Friday, 6 December 2019

ಕಮಲ ಕೋಮಲ ಕರತಲಲಾಲಿತ ಪಾದಪಲ್ಲವ ನೀ purandara vittala

ರಾಗ ಸೌರಾಷ್ಟ್ರ ತ್ರಿಪುಟತಾಳ 
kamala kOmala. rAgA: saurASTra/tilang. tripuTa tALA.

ಕಮಲ ಕೋಮಲ ಕರತಲಲಾಲಿತ ಪಾದಪಲ್ಲವ ನೀ ದಾರೈ ಕೃಷ್ಣ
ಕಾಮಿನಿ ಭಾಮಿನಿರೂಪದ ಚಂದವ ನೋಡಬಂದೆನೇ ಭಾಮೇ ನಾನು ||೧||

ನಂದನಂದನ ಯದುಕುಲವಂದ್ಯನೆ ಇಂದುವದನ ನೀ ದಾರೈ ಕೃಷ್ಣ
ಮಂಜುಳಭಾಷಿಣಿ ಕುರವಕಗಂಧಿನಿ ಕಂಜನಾಭನೆ ಬಾಲೇ ನಾನು || ೨ ||

ಉದಧಿಶಯನ ನೀ ನವನೀತ ಕದ್ದವ ಜಾರ ಚೋರ ನೀ ದಾರೈ ಕೃಷ್ಣ
ಕಾಮಿನಿ ಸುಂದರಿ ನೀರಜಲೋಜನೆ ಚೋರನಲ್ಲವೇ ಬಾಲೇ ನಾನು ||೩||

ಮಂದರಧರನೆ ಪರಿಮಳ ಚೆನ್ನನೆ ಕಂಬುಕಂಧರ ನೀ ದಾರೈ ಕೃಷ್ಣ
ಚಂಚಲಲೋಚನೆ ಕುಟಿಲಕುಂತಲೆ ಕೋಮಲಾಂಗನೆ ಭಾಮೇ ನಾನು ||೪||

ಕಮಲಾರಮಣ ಕಲುಷನಿವಾರಣ ನಿಷ್ಕಾಭರಣ ನೀ ದಾರೈ ಕೃಷ್ಣ
ಕಾಮುಕಕಾಮಿನಿ ಚಂಪಕಗಂಧಿನಿ ಪುರಂದರವಿಠಲನೆ ಬಾಲೇ ನಾನು ||೫||
***


1: kamala kOmala karatala lAlita pAda pallava nI dArai krSNa
kAmini bhAmini rUpada candava nODabandene bhAme nAnu
2: nanda nandana yadukula vandyana indu vadana nI dArai krSNa
manjuLa bhASiNi kuravaga gandhini kanjanAbhane bAlE nAnu
3: udidashayana nI navanIta kaddava jAra cOra nI dArai krSNa
kAmini sundari nIraja lOcana cOranallave bAlE nAnu
4: mandaradharane parimaLa cennane kambukandhara nI dArai krSNa
cancala lOcane kuTila kuntaLe kOmalAngane bhAme nAnu
5: kamalAramaNa kaluSa nivAraNa niSkAbharaNa nI dArai krSNa
kAmuka kAmini campaka gandhini purandara viTTalane bAlE nAnu
***

pallavi

kamala kOmala. rAgA: saurASTra. tripuTa tALA.

1: kamala kOmala karatala lAlita pAda pallava nI dArai krSNa
kAmini bhAmini rUpada candava nODabandene bhAme nAnu

caraNam 2

nanda nandana yadukula vandyana indu vadana nI dArai krSNa
manjuLa bhASiNi kuravaga gandhini kanjanAbhane bAlE nAnu

caraNam 3

udidashayana nI navanIta kaddava jAra cOra nI dArai krSNa
kAmini sundari nIraja lOcana cOranallave bAlE nAnu

caraNam 4

mandaradharane parimaLa cennane kambukandhara nI dArai krSNa
cancala lOcane kuTila kuntaLe kOmalAngane bhAme nAnu

caraNam 5

kamalAramaNa kaluSa nivAraNa niSkAbharaNa nI dArai krSNa
kAmuka kAmini campaka gandhini purandara viTTalane bAlE nAnu
***

೧: ಕಮಲ ಕೋಮಲ ಕರತಲ ಲಾಲಿತ ಪಾದ ಪಲ್ಲವ ನೀನಾರೈ ಕೃಷ್ಣ
ಕಾಮಿನಿ ಭಾಮಿನಿ ರೂಪದ ಚಂದವ ನೋಡಬಂದೆನೆ ಭಾಮೆ ನಾನು ||

೨: ನಂದ ನಂದನ ಯದುಕುಲ ವಂದ್ಯನ ಇಂದು ವದನ ನೀನಾರೈ ಕೃಷ್ಣ
ಮಂಜುಳ ಭಾಷಿಣಿ ಕುರವಗ ಗಂಧಿನಿ ಕಂಜನಾಭನೆ ಬಾಲೇ ನಾನು ||

೩: ಉದಧಿಶಯನ ನೀ ನವನೀತ ಕದ್ದವ ಜಾರ ಚೋರ ನೀನಾರೈ ಕೃಷ್ಣ
ಕಾಮಿನಿ ಸುಂದರಿ ನೀರಜ ಲೋಚನೆ ಚೋರನಲ್ಲವೆ ಬಾಲೇ ನಾನು ||

೪: ಮಂದರಧರನೆ ಪರಿಮಳ ಚೆನ್ನನೆ ಕಂಬುಕಂಧರ ನೀನಾರೈ ಕೃಷ್ಣ
ಚಂಚಲ ಲೋಚನೆ ಕುಟಿಲ ಕುಂತಳೆ ಕೋಮಲಾಂಗನೆ ಭಾಮೆ ನಾನು ||

೫: ಕಮಲಾರಮಣ ಕಲುಶ ನಿವಾರಣ ನಿಷ್ಕಾಭರಣ ನೀನಾರೈ ಕೃಷ್ಣ
ಕಾಮುಕ ಕಾಮಿನಿ ಚಂಪಕ ಗಂಧಿನಿ ಪುರಂದರ ವಿಠಲನೆ ಬಾಲೇ ನಾನು ||
***

No comments:

Post a Comment