Friday, 6 December 2019

ನೋಡೆಯಮ್ಮ ನಾ ಮಾಡಿದ ತಪ್ಪಿಲ್ಲ purandara vittala

ಪುರಂದರದಾಸರು
ನೋಡೆಯಮ್ಮ ನಾ ಮಾಡಿದ ತಪ್ಪಿಲ್ಲಸುಮ್ಮನೆ ಮುನಿದ ಗೋವಳನಂಮ್ಮ ಪ

ತೆಗೆದು ಕಟ್ಟಿನ ಖಿಲ್ಲ ಚೇವಡೆಗೈದು | ಮುಗುಳಂಬನೆಶಿರದಲಿ ಮನೆಮಾಡಿ | ಅಗಲಿದವರ ಕಟ್ಟೆಸೆವೆನೆಂದುಹಗಲಿರಳೂ | ಸಾಗಿಸಿಕೊಂಡಿಹನೆ 1

ನೀರೆಯರ ದೇಹದೊಡನೆ ಬಳುಕಿ ನೆರಹಿ ಕೋಗಿಲೆವಿಂಡಚವರುಚನೆ ಮಾಡಿ |ತರಳಮಾವುತಗೆ ಶೇನಾದಿ ಪಟ್ಟವಗಟ್ಟಿಚಾವಕೆ ಗುರಿಮಾಡಿದನಂಮ್ಮಾ 2

ಅಂಗವಿಲ್ಲದವರ ಕಡವಿಯಕೇಳಿ| ದೆನೆನಿಸುತದೆ |ಅವನ ಪುಶಕಾಸೂಅಂಗನೆತಾರೆಲೆ ಪುರಂದರವಿಠಲನಾಹಿಂಗಿರಲಾರೆನೂ ಮುದ್ದು ಮೂರುತಿಯಾ 3
**********

No comments:

Post a Comment