Thursday, 23 December 2021

ಕಾಗದ ಬಂದಿದೆ ನಮ್ಮ ಕಮಲನಾಭನದು purandara vittala KAAGADA BANDIDE NAMMA KAMALANABHANADU






RAGA MAYAMALAVAGOULA  TALA ADI



ಕಾಗದ ಬಂದಿದೆ ನಮ್ಮ ಕಮಲನಾಭನದು, ಈ
ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೊ ||ಪ||

ಕಾಮಕ್ರೋಧವ ಬಿಡಿರೆಂಬೊ ಕಾಗದ ಬಂದಿದೆ
ನೇಮನಿಷ್ಠೆಯೊಳಿರೆಂಬೊ ಕಾಗದ ಬಂದಿದೆ
ತಾಮಸ ಜನರನ್ನು ಕೂಡದಿರೆಂಬೋ ಕಾಗದ ಬಂದಿದೆ , ನಮ್ಮ
ಕಾಮನಯ್ಯನು ತಾನೆ ಬರೆದ ಕಾಗದ ಬಂದಿದೆ ||

ಹೆಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ
ಹೊನ್ನಿನಾಸೆ ಬಿಡಿರೆಂಬೊ ಕಾಗದ ಬಂದಿದೆ
ಮಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ , ನಮ್ಮ
ಕಮಲನಾಭನು ತಾನೆ ಬರೆದ ಕಾಗದ ಬಂದಿದೆ ||

ಗೆಜ್ಜೆ ಕಾಲ್ಕಟ್ಟಿರೆಂಬೊ ಕಾಗದ ಬಂದಿದೆ
ಹೆಜ್ಜೆ ಹೆಜ್ಜೆಗೆ ಹರಿಯೆನ್ನಿರೆಂಬೊ ಕಾಗದ ಬಂದಿದೆ
ಲಜ್ಜೆ ಬಿಟ್ಟು ಕುಣಿಯಿರೆಂಬೊ ಕಾಗದ ಬಂದಿದೆ , ನಮ್ಮ
ಪುರಂದರವಿಟ್ಠಲ ತಾನೆ ಬರೆದ ಕಾಗದ ಬಂದಿದೆ ||
****

ರಾಗ ( ಮುಸಲ್ಮಾನಿ ) ಗಮನಶ್ರಮ 
ಏಕತಾಳ (raga, taala may differ in audio)
Gamanashraya - Eka


Kagada bandide namma kamalanabanadu, I
Kagadavannu odikondu kalava kaleyiro ||pa||

Kamakrodhava bidirembo kagada bandide
Nemanishtheyolirembo kagada bandide
Tamasa janarannu kudadirembo kagada bandide , namma
Kamanayyanu tane bareda kagada bandide ||1||


Henninase bidirembo kagada bandide
Honninase bidirembo kagada bandide
Manninase bidirembo kagada bandide , namma
Kamalanabanu tane bareda kagada bandide ||2||

Gejje kalkattirembo kagada bandide
Hejje hejjege hariyennirembo kagada bandide
Lajje bittu kuniyirembo kagada bandide , namma
Purandaravitthala tane bareda kagada bandide ||
***

pallavi

kAgada bandide namma kamala nAbhanadu I kAgadavannu Odi koNDu kAlava kaLeyiro

caraNam 1

kAma krOdhava biDirembo kAgada bandide nEma niSTeyoLirirembo kAgada bandide
tAmasa janara kUDadirembo kAgada bandide namma kAmanayyanu tAne bareda kAgada bandide

caraNam 2

heNNinAse biDirembo kAgada bandide honninAse biDirembo kAgada bandide
maNNinAse biDirembo kAgada bandide namma kamala nAbhanu tAne bareda kAgada bandide

caraNam 3

gejje kAl kaTTirembo kAgada bandide hejje hejjige hariyeennirembo kAgada bandide
lajje biTTu kuNiyirembo kAgada bandide namma purandara viTTala tAne bareda kAgada bandide
***
ಕಾಗದ ಬಂದಿದೆ

ಕಾಗದ ಬಂದಿದೆ ನಮ್ಮ ಕಮಲನಾಭನದು ಈ l
ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೊ ll

ಭಗವಂತನ ಆದೇಶ - ಸಂದೇಶಗಳೇ ಕಾಗದ.  'ಶ್ರುತಿಸ್ಮೃತೌ ಹರೇರಾಜ್ಞೇ' ಆದ್ದರಿಂದ ಹುಟ್ಟಿ ಬಂದ ಪ್ರತಿಯೊಬ್ಬನೂ ಭಗವಂತನ ಕಾಗದದಂತೆ ಬರುವ ಹೋಗುವ.  ಅಂದರೆ ವಿಧಿ - ನಿಷೇಧಗಳಿಗೆ ಬದ್ಧನಾಗಿ ಇರುವ.  ಕಾಗದದಲ್ಲಿದ್ದಂತೆ ಪಾಲಿಸುವೆದೇ ಶ್ರೀಹರಿಯ ಆಜ್ಞೆ ಸ್ವೀಕರಿಸಿದಂತೆ.  ಆಗ ಮಾತ್ರ ಸದ್ಗತಿ.  ಕಾಗದದಲ್ಲಿ ಏನಿದೆ ಎಂಬುದನ್ನೂ ಪುರಂದರರು ಬಯಲು ಮಾಡುವರು.

ಕಾಮ ಕ್ರೋಧ ಬಿಡಿರೆಂಬೊ ಕಾಗದ ಬಂದಿದೆ
ನೇಮ ನಿಷ್ಠೆಯೊಳಿದಿರೆಂಬೊ ಕಾಗದ ಬಂದಿದೆ
ತಾಮಸ ಜನರ ಕೂಡದಿರೆಂಬೊ ಕಾಗದ ಬಂದಿದೆ
ನಮ್ಮ ಕಾಮನಯ್ಯನು ತಾನೆ ಬರೆದ ಕಾಗದ ಬಂದಿದೆ ll 1 ll

ಹೆಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ
ಹೊನ್ನಿನಾಸೆ ಬಿಡಿರೆಂಬೊ ಕಾಗದ ಬಂದಿದೆ
ಮಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ
ನಮ್ಮ ಕಮಲನಾಭನು ತಾನೆ ಬರೆದ ಕಾಗದ ಬಂದಿದೆ ll 2 ll

ಗೆಜ್ಜೆ ಕಾಲ್ಕಟ್ಟಿರೆಂಬೊ ಕಾಗದ ಬಂದಿದೆ
ಹೆಜ್ಜೆ ಹೆಜ್ಜೆಗೆ ಹರಿಯೆನ್ನಿರೆಂಬೊ ಕಾಗದ ಬಂದಿದೆ
ಲಜ್ಜೆ ಬಿಟ್ಟು ಕುಣಿಯಿರೆಂಬೊ ಕಾಗದ ಬಂದಿದೆ
ನಮ್ಮ ಪುರಂದರವಿಟ್ಠಲ ತಾನೆ ಬರೆದ ಕಾಗದ ಬಂದಿದೆ ll 3 ll

ಶ್ರೀಪುರಂದರರ ಸಾಹಿತ್ಯವೆಲ್ಲವೂ ಭಗವಂತನೇ ಬರೆದು ಕಳುಹಿಸಿದ ಕಾಗದಗಳಂತಿವೆ.  ಇಲ್ಲಿ ಕೇವಲ ಕೆಲ ಅಂಶಗಳನ್ನು ಮಾತ್ರ ತೋರಿರುವರೆಂದು ತಿಳಿಯಬೇಕು.  ಹೀಗೆ ಎಲ್ಲ ಹರಿದಾಸರ ಕೊಡುಗೆ ನಮ್ಮ ಸಮಾಜಕ್ಕಿದೆ.  ಕಾಗದ ಬಂದಿದೆ, ಅದು ನಮ್ಮ ಕಮಲನಾಭನಿಂದ ಎಂದರೆ ಇದು ಎಚ್ಚರಿಕೆಯ ಘಂಟೆಯೂ ಹೌದು ಜೊತೆಗೆ ಉದ್ಧಾರದ ಮಾರ್ಗಸೂಚಿಯೂ ಆಗಿದೆ.  ಇಲ್ಲಿ ನಿಜಾರ್ಥದಲ್ಲಿ ಹರಿದಾಸನಾಗಲು ಈ ಎಲ್ಲಾ ಗುಣಗಳನ್ನು ಹೊಂದಿರಬೇಕು.

'ಹೆಜ್ಜೆ ಹೆಜ್ಜೆಗೆ ಹರಿಯೆನ್ನಿ' ಎಂಬ ಮಾತಿನಲ್ಲಿ ಸದಾ ಹರಿನಾಮ ಮನದಲ್ಲಿ ತುಂಬಿರಲೆಂದು.  ಕಾರಣ ಶ್ರೀಹರಿ ಸರ್ವನಿಯಾಮಕನಾಗಿ ಸರ್ವರಲ್ಲೂ ಒಳಗೆ ಹಾಗೂ ಹೊರಗೆ ವ್ಯಾಪಿಸಿಕೊಂಡಿರುವ ಸರ್ವೋತ್ತಮ.  ಸರ್ವರನ್ನೂ ರಕ್ಷಿಸುವ ಪುರುಷೋತ್ತಮ.  ಈ ಕೃತಿಯ ಮೂಲಕ ದಾಸರು ಉದ್ಧಾರದ ಮಾರ್ಗವನ್ನೇ ತೋರಿದರು.
ಹರಿದಾಸ ಹೃದಯ ಗ್ರಂಥದಿಂದ
***

P: kAgada bandide namma kamala nAbhanadu I kAgadavannu Odi koNDu kAlava kaLeyiro

C1: kAma krOdhava biDirembo kAgada bandide nEma niSTeyoLirirembo kAgada bandide
tAmasa janara kUDadirembo kAgada bandide namma kAmanayyanu tAne bareda kAgada bandide

2: heNNinAse biDirembo kAgada bandide honninAse biDirembo kAgada bandide
maNNinAse biDirembo kAgada bandide namma kamala nAbhanu tAne bareda kAgada bandide

3: gejje kAl kaTTirembo kAgada bandide hejje hejjige hariyeennirembo kAgada bandide
lajje biTTu kuNiyirembo kAgada bandide namma purandara viTTala tAne bareda kAgada bandie
***

Meaning: (a) letter(kAgada) has come(bandide) from our kamalanAbha, spend your time (lAlava KaLeyiro) reading(Odi) this letter.

C1: The letter says that all must rid themselves of lust(kAma) and anger(krOdha), and all must observe social rules(nEma) and restraints(niSTe). The letter written(bareda) by our kAmanayana(Krishna) himself(tAne) says that (many) have joined the company (kUDidirembo) of lowly(tAmasa) individuals(janara).

C2: The letter says that one must rid himself(biDi) of lust for girls(heNNinAse), it also says that one must not go after gold(honnu). This letter written by our kamalanAbha also says that one must leave his yearning for the earth(maNNu).

C3: The letter advices that (you) must wear gejje in your ankles(small round bells), and say hari hari with each step(hejje hejjege). The letter written by our purandaravithala himself (further) says that one must dance without shyness / restraint (lajje biTTu).
***

ಕಾಗದ ಬಂದಿದೆ ನಮ್ಮ ಕಮಲನಾಭನದು||2||
ಇ ಕಾಗದವನ್ನು ಓದಿಕೊಂಡು
ಕಾಲ ಕಳೆಯಿರೋ...                  ||ಕಾಗದ||

ಕಾಮ ಕ್ರೋಧವನ್ನು ಬಿಡಿರೆಂಬೊ
ಕಾಗದ ಬಂದಿದೆ
ನಿಯಮ ನಿಷ್ಠೆಯೊಳು ಇರಿಯೆಂಬೊ
ಕಾಗದ ಬಂದಿದೆ              ||ಕಾಮ||

ತಾಮಸ ಜನರ ಕೂಡದಿರೆಂಬೊ
ಕಾಗದ ಬಂದಿದೆ          ||ತಾಮಸ||
ನಮ್ಮ ಕಾಮನಯ್ಯನು ತಾನೇ ಬರೆದ
ಕಾಮನಯ್ಯನು ತಾನೇ ಬರೆದ ಕಾಗದ ಬಂದಿದೆ
                                    ||ಕಾಗದ||
ಹೆಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ,
ಹೊಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ
                                       ||ಹೆಣ್ಣಿನಾಸೆ||
ಮಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ||2||

ನಮ್ಮ ಕಮಲನಾಭನು ತಾನೇ ಬರೆದ
ಕಮಲನಾಭನು ತಾನೇ ಬರೆದ ಕಾಗದ ಬಂದಿದೆ
                                            ||ಕಾಗದ||
ಗೆಜ್ಜೆಯ ಕಾಲಿಗೆ ಕಟ್ಟಿರೆಂಬೊ ಕಾಗದ ಬಂದಿದೆ
ಹೆಜ್ಜೆ ಹೆಜ್ಜೆಗೆ ಹರಿಯೆನ್ನಿರೆಂಬೊ ಕಾಗದ ಬಂದಿದೆ
                                          ||ಗೆಜ್ಜೆಯ||
ಲಜ್ಜೆ ಬಿಟ್ಟು ಕುಣಿಯಿರೆಂಬೊ ಕಾಗದ ಬಂದಿದೆ||2||

ನಮ್ಮ ಪುರಂದರವಿಠ್ಠಲ ತಾನೇ ಬರೆದಾ
....ಆಆಆ...ಆಆಆ...
ನಮ್ಮ ಪುರಂದರವಿಠ್ಠಲ ತಾನೇ ಬರೆದ
ಪುರಂದರವಿಠ್ಠಲ ತಾನೇ ಬರೆದ ಕಾಗದ ಬಂದಿದೆ
                                          ||ಕಾಗದ||
****

rendered by
shrI Ananda rAo, srIrangam
to aid learning the dAsara pada for beginners

Lyrics:

kAgata bandide namma kamalanAbhanadu
rAga: mAyamALava gOuLa
tALa: Adi

kAgata bandide namma kamalanAbhanadu |
I kAgatavannu Odi konDu kAlava kaLeyiro ||

kAma krOdhava biDirembo kAgata bandide
nEma niShTeyoLirirembo kAgata bandide
tAmasa janara kUDadirembo kAgata bandide namma
kAmanayyanu tAne bareda kAgata bandide || kAgata bandide .. ||

heNNinAse biDirembo kAgata bandide
honninAse biDirembo kAgata bandide
maNNinAse biDirembo kAgata bandide namma
kamala nAbhanu tAne bareda kAgata bandide || kAgata bandide ... ||

gejje kAl kaTTirembo kAgata bandide
hejje hejjige hariyennirembo kAgata bandide
lajje biTTu kuNiyirembo kAgata bandide namma
purandara viTThala tAne bareda kAgata bandide || kAgata bandide ... ||
***

ಕಾಗದ ಬಂದಿದೆ ನಮ್ಮ ಕಮಲನಾಭನದು

ಈ ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೋ ||

ಕಾಮಕ್ರೋಧ ಬಿಡಿರೆಂಬೊ ಕಾಗದ ಬಂದಿದೆ

ನೇಮನಿಷ್ಠೆಯೊಳಿರಿರೆಂಬೊ ಕಾಗದ ಬಂದಿದೆ

ತಾಮಸ ಜನರ ಕೂಡದಿರೆಂಬೊ ಕಾಗದ ಬಂದಿದೆ

ನಮ್ಮ ಕಾಮನೈಯನು ತಾನೇ ಬರೆದ ಕಾಗದ ಬಂದಿದೆ ||೧||

ಗೆಜ್ಜೆಕಾಲಿಗೆ ಕಟ್ಟಿರೆಂಬೊ ಕಾಗದ ಬಂದಿದೆ

ಹೆಜ್ಜೆಹೆಜ್ಜೆಗೆ ಹರಿ ಎನಿರೆಂಬೊ ಕಾಗದ ಬಂದಿದೆ

ಲಜ್ಜೆ ಬಿಟ್ಟು ಕುಣಿಯಿರಿ ಎಂಬೊ ಕಾಗದ ಬಂದಿದೆ

ನಮ್ಮ ಪುರಂದರವಿಠ್ಠಲ ತಾನೇ ಬರೆದ ಕಾಗದ ಬಂದಿದೆ
***

kAgada baMdide namma kamalanABanadu

I kAgadavannu OdikoMDu kAlava kaLeyirO ||

kAmakrOdha biDireMbo kAgada baMdide

nEmaniShTheyoLirireMbo kAgada baMdide

tAmasa janara kUDadireMbo kAgada baMdide

namma kAmanaiyanu tAnE bareda kAgada baMdide ||1||

gejjekAlige kaTTireMbo kAgada baMdide

hejjehejjege hari enireMbo kAgada baMdide

lajje biTTu kuNiyiri eMbo kAgada baMdide

namma puraMdaraviThThala tAnE bareda kAgada baMdide ||2||
***
****

No comments:

Post a Comment