Saturday, 1 May 2021

ಸ್ಮರಿಸು ಮಾನವಾ ನಿರುತ ಶ್ರೀ ಸುಶೀಲೇಂದ್ರತೀರ್ಥರಾ ankita shyamasundara susheelendra teertha stutih

susheelendra teertha rayara mutt yati 1926 stutih

ರಾಗ :ಕಾಂಬೋಧಿ ತಾಳ : ಝ೦ಪೆ


ಸ್ಮರಿಸು ಮಾನವಾ ।

ನಿರುತ ಶ್ರೀ ಸುಶೀಲೇಂದ್ರತೀರ್ಥರಾ ।

ವರಹಜ ತಟ । ಶ್ರೀ ವ್ಯಾ ।

ಸರಾಯರ ಕರುಣಾಪಾತ್ರರಾ ।।ಪಲ್ಲವಿ ।।


ಭಾನುಜ ಸಮಾನ ।

ದಾನಿ ದೀನಪಾಲರಾ ।

ಮಾನಿತ । ಸ ।

ನ್ಮೌನಿವರ್ಯ ಜ್ಞಾನಶೀಲರಾ ।। ಚರಣ ।।


ಪ್ರಾಣಪತಿಯ ಮತಾಬ್ಧಿಗೆ ।

ಪಾಠಿಯರೆನಿಪರಾ ।

ಕ್ಷಿಣಿ ತಳದಿ ಇವರಿಗೆ । ಸರಿ ।

ಗಾಣೆ ಜಾಣರಾ ।। ಚರಣ ।।


ಶ್ಯಾಮಸುಂದರವಿಠಲನ । ನಿ ।

ಸ್ಸೀಮ ಭಕುತರಾ ।

ಸ್ವಾಮಿ ಸುಕೃತೀಂದ್ರ ।

ಕೋಮಲ ಸಂಜಾತರಾ ।। ಚರಣ ।।

****


No comments:

Post a Comment