Thursday, 1 July 2021

ವಿರೂಪವಾದರೂ ವಿಕಾರಪೋಗದ ವಿಧಿಲಿಪಿ ankita varadaraja vijayeendra teertha stutih

 " ಶ್ರೀ ವಿಜಯೀ೦ದ್ರತೀರ್ಥರ ವಿದ್ಯಾ ಶಿಷ್ಯರಾದ ಶ್ರೀ ತರಂಗಿಣಿ ರಾಮಾಚಾರ್ಯರು - " ವರದರಾಜಾಂಕಿತ " ದಲ್ಲಿ " .....

ರಾಗ : ಕಾಂಬೋಧಿ ತಾಳ : ಝ೦ಪೆ

ವಿರೂಪವಾದರೂ । ವಿ ।
ಕಾರಪೋಗದ ವಿಧಿಲಿಪಿ -
ಏನಿದು ವಿಜಯೀ೦ದ್ರ ।। ಪಲ್ಲವಿ ।।

ವಿಧ ವಿಧ ಜನುಮವ ।
ಪೊಂದಿದರೂ ಮೇಣ್ ।
ವಿಧಿನುತನಂಘ್ರಿಯ -
ಭಜಿಸುವ ।। ಚರಣ ।।

ವಿಬುಧೇಂದ್ರನು ಮೇಣ್ -
ವಿಠಲಾಚಾರ್ಯ ನೀನು ।
ವಿಷ್ಣುತೀರ್ಥರೆಂದೆನಿಸಿದೆಯೋ ।
ವಿಭವದಿ ಸಿರಿ ವಿಜಯೀ೦ದ್ರನಾದರೂ ।
ವಿಕಾರ ಉಳಿದುದು ಸೋಜಿಗವೋ -
ವರದರಾಜ ಪ್ರಿಯ ।। ಚರಣ ।।
****

No comments:

Post a Comment