Tuesday, 1 June 2021

ಪಾಪಿಯೊಳು ನಾ ಬಂದೆ ಪರದೇಶಿ ನಾನಾದೆ ankita helavana katte

ಪಾಪಿಯೊಳು ನಾ ಬಂದೆ ಪರದೇಶಿ ನಾನಾದೆ

ಕಾಪಾಡುವರ ಕಾಣೆ ಕೈಪಿಡಿ (ದು)

ಆಪತ್ತು ಬಂದ ಕಾಲಕ್ಕೆ ಆರಯ್ವರೊಬ್ಬರಿಲ್ಲ

ಶ್ರೀಪತಿಯೆ ಕಡೆಹಾಯಿಸೊ

ತಂದೆ ತಾಯೆಂಬುದನು ನಾ-

ನೊಂದು ಗುರತನರಿಯೆ ನಿಮ್ಮ ಕಂದ -

ಳೆಂದೆನಿಸಿ ಕಡೆಹಾಯಿಸೊ ಹೆಳÀವನಕಟ್ಟೆರಂಗ

****


No comments:

Post a Comment