Friday 27 December 2019

ಈತ ರಂಗನಾದ ಹರಿಯು ಆತ ankita helavana katte

by  ಹೆಳವನಕಟ್ಟೆ ಗಿರಿಯಮ್ಮ

ಈತ ರಂಗನಾದ ಹರಿಯು
ಆತ ಲಿಂಗನಾದ ಹರನು ಪ.

ಗಿರಿಜಾಪತಿಯಾದನಾತ
ಗಿರಿಯ ಬೆನ್ನಲಿ ತಾಳಿದನೀತ
ಸ್ಮರನ ಮಡುಹಿದಾತನಾತ
ಸ್ಮರನ ಜನಕನಾದನೀತ 1

ಶೇಷಭೂಷಣನಾದನಾತ
ಶೇಷಶಾಯಿಯಾದನೀತ
ಪೋಷಿಪ ಭಕ್ತರನಾತ
ದೋಷದೂರನಾದನೀತ 2

ಕಂಗಳು ಮೂರುಳ್ಳವನಾತ
ಮಂಗಳ ದೇವೇಶನೀತ
ತುಂಗ ಹೆಳವನಕಟ್ಟೆ
ರಂಗನೀತ ಲಿಂಗನಾತ 3
***

ಈತ ರಂಗನಾದ ಹರಿಯು
ಆತ ಲಿಂಗನಾದ ಹರನು || PA ||

ಗಿರಿಜಾ ಪತಿಯು ಆದನಾತ | ಗಿರಿಯ ಬೆನ್ನಲಿ ತಾಳಿದನೀತ
ಸ್ಮರನ ಮಡುಹಿದಾತನಾತ | ಸ್ಮರನ ಜನಕನಾದನೀತ || 1 ||

ಶೇಷಭೂಷಣನಾದನಾತ | ಶೇಷಶಾಯಿಯಾದನೀತ
ಪೋಷಿಪ ಭಕ್ತರನಾತ | ದೋಷದೂರನಾದನೀತ || 2 ||

ಕಂಗಳು ಮೂರುಳ್ಳವನಾತ | ಮಂಗಳ ದೇವೇಂದ್ರನೀತ
ತುಂಗ ಹೆಳವನ ಕಟ್ಟೆ | ರಂಗನೀತ ಲಿಂಗನಾತ || 3 ||
***

Īta raṅganāda hariyu āta liṅganāda haranu || PA ||

girijā patiyu ādanāta | giriya bennali tāḷidanīta smarana maḍ’̔uhidātanāta | smarana janakanādanīta || 1 ||

śēṣabhūṣaṇanādanāta | śēṣaśāyiyādanīta pōṣipa bhaktaranāta | dōṣadūranādanīta || 2 ||

kaṅgaḷu mūruḷḷavanāta | maṅgaḷa dēvēndranīta tuṅga heḷavana kaṭṭe | raṅganīta liṅganāta || 3 ||

Plain English

Ita ranganada hariyu ata linganada haranu || PA ||

girija patiyu adanata | giriya bennali talidanita smarana mad’uhidatanata | smarana janakanadanita || 1 ||

sesabhusananadanata | sesasayiyadanita posipa bhaktaranata | dosaduranadanita || 2 ||

kangalu murullavanata | mangala devendranita tunga helavana katte | ranganita linganata || 3 ||
***

ಈತ ರಂಗನಾದ ಹರಿಯು
ಆತ ಲಿಂಗನಾದ ಹರನು ||ಪ||


ಗಿರಿಜಾಪತಿಯಾದನಾತ
ಗಿರಿಯ ಬೆನ್ನಲಿ ತಾಳಿದನೀತ
ಸ್ಮರನ ಮಡುಹಿದಾತನಾತ
ಸ್ಮರನ ಜನಕನಾದನೀತ ||೧||

ಶೇಷಭೂಷಣನಾದನಾತ
ಶೇಷಶಾಯಿಯಾದನೀತ
ಪೋಷಿಪ ಭಕ್ತರನಾತ
ದೋಷದೂರನಾದನೀತ ||೨||

ಕಂಗಳ ಮೂರುಳ್ಳವನಾತ
ಮಂಗಳ ದೇವೇಶನೀತ
ತುಂಗ ಹೆಳವನಕಟ್ಟೆ
ರಂಗನೀತ ಲಿಂಗನಾತ    ||೩||
********



No comments:

Post a Comment