Sunday, 5 December 2021

ಮರೆಯದಲೆ ಮನದಲ್ಲಿ ಸಿರಿವರನ ಚರಣವನು purandara vittala MAREYADALE MANADALLI SIRIVARANA CHARANAVANU



.ಮರೆಯದಲೆ ಮನದಲ್ಲಿ ಸಿರಿವರನ ಚರಣವನು 
ಸ್ಮರಿಸುವಂಥವರಿಗೆ ನರರೆನ್ನಬಹುದೆ ||ಪ|| 

ಮುರಹರಗೆ ಎರಗುವಾ ಶಿರ ದ್ವಾರಕಾಪುರವು  
ಹರಿಕಥೆಯ ಕೇಳುವಾ ಕರ್ಣ ಗೋಕರ್ಣ 
ಬಿರುದು ಪೊಗಳುವ ಜಿಹ್ವೆ ಸುರರ ಕ್ಷೀರಾರ್ಣವವು  
ಸಿರಿವರನ ಪೂಜಿಪ ಕರವು ರಾಮೇಶ್ವರವು ||೧||

ಸೃಷ್ಟೀಶ ನಿರ್ಮಾಲ್ಯ ಘ್ರಾಣಿಪ ನಾಸಿಕ ಕಾಶಿ 
ವಿಷ್ಣುವನು ನೋಡುವ ದೃಷ್ಟಿ ಶ್ರೀ ಮುಷ್ಣ 
ಅಷ್ಟಮದ ಜರಿದ ಕಾಯಯೋಧ್ಯ ಮಧುರಾಪುರ 
ಶ್ರೀ ಕೃಷ್ಣನ ಪಾಡುವ ಕಂಠವೇ ಶ್ರೀ ವೈಕುಂಠ ||೨||

ಧರೆಯೊಳಗೆ ಶ್ರೀ ಪುರಂದರವಿಠಲರೇಯನ 
ಪರಮ ಭಾಗವತರ ಉದರ ಬದರಿ 
ಪರಕೆ ನಡೆಸುವ ಜಂಘೆ ಹರಿವ ಗಂಗೋತ್ತುಂಗೆ 
ಪರಿಯಲೊಪ್ಪುವ ಅಂಗ ಮೇಲು ಶ್ರೀ ರಂಗ ||೩||
***

Mareyadale manadalli sirivarana charanavanu 
smarisuvanthavarige nararennabahude ||pa|| 

Muraharage eraguva shira dvarakapuravu 
harikatheya keluva karna gokarna 
birudu pogaluva jihve surara kshirarnavavu 
sirivarana pujipa karavu rameshvaravu ||1||

Srustisha nirmalya ghranipa nasika kashi 
vishnuvanu noduva drusti sri mushna 
astamada jarida kayayodhya madhurapura 
sri krishnana paduva kanthave sri vaikuntha ||2||

Dhareyolage sri purandaravittalareyana 
parama bhagavatara udara badari 
parake nadesuva janghe hariva gangottunge 
pariyaloppuva anga melu sri ranga ||3||
***

pallavi

mareyadale manadalli sarivarana caraNavanu smarisuvanthavarige nararenna bahude

caraNam 1

muraharage eraguvA shira dvArakApuravu harikatheya kELuvA karNa gOkarNa
birudu pogaLuva jihve surara kSIrArNavavu sirivarana pUjipa karavu rAmEshvaravu

caraNam 2

shrSTIsha nirmAlya ghrANiya nAsika ksi viSnuvanu nODuva drSTi shrImuSNa
aSTamada jarida kAyayOdhya mathurApura shrI krSNana pADuva kaNDavE shrI vaikuNTha

caraNam 3

dhareyoLage shrI purandara viTTalarEyane parama bhAgavatara udara badari
parake naDesuva janghe hariva gangOttunge pariyaloppuva anga mElu shrIranga
***

ಮರೆಯದಲೆ ಮನದಲ್ಲಿ ಸಿರಿವರನ ಚರಣವನು
ಸ್ಮರಿಸುವಂಥವರಿಗೆ ನರರೆನ್ನಬಹುದೆ ||ಪ||

ಮುರಹರಗೆ ಎರಗುವಾ ಶಿರ ದ್ವಾರಕಾಪುರವು
ಹರಿಕಥೆಯ ಕೇಳುವಾ ಕರ್ಣ ಗೋಕರ್ಣ
ಬಿರುದು ಪೊಗಳುವ ಜಿಹ್ವೆ ಸುರರ ಕ್ಷೀರಾರ್ಣವವು
ಸಿರಿವರನ ಪೂಜಿಪ ಕರವು ರಾಮೇಶ್ವರವು ||

ಸೃಷ್ಟೀಶ ನಿರ್ಮಾಲ್ಯ ಘ್ರಾಣಿಪ ನಾಸಿಕ ಕಾಶಿ
ವಿಷ್ಣುವನು ನೋಡುವ ದೃಷ್ಟಿ ಶ್ರೀಮುಷ್ಟ
ಅಷ್ಟಮದ ಜರಿದ ಕಾಯಯೋಧ್ಯಾ ಮಥುರಾಪುರ ಶ್ರೀ-
ಕೃಷ್ಣನ ಪಾಡುವ ಕಂಠವೇ ಶ್ರೀ ವೈಕುಂಠ ||

ಧರೆಯೊಳಗೆ ಶ್ರೀ ಪುರಂದರವಿಠಲರೇಯನೆ
ಪರಮ ಭಾಗವತರ ಉದರ ಬದರಿ
ಪರಕೆ ನಡೆಸುವ ಜಂಘೆ ಹರಿವ ಗಂಗೋತ್ತುಂಗೆ
ಪರಿಯಲೊಪ್ಪುವ ಅಂಗ ಮೇಲು ಶ್ರೀರಂಗ ||
***

ರಾಗ ಕಾಂಭೋಜ ಝಂಪೆ ತಾಳ (raga tala may differ in audio)

ಮರೆಯದಲೆ ಮನದಲ್ಲಿ ಸಿರಿವರನ ಚರಣವನು
ಸ್ಮರಿಸುವಂಥವರಿಗೆ ನರರೆನ್ನಬಹುದೆ ||ಪ||

ಮುರಹರಗೆ ಎರಗುವಾ ಶಿರ ದ್ವಾರಕಾಪುರವು
ಹರಿಕಥೆಯ ಕೇಳುವಾ ಕರ್ಣ ಗೋಕರ್ಣ
ಬಿರುದು ಪೊಗಳುವ ಜಿಹ್ವೆ ಸುರರ ಕ್ಷೀರಾರ್ಣವವು
ಸಿರಿವರನ ಪೂಜಿಪ ಕರವು ರಾಮೇಶ್ವರವು ||

ಸೃಷ್ಟೀಶ ನಿರ್ಮಾಲ್ಯ ಘ್ರಾಣಿಪ ನಾಸಿಕ ಕಾಶಿ
ವಿಷ್ಣುವನು ನೋಡುವ ದೃಷ್ಟಿ ಶ್ರೀಮುಷ್ಟ
ಅಷ್ಟಮದ ಜರಿದ ಕಾಯಯೋಧ್ಯಾ ಮಥುರಾಪುರ ಶ್ರೀ-
ಕೃಷ್ಣನ ಪಾಡುವ ಕಂಠವೇ ಶ್ರೀ ವೈಕುಂಠ ||

ಧರೆಯೊಳಗೆ ಶ್ರೀ ಪುರಂದರವಿಠಲರೇಯನೆ
ಪರಮ ಭಾಗವತರ ಉದರ ಬದರಿ
ಪರಕೆ ನಡೆಸುವ ಜಂಘೆ ಹರಿವ ಗಂಗೋತ್ತುಂಗೆ
ಪರಿಯಲೊಪ್ಪುವ ಅಂಗ ಮೇಲು ಶ್ರೀರಂಗ ||

No comments:

Post a Comment