jitamitra rayara mutt yati stutih
ಶ್ರೀಕಾರ್ಪರ ನರಹರ್ಯಾಂಕಿತ ಶ್ರೀ ಮಜ್ಜಿತಾಮಿತ್ರ ತೀರ್ಥರ ಸ್ತೋತ್ರ
ರಾಗ : ಮಲಯಮಾರುತ
ಶ್ರೀಮದ್ರಾಮಪದಾರ್ಚಿತ ನಿರ್ಜಿತ । ಕಾಮ ಸುಗುಣಗುಣಧಾಮ ನಮೋ॥
ಮಾಮವ ನತಜನ ಕಾಮಿತ ಫಲದ । ಜಿತಾಮಿತ್ರಾಖ್ಯ ಮುನೀಂದ್ರ ನಮೋ ॥೧॥
ನಂದತೀರ್ಥ ವಂಶೋದ್ಭವ ಗುರು ವಿಭು । ದೇಂದ್ರ ಕುಮಾರ ಯತೀಂದ್ರ ನಮೋ ॥
ಇಂದುಮೌಳಿ ಭೂವೃಂದಕ ಭವ । ಬಂಧವಿಮೋಚಕ ನಮೋ ನಮೋ ॥೨॥
ಭೂತನಾಥ ಪುರುಹೂತ ಮುಖ ಸುರವ್ರಾತ ವಿನುತತೇ ನಮೋ ನಮೋ॥
ವಾತಮತಾಂಬುಧಿ ಶೀತಕಿರಣ ಪ್ರ। ಖ್ಯಾತ ಜಿತಾಹಿತ ಪಾಲಯಮಾಂ ॥೩॥
ಶರಣಾಗತ ಜನ ದುರಿತತಿಮಿರ ಭಾಸ್ಕರ ಕರುಣಾಕರ ನಮೋ ನಮೋ॥
ಗುರುವರೇಣ್ಯ ಶಿವಪುರ ಗ್ರಾಮಸ್ಥಿತ ವರದ್ವಿಜಕುಲ ಸಂಜಾತ ನಮೋ ॥೪॥
ಭಕ್ತಜನಾವನತಪ್ತುಂ ಕೃಷ್ಣಾ । ಪೂರ್ಣ ಪ್ರವಾಹಂತಸ್ಥ ನಮೋ ॥
ಸಪ್ತವಾಸರ ಮುಷಿತ್ವಾ ಭೋ ಪುನ । ರುತ್ಥಿತ ಪರಮ ಸಮರ್ಥ ನಮೋ ॥೫॥
ಅನಮೆ ಕೃಷ್ಣಾವೇಣಿ ತಟಸ್ಥಿತ । ಗೋನದ ತರು ಸುಸ್ಥಾನಗತ ॥
ಅನತಜನಸುರಧೇನು ಸಮಾನ ಮಹಾನುಭಾವ ತೇ ನಮೋ ನಮೋ ॥೬॥
ಶ್ರೀಮತ್ಕಾರ್ಪರ ಧಾಮ ನರಹರೇ । ಪ್ರೇಮಪಾತ್ರ ಸುಚರಿತ್ರ ನಮೋ॥
ಕಾಮಾದಿ ರಿಪು ಸ್ತೋಮಭಯಾಪಹ ಮಾಮುದ್ಧರತೇ ನಮೋ ನಮೋ ॥೭॥
******
ಶ್ರೀಮದ್ರಾಮ ಪದಾರ್ಚಕ ನಿರ್ಜಿತ
ಕಾಮ ಸುಗುಣ ಧಾಮ ನಮೋ ।
ಮಾಮವನುತ ಜನಕಾಮಿತ ಫಲದ
ಜಿತಾಮಿತ್ರಾಖ್ಯ ಮುನೀಂದ್ರ ನಮೋ ।। ೧ ।।
ನಂದತೀರ್ಥ ವಂಶೋದ್ಭವ ಗುರು
ವಿಬುಧೇಂದ್ರ ಕುಮಾರ ಯತೀಂದ್ರ ನಮೋ ।
ಇಂದು ಮೌಳಿ ಭೂ ವೃಂದಾರಕ
ಭವ ಬಂಧ ವಿಮೋಚಕ ನಮೋ ನಮೋ ।। ೨ ।।
ಭೂತನಾಥ ಪುರುಹೂತ ಮುಖಸುರ
ವ್ರಾತ ವಿನುತ ತೇ ನಮೋ ನಮೋ ।
ವಾತ ಮತಾಂಬುಧಿ ಶೀತ ಕಿರಣ
ಪ್ರಖ್ಯಾತ ಜಿತಾಹಿತ ಪಾಲಯ ಮಾಂ ।। ೩ ।।
ಶರಣಾಗತ ಜನ ದುರಿತ ತಿಮಿರ
ಭಾಸ್ಕರ ಕರುಣಾಕರ ನಮೋ ।
ಗುರುವರೇಣ್ಯ ಶಿವಪುರ ಗ್ರಾಮಸ್ಥಿತ
ವರ ದ್ವಿಜ ಕುಲ ಸಂಜಾತ ನಮೋ ।। ೪ ।।
ಭಕ್ತ ಜನಾವನತಪ್ತಂ ಕೃಷ್ಣಾ
ಪೂರ್ಣಪ್ರವಾಹಂತಸ್ಥ ನಮೋ ।
ಸಪ್ತ ವಾಸರ ಮುಷಿತ್ವಾಭೋ
ಪುನರುತ್ಥಿತ ಪರಮ ಸಮರ್ಥ ನಮೋ ।। ೫ ।।
ಆನಮಿಪೆ ಕೃಷ್ಣವೇಣೀ ತಟಸ್ಥಿತ
ಗೋನದ ತರು ಸುಸ್ಥಾನಗತ ।
ಆನತಜನ ಸುರಧೇನು ಸಮಾನ
ಮಹಾನುಭಾವ ತೇ ನಮೋ ನಮೋ ।। ೬ ।।
ಶ್ರೀಮತ್ಕಾರ್ಪರ ಧಾಮ ನರಹರೇ
ಪ್ರೇಮಪಾತ್ರ ಸುಚರಿತ್ರ ನಮೋ ।
ಕಾಮಾದಿ ರಿಪುಸ್ತೋಮ ಭಯಾಪಹ
ಮಾಮುದ್ಧರ ತೇ ನಮೋ ನಮೋ ।। ೭ ।।
****
No comments:
Post a Comment