ಶ್ರೀ ಪ್ರಾಣೇಶದಾಸರ ಕೃತಿ
ರಾಗ ಪಂತುವರಾಳಿ ಆದಿತಾಳ
ಶ್ರೀವಾಯುದೇವರಿಗೆ ನೀತವಾದ ।
ಮೂವತ್ತೆರಡು ಸುಲಕ್ಷಣಗಳನು ವರ್ಣಿಸುವೆ ॥ ಪ ॥
ತಾಲು ಜಾನುಗಳು ಸ್ತನ ತುದಿಯು ನಾಸಿಕ ಚಕ್ಷು ।
ನಾಲಕ್ಕೊಂದು ದೀರ್ಘ ಜಂಘ ಗ್ರೀವ ॥
ಆಲಿಂಗ ಪೃಷ್ಠ ನಾಲ್ಕು ಹೃಸ್ವ ಕೇಶರದ ।
ಮೇಲಾದ ತ್ವಕು ಬೆರಳು ನಖ ಪಂಚ ಸೂಕ್ಷ್ಮ ॥ 1 ॥
ಕಕ್ಷಿ ಕುಕ್ಷಿಯು ವಕ್ಷ ಕರ್ಣನಖ ಸ್ಕಂದಾರು ।
ರಕ್ಷಘ್ನನಿಗೆ ಶೋಭಿಪವು ಉನ್ನತ ॥
ಅಕ್ಷಿ ಚರಣ ಕರನಖ ಅಧರ ಜಿಹ್ವೇಣು ಜಿಹ್ವೆ ।
ಮೋಕ್ಷದನ ಈ ಯೇಳು ಅವಯವವು ರಕ್ತ ॥ 2 ॥
ಸತ್ವ ನಾಭಿಯು ಸ್ವರವು ಈ ಮೂರು ಗಂಭೀರ ।
ಉತ್ತಮ ಲಲಾಟ ಉರದ್ವಯ ವಿಸ್ತಾರಾ ॥
ಸತ್ಯಸಂಕಲ್ಪ ಶ್ರೀಪ್ರಾಣೇಶವಿಠಲನ ।
ಭೃತ್ಯೋತ್ತಮಗೆ ತಕ್ಕು ವಿವಾರಿಗಿಲ್ಲ ॥ 3 ॥
***
by ಪ್ರಾಣೇಶದಾಸರು
ಶ್ರೀ ವಾಯುದೇವರಿಗೆ ನೀತವಾದ |ಮೂವತ್ತೆರಡು ಸುಲಕ್ಷಣಗಳನು ವರ್ಣಿಸುವೆ ಪ
ತಾಲು ಜಾನುಗಳು ಸ್ತನ ತುದಿಯುನಾಸಿಕಚಕ್ಷು |ನಾಲಕ್ಕೊಂದು ದೀರ್ಘ ಜಂಘ ಗ್ರೀವ ||ಆಲಿಂಗ ಪೃಷ್ಠ ನಾಲ್ಕು ಹೃಸ್ವ ಕೇಶರದ |ಮೇಲಾದ ತ್ವಕು ಬೆರಳುನಖಪಂಚ ಸೂಕ್ಷ್ಮ 1
ಕಕ್ಷಿ ಕುಕ್ಷಿಯು ವಕ್ಷಕರ್ಣನಖಸ್ಕಂದಾರು |ರಕ್ಷಘ್ನನಿಗೆ ಶೋಭಿಪವು ಉನ್ನತ ||ಅಕ್ಷಿಚರಣಕರನಖಅಧರಜಿಹ್ವೇಣುಜಿಹ್ವೆ|ಮೋಕ್ಷದನ ಈ ಏಳು ಅವಯವವು ರಕ್ತ 2
ಸತ್ವ ನಾಭಿಯು ಸ್ವರವು ಈ ಮೂರು ಗಂಭೀರ |ಉತ್ತಮಲಲಾಟಉರದ್ವಯ ವಿಸ್ತಾರಾ ||ಸತ್ಯ ಸಂಕಲ್ಪ ಶ್ರೀ ಪ್ರಾಣೇಶ ವಿಠಲನ |ಭೃತ್ಯೋತ್ತಮಗೆ ತಕ್ಕುವಿವಾರಿಗಿಲ್ಲ 3
***
ಶ್ರೀ ವಾಯುದೇವರಿಗೆ ನೀತವಾದ |
ಮೂವತ್ತೆರಡು ಸುಲಕ್ಷಣಗಳನು ವರ್ಣಿಸುವೆ ||pa||
ತಾಲು ಜಾನುಗಳು ಸ್ತನ ತುದಿಯುನಾಸಿಕಚಕ್ಷು |
ನಾಲಕ್ಕೊಂದು ದೀರ್ಘ ಜಂಘ ಗ್ರೀವ ||
ಆಲಿಂಗ ಪೃಷ್ಠ ನಾಲ್ಕು ಹೃಸ್ವ ಕೇಶರದ |
ಮೇಲಾದ ತ್ವಕು ಬೆರಳುನಖಪಂಚ ಸೂಕ್ಷ್ಮ ||1||
ಕಕ್ಷಿ ಕುಕ್ಷಿಯು ವಕ್ಷಕರ್ಣನಖಸ್ಕಂದಾರು |
ರಕ್ಷಘ್ನನಿಗೆ ಶೋಭಿಪವು ಉನ್ನತ ||
ಅಕ್ಷಿಚರಣಕರನಖಅಧರಜಿಹ್ವೇಣುಜಿಹ್ವೆ|
ಮೋಕ್ಷದನ ಈ ಏಳು ಅವಯವವು ರಕ್ತ ||2||
ಸತ್ವ ನಾಭಿಯು ಸ್ವರವು ಈ ಮೂರು ಗಂಭೀರ |
ಉತ್ತಮಲಲಾಟಉರದ್ವಯ ವಿಸ್ತಾರಾ ||
ಸತ್ಯ ಸಂಕಲ್ಪ ಶ್ರೀ ಪ್ರಾಣೇಶ ವಿಠಲನ |
ಭೃತ್ಯೋತ್ತಮಗೆ ತಕ್ಕುವಿವಾರಿಗಿಲ್ಲ||3||
****
No comments:
Post a Comment