ಪುರಂದರದಾಸರು
ಆ ರಣಾಗ್ರದಿ ಭೀಮಗಡ್ಡಯಿಪರಾರು? |ವಾರಿಧಿಮೇರೆದಪ್ಪಲು ನಿಲ್ಲಿಸುವವರಾರು?ಪ
ನಾನಾ ದೇಶದ ಭೂನಾಯಕರಿದ್ದರಲ್ಲವೆತಾನು ದುಶ್ಯಾಸನನ ತತ್ತರಿವಾಗ ||ಮೌನಗೊಂಡರಲ್ಲದೆ ಮುಂಕೊಂಡು ಬಿಡಿಸಿದರೆಆನೆಯ ಕೈಯ ಕಬ್ಬಿಗೆ ಅಂಗಯಿಸುವರಾರು? 1
ಘುಡುಘುಡಿಸುತ ರಾಯ ಕುರುಪತಿಯನು ಕೆಡಹಿತೊಡೆಗಳನು ಗದೆಯಿಂದ ತುಂಡಿಸುವಾಗ ||ಕಡುಕೋಪದವ ಹಲಧರನೇನ ಮಾಡಿದ?ಬಡವನ ಕೋಪ ದವಡೆಗೆ ಮೃತ್ಯುವಲ್ಲವೆ? 2
ಸಂದಿಗೆ ಸಾವಿರ ಸಿಂಹಸತ್ತ್ವದ ಕೀಚಕನಕೊಂದು ಬಿಸುಡುವಾಗ ಮುಂಕೊಂಡರುಂಟೆ? ||ಚೆಂದದಿಪುರಂದರವಿಠಲದಾಸರು ಮನದಂದಕೆ ಬಂದಂತೆ ನಡೆದುದೆಮಾರ್ಗ3
***

pallavi
AraNAgradi bhIma gaDDayiparAru vAridhi mEradappalu nillisuvarAru
caraNam 1
nAnA dEshada bhU nAyakariddarallave tAnu duSyAsana tattarivAga
mauna koNDarallade mungoNDu biDisisadare Aneya kaiya kabTige angayisuvarAru
caraNam 2
ghuDu ghuDisuta rAya gurupatiyanukeDahi toDegaLanu kadeyinda tuNDisuvAga
kaDu kOpada haladharanEna mADida baDavana kOpadavaDige mrtyuvallave
caraNam 3
sandige sAvira simha satvada kIcakana kondu bisuDuvAga munkoNdaruNde
cendadi purandara viTTala dAsaru manadandake bandante naDedude mArga
***
ಆ ರಣಾಗ್ರದಿ ಭೀಮಗಡ್ಡೈಪರಾರು ?
ವಾರಿಧಿ ಮೇರೆದಪ್ಪಲು ನಿಲ್ಲಿಸುವರಾರು ? ||
ನಾನಾ ದೇಶದ ಭೂನಾಯಕರಿದ್ದರಲ್ಲವೆ ?
ತಾನು ದುಶ್ಶಾಸನನು ತತ್ತರಿಸುವಾಗ
ಮೌನಗೊಂಡರಲ್ಲದೆ ಮುಂಕೊಂಡು ಬಿಡಿಸಿದರೆ ?
ಆನೆಯ ಕೈಯ ಕಬ್ಬಿಗೆ ಅಂಗಯಿಸುವವರಾರು ? ||
ಘುಡು ಘುಡುಗುಡಿಸುತ ರಾಯ ಕುರುಪತಿಯನು ಕೆಡಹಿ
ತೊಡೆಗಳನು ಗದೆಯಿಂದ ತುಂಡಿಸುವಾಗ
ಕಡುಕೋಪದವ ಹಲಧರನೇನು ಮಾಡಿದ ?
ಬಡವನ ಕೋಪ ದವಡೆಗೆ ಮೃತ್ಯುವಲ್ಲವೆ ? ||
ಸಂದಿಗೆ ಸಾವಿರ ಸಿಂಹ ಸತ್ವದ ಕೀಚಕನ
ಕೊಂದು ಬಿಸುಡುವಾಗ ಮುಂಕೊಂಡವರುಂಟೇ
ಚಂದದಿ ಪುರಂದರವಿಠಲನ ದಾಸರು ಮನ-
ದಂದಕೆ ಬಂದಂತೆ ನಡೆದುದೇ ಮಾರ್ಗ ||
***
ವಾರಿಧಿ ಮೇರೆದಪ್ಪಲು ನಿಲ್ಲಿಸುವರಾರು ? ||
ನಾನಾ ದೇಶದ ಭೂನಾಯಕರಿದ್ದರಲ್ಲವೆ ?
ತಾನು ದುಶ್ಶಾಸನನು ತತ್ತರಿಸುವಾಗ
ಮೌನಗೊಂಡರಲ್ಲದೆ ಮುಂಕೊಂಡು ಬಿಡಿಸಿದರೆ ?
ಆನೆಯ ಕೈಯ ಕಬ್ಬಿಗೆ ಅಂಗಯಿಸುವವರಾರು ? ||
ಘುಡು ಘುಡುಗುಡಿಸುತ ರಾಯ ಕುರುಪತಿಯನು ಕೆಡಹಿ
ತೊಡೆಗಳನು ಗದೆಯಿಂದ ತುಂಡಿಸುವಾಗ
ಕಡುಕೋಪದವ ಹಲಧರನೇನು ಮಾಡಿದ ?
ಬಡವನ ಕೋಪ ದವಡೆಗೆ ಮೃತ್ಯುವಲ್ಲವೆ ? ||
ಸಂದಿಗೆ ಸಾವಿರ ಸಿಂಹ ಸತ್ವದ ಕೀಚಕನ
ಕೊಂದು ಬಿಸುಡುವಾಗ ಮುಂಕೊಂಡವರುಂಟೇ
ಚಂದದಿ ಪುರಂದರವಿಠಲನ ದಾಸರು ಮನ-
ದಂದಕೆ ಬಂದಂತೆ ನಡೆದುದೇ ಮಾರ್ಗ ||
***
No comments:
Post a Comment