡ

ಮಸ್ಕರಿವರ ಸಿರಿ ಗುರುರಾಘವೇಂದ್ರ 4


ರಾಜೇಶ ಹಯಮುಖ ಭಜಕರೊಳಗೆ ನೀನು

ರಾಜಿಪ ಸುರತರುವಂತಿರ್ಪೆ ಗುರುವೆ 5

***

ಶ್ರೀ ವಿಶ್ವೇಂದ್ರತೀರ್ಥರು

ವರ ಮಂತ್ರಾಲಯದೊಳು ಘನವಾಗಿ ನೆಲಸಿರ್ಪ |

ಪರಮ ಸದ್ಗುರುವರ್ಯ ಶ್ರೀರಾಘವೇಂದ್ರ ||ಪ||


ಭುವನಾದ್ರಿಯೋಳಗುದುಭವಿಸುತ್ತ ರವಿಯಂತೆ |

ತವಕದಿಂ ದಿನದಿನವು ತೇಜವನು ಬೆಳಗುವೆ ||೧||


ನರನಂತೆ ಮೆರೆಯುವ ಜಯಮುನಿಕೃತ ಶಾಸ್ತ್ರ |

ಪರಿಮಳವನು ನೀನು ಪಸರಿಸಿದೆಯಲ್ಲವೆ ||೨||


ಮಧ್ವಮತವೆಂಬ ದುಗ್ಧಸಾಗರದೊಳು |

ಉದ್ಭವಿಸಿದ ಪೂರ್ಣಹಿಮಕರ ತೇಜ ||೩||


ಅಸುರನಂದನನಾಗಿ ನರಹರಿಯನೆ ಕಂಡ |

ವ್ಯಾಸರಿವರು ಸಿರಿಗುರು ಶ್ರೀರಾಘವೇಂದ್ರ ||೪||


ರಾಜೇಶ ಹಯಮುಖ ಭಜಕರೊಳಗೆ ನೀನು |

ರಾಜಿಪ ಸುರತರುವಂತಿರ್ಪೆ ಗುರುವೆ ||೫||


vara maMtraalayadoLu Ganavaagi nelasirpa |

parama sadguruvarya shrIraaghavEMdra ||pa||


bhuvanaadriyOLagudubhavisutta raviyaMte |

tavakadiM dinadinavu tEjavanu beLaguve ||1||


naranaMte mereyuva jayamunikRuta shaastra |

parimaLavanu nInu pasarisideyallave ||2||


madhvamataveMba dugdhasaagaradoLu |

udbhavisida pUrNahimakara tEja ||3||


asuranaMdananaagi narahariyane kaMDa |

vyaasarivaru siriguru shrIraaghavEMdra ||4||


raajEsha hayamukha bhajakaroLage nInu |

raajipa surataruvaMtirpe guruve ||5||

***

ರಾಗ: [ನವರೋಜû] ತಾಳ: [ಮಿಶ್ರನಡೆ]

ವರ ಮಂತ್ರಾಲಯದೊಳು ಘನವಾಗಿ ನೆಲಸಿರ್ಪ

ಪರಮ ಸದ್ಗುರುವರ್ಯ ಶ್ರೀ ರಾಘವೇಂದ್ರ

ಭುವನಾದ್ರಿಯೊಳಗುದುಭವಿಸುತ್ತರವಿಯಂತೆ 

ತವಕದಿಂ ದಿನದಿನವು ತೇಜವನು ಬೆಳಗುವೆ 1

ನರನಂತೆ ಮೆರೆಯುವ ಜಯಮುನಿಕೃತಶಾಸ್ತ್ರ

ಪರಿಮಳವನು ನೀನು ಪಸರಿಸಿದೆಯಲ್ಲವೆ 2

ಮಧ್ವಮತವೆಂಬ ದುಗ್ಧಸಾಗರದೊಳು 

ಉದ್ಭವಿಸಿದ ಪೂರ್ಣ ಹಿಮಕರ ತೇಜ 3

ಅಸುರನಂದನನಾಗಿ ನರಹರಿಯನೆ ಕಂಡ

ವ್ಯಾಸರಿವರು ಸಿರಿ ಗುರುರಾಘವೇಂದ್ರ 4

ರಾಜೇಶಹಯಮುಖ ಭಜಕರೊಳಗೆ ನೀನು

ರಾಜಿಪ ಸುರತರುವಂತಿರ್ಪೆ ಗುರುವೆ 5

****


No comments:

Post a Comment