ರಾಗ ಪೀಲು. ಆದಿ ತಾಳ
ಗಡಿಗೆಯ ಮಗಳೆ ಮನೆಗೊಯ್ಯಲಾ
ಅದರೊಳು ಅಡಿಗೆಯ ಮಾಡೋದು ಬಲು ಸವಿಯಣ್ಣ ||ಪ||
ಚಿತ್ತಾರ ಜಾಜಿ ಬರೆಯೋದು ಗಡಿಗೆ
ಮತ್ತೆ ಮನೆ ಮನೆ ಬೀರೋದು ಗಡಿಗೆ
ಮುತ್ತೈದೆರೆಲ್ಲರು ಅರ್ತಿಲಿ ರೈಠಣ ಮಂಡೆಯಲಿ
ಹೊತ್ತು ತಾನೊಯ್ವುದು ಗಡಿಗೆ ||
ಕರದಲಿ ಬಾಗಿನ ಕೊಡುವುದು ಗಡಿಗೆ
ವರಮಹಾಲಕ್ಷ್ಮಿಯನೀವುದು ಗಡಿಗೆ
ಪರಮ ಕಲಶಕುಲದೇವತೆ ಮೊದಲಾಗಿ
ಬರೆದದ್ದು ನಾಗವಲ್ಲಿಯಾ ಗಡಿಗೆ ||
ಮನೆಯಲ್ಲಿ ಶುಭದಿನವಾಗಲು ಗಡಿಗೆ
ಘನವುಳ್ಳ ಶಾಂತಿಯ ಈವೋದು ಗಡಿಗೆ
ಅನುದಿನ ಪುರಂದರವಿಠಲನಾ
ಮನೋಹರ ಮಾಡೋದು ಶುಭವಾದ ಗಡಿಗೆ ||
***
ಗಡಿಗೆಯ ಮಗಳೆ ಮನೆಗೊಯ್ಯಲಾ
ಅದರೊಳು ಅಡಿಗೆಯ ಮಾಡೋದು ಬಲು ಸವಿಯಣ್ಣ ||ಪ||
ಚಿತ್ತಾರ ಜಾಜಿ ಬರೆಯೋದು ಗಡಿಗೆ
ಮತ್ತೆ ಮನೆ ಮನೆ ಬೀರೋದು ಗಡಿಗೆ
ಮುತ್ತೈದೆರೆಲ್ಲರು ಅರ್ತಿಲಿ ರೈಠಣ ಮಂಡೆಯಲಿ
ಹೊತ್ತು ತಾನೊಯ್ವುದು ಗಡಿಗೆ ||
ಕರದಲಿ ಬಾಗಿನ ಕೊಡುವುದು ಗಡಿಗೆ
ವರಮಹಾಲಕ್ಷ್ಮಿಯನೀವುದು ಗಡಿಗೆ
ಪರಮ ಕಲಶಕುಲದೇವತೆ ಮೊದಲಾಗಿ
ಬರೆದದ್ದು ನಾಗವಲ್ಲಿಯಾ ಗಡಿಗೆ ||
ಮನೆಯಲ್ಲಿ ಶುಭದಿನವಾಗಲು ಗಡಿಗೆ
ಘನವುಳ್ಳ ಶಾಂತಿಯ ಈವೋದು ಗಡಿಗೆ
ಅನುದಿನ ಪುರಂದರವಿಠಲನಾ
ಮನೋಹರ ಮಾಡೋದು ಶುಭವಾದ ಗಡಿಗೆ ||
***
pallavi
gaDigeya magaLe manegoyyalA adaroLu aDigeya mADodu balu saviyaNNa
caraNam 1
cittAra jAji bareyOdu gaDige matte mane mane bIrOdu gaDige
muttaiderellaru artili raiDhaNa maNDeyali hottu tAnoivudu gaDige
caraNam 2
karadali bAgina koDuvudu gaDige vara mahAlakSmiyanIvudu gaDige
parama kalasha kuladEvate modalAgi baradeddu nAgavalliyA gaDige
caraNam 3
maneyalli shubha dinavAgalu gaDige ghanavuLLa shAntiya IvOdu gaDige
anudina purandara viTTalanA manOhara mADOdu shubhavAda gaDige
***
No comments:
Post a Comment