RAGA HINDOLA
ಪಾವನ ನವಪಾವನ ನವಪಾವನ ನವಜಗಕೆ ||
ತುಳಸಿ ನಡೆ ಕೈ ಪಾವನ ದಳವೊಂದಿಡೆ ಕಿವಿ ಪಾವನ
ಸ್ಥಳದ ಮೃತ್ತಿಕೆಯಿಡಲು ಪಣೆಯು ಪಾವನವು ||
ಬೆಳೆದ ಬೃಂದಾವನವ ಬಳಸಿ ಬಂದವ ಪಾವನ
ತುಳಸಿ ತೀರ್ಥವ ತೆಕೊಂಡಾತನ ತನುವು ಪಾವನವು ||
ಏಕಾದಶಿ ವ್ರತ ಪಾವನ ಎಲ್ಲಾ ತೊರೆದವ ಪಾವನ
ನಾಲ್ಕು ಝಾವದ ಜಾಗರಣೆಯಿರಲು ಪಾವನವು ||
ಸಾಮವೇದವು ಪಾವನ ಭೂಮಿಪತಿ ನೀ ಪಾವನ
ನಾಮಸ್ಮರಣೆಯು ಪಾವನ ನಾರಾಯಣನ ||
ತಾ ಹೊನ್ನೂರು ಸರ್ವೋತ್ತಮನೆಂಬೊ ಸೀಮೆಯು ಪಾವನ
ಪುರಂದರವಿಠಲನು ಇರುವ ಭೂಮಿ ಪಾವನ ||
****
ತುಳಸಿ ನಡೆ ಕೈ ಪಾವನ ದಳವೊಂದಿಡೆ ಕಿವಿ ಪಾವನ
ಸ್ಥಳದ ಮೃತ್ತಿಕೆಯಿಡಲು ಪಣೆಯು ಪಾವನವು ||
ಬೆಳೆದ ಬೃಂದಾವನವ ಬಳಸಿ ಬಂದವ ಪಾವನ
ತುಳಸಿ ತೀರ್ಥವ ತೆಕೊಂಡಾತನ ತನುವು ಪಾವನವು ||
ಏಕಾದಶಿ ವ್ರತ ಪಾವನ ಎಲ್ಲಾ ತೊರೆದವ ಪಾವನ
ನಾಲ್ಕು ಝಾವದ ಜಾಗರಣೆಯಿರಲು ಪಾವನವು ||
ಸಾಮವೇದವು ಪಾವನ ಭೂಮಿಪತಿ ನೀ ಪಾವನ
ನಾಮಸ್ಮರಣೆಯು ಪಾವನ ನಾರಾಯಣನ ||
ತಾ ಹೊನ್ನೂರು ಸರ್ವೋತ್ತಮನೆಂಬೊ ಸೀಮೆಯು ಪಾವನ
ಪುರಂದರವಿಠಲನು ಇರುವ ಭೂಮಿ ಪಾವನ ||
****
ರಾಗ ಆನಂದಭೈರವಿ ಛಾಪುತಾಳ (raga, taala may differ in audio)
pallavi
pAvana navapAvana navapAvana navajagake
caraNam 1
tuLasi naDe kai pAvana daLavondiDe kivi pAvana sthaLada mrttikeyiDalu phaNeyu pAvanavu
caraNam 2
beLeda brndAvanava baLasi bandava pAvana tuLasi tIrttava tekoNDAdana tanuvu pAvanavu
caraNam 3
EkAdashi vrata pAvna ellA toredava pAvana nAlgu jhAvada jAgaraNeyiralu pAvanavu
caraNam 4
sAmavEdavu pAvana bhUmipati nI pAvana nAma smaraNeyu pAvana nArAyaNa
caraNam 5
tA honnUru sarvOttamanembo sImeyu pAvana purandara viTTalanu iruva bhUmi pAvana
***
No comments:
Post a Comment