ರಾಗ ಮೋಹನ ಅಟತಾಳ
ಹಂಸ ನಿನ್ನಲ್ಲಿ ನೀ ನೋಡೋ , ಭವ
ಪಾಶಮುಕ್ತನಾಗಿ ಹರಿಯನ್ನು ಕೂಡೋ ||ಪ||
ಸಖಗಳೆರಡುಂಟು ನಿನಗೆ , ನೀ
ಹೊಕ್ಕು ಹೋಗುವೆ ಮೂರುಪಂಜರದೊಳಗೆ
ಲೆಕ್ಕವಿಲ್ಲದ ಬಿಟ್ಟಿ ನಿನಗೆ , ಈಗ
ಸಿಕ್ಕಿದೆಯೋ ಮಾಯಾಪಾಶದೊಳಗೆ ||
ಹಬ್ಬದ ಸವಿಗೆ ನೀ ಬಂದೆ , ಬಲು
ಕೊಬ್ಬಿಲಿ ಕಾಣದೆ ವಿಷಯದೊಳು ಬಿದ್ದೆ
ನಿಬ್ಬಣದಲಿ ಮೈಯ ಮುರಿದೆ , ನೀ-
ನೊಬ್ಬನೇ ಹೋಗಿ ಕಾಲಕ್ಕೆ ಗುರಿಯಾದೆ ||
ಹಂಸ ನಿನ್ನಲ್ಲಿ ನೀ ನೋಡೋ , ಭವ
ಪಾಶಮುಕ್ತನಾಗಿ ಹರಿಯನ್ನು ಕೂಡೋ ||ಪ||
ಸಖಗಳೆರಡುಂಟು ನಿನಗೆ , ನೀ
ಹೊಕ್ಕು ಹೋಗುವೆ ಮೂರುಪಂಜರದೊಳಗೆ
ಲೆಕ್ಕವಿಲ್ಲದ ಬಿಟ್ಟಿ ನಿನಗೆ , ಈಗ
ಸಿಕ್ಕಿದೆಯೋ ಮಾಯಾಪಾಶದೊಳಗೆ ||
ಹಬ್ಬದ ಸವಿಗೆ ನೀ ಬಂದೆ , ಬಲು
ಕೊಬ್ಬಿಲಿ ಕಾಣದೆ ವಿಷಯದೊಳು ಬಿದ್ದೆ
ನಿಬ್ಬಣದಲಿ ಮೈಯ ಮುರಿದೆ , ನೀ-
ನೊಬ್ಬನೇ ಹೋಗಿ ಕಾಲಕ್ಕೆ ಗುರಿಯಾದೆ ||
ಯಾರಿಗೆ ಯಾರು ಮತ್ತಿಲ್ಲ
ನಡು ದಾರಿಯೊಳಗೆ ಕೈಯ ಬಿಡುವರೆ ಎಲ್ಲ
ದೂರ ಹೋಯಿತು ಪ್ರಾಯವೆಲ್ಲ
ಸಿರಿ ಪುರಂದರ ವಿಠ್ಠಲ ನಲ್ಲದೆ ಬೇರೆ ಇಲ್ಲ ||
***
pallavi
hamsa ninnali nI nODO bhava pAsha muktanAgi pariyannu kUDO
caraNam 1
sakhagaLeraDu ninage nI hokku hOguve mUru panjaradoLage
lekkavillada biTTe ninage Iga sikkideyo mAyApAShadoLage
caraNam 2
habbada savige nI bande balu kobbili kANade viSadoLu bidde
nibbaNadali meyya muride nInobbaneE hOgi kAlakke guriyAde
caraNam 3
yArige yAru mattilla drDha sEridu manavanu maneyoLagella
dUra hOyidu prAyavella sEri purandara viTTalanallade bEre illa
***
No comments:
Post a Comment