ಆನೆ ಬಂದಿತಮ್ಮ
ಮರಿಯಾನೆ ಬಂದಿತಮ್ಮ||ಆನೆ||
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಳಿ ಕಡಕೊಂಡು ಬಂತಮ್ಮ||ತೊಲಗಿರೆ||
||ಆನೆ ಬಂದಿತಮ್ಮ||
ಕಪಟನಾಟಕದ ಮರಿಯಾನೆ
ನಿಕಟ ಸಭೆಯಲಿ ನಿಂತಾನೆ||ಕಪಟ||
ಶಕಟನ ಭಂಡಿಯ ಮುರಿದಾನೇ..ಏ...||2||
ಕಪಟನಾಟಕದಿಂದ ಸೋದರ ಮಾವನ||2||
ಅಕಟಕಟೆನ್ನದೆ ಕೊಂದಾನೆ||2||
||ಆನೆ ಬಂದಿತಮ್ಮ||
ಕೀಳು ಭುವನವನು ಉಂಡಾನೆ
ಸ್ವಾಮಿ ಬಾಲಕನೆಂಬ ಚೆಲುವಾನೆ||ಕೀಳು||
ಬಲ್ಲಗೋವುಗಳ ಕೂಡ ನಲಿದಾನೆ||2||
ಚೆಲುವ ಕಾಳಿಂಗನ ಹೆಡೆಯಲಾಡುತ||2||
ಸೊಬಗು ಹೆಚ್ಚಿದ ಪಟ್ಟದಾನೆ
ಮದಸೊಕ್ಕಿ ಬರುತಾನೆ
||ಆನೆ ಬಂದಿತಮ್ಮ||
ಭೀಮಾರ್ಜುನರನು ಗೆಲಿಸ್ಯಾನೆ
ಪರಮಭಾಗವತರ ಪ್ರಿಯದಾನೆ||ಭೀಮ||
ಮುದದಿಂದ ಮಧುರೆಲಿ ನಿಂತಾನೆ||2||
ಮದಮುಖದಸುರರ ದಿಗಿಲಿಟ್ಟುಕೊಂದ||2||
ಪುರಂದರವಿಠ್ಠಲನೆಂಬಾನೆ||2||
||ಆನೆ ಬಂದಿತಮ್ಮ||
***
pallavi
Ane banditammamma mari yAne banditammamma
anupallavi
tolagire tolagire parabrahma balu sarapaNi kaDakoNDu bandamma
caraNam 1
kapaTa nATakada mariyAne nikaTa sabheyali nintAne
kapaTa nATakadinda sOdara mAvana nakaTa kaTennade kondAne
caraNam 2
kILu bhuvanavanuNDAne svAmi bAlakanemba celvAne balla gOvugaLa kUDe nalidAne
celuva kALingana heDeyalADutta sobaga heccida paTTadAne mada sokki barudAne
caraNam 3
bhImArjunarannu gelisyAne parama bhAgavatara priyAne mudadinda madhureli nintAne
madamukhada surara digiliTTu kondu paduma lOcana purandara viTTalanembAne
***
ರಾಗ ಶ್ರೀರಾಗ ಆದಿ ತಾಳ (raga, taala may differ in audio)
ಆನೆ ಬಂದಿತಮ್ಮಮ್ಮ, ಮರಿ-
ಯಾನೆ ಬಂದಿತಮ್ಮಮ್ಮ ||ಪ||
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಣಿ ಕಡಕೊಂಡು ಬಂತಮ್ಮ ||ಅ||
ಕಪಟನಾಟಕದ ಮರಿಯಾನೆ
ನಿಕಟಸಭೆಯಲಿ ನಿಂತಾನೆ
ಕಪಟನಾಟಕದಿಂದ ಸೋದರ ಮಾವನ
ನಕಟಕಟೆನ್ನದೆ ಕೊಂದಾನೆ
ಕೀಳು ಭುವನವನುಂಡಾನೆ, ಸ್ವಾಮಿ
ಬಾಲಕನೆಂಬ ಚೆಲ್ವಾನೆ
ಬಲ್ಲ ಗೋವುಗಳ ಕೂಡೆ ನಲಿದಾನೆ
ಚೆಲುವ ಕಾಳಿಂಗನ ಹೆಡೆಯಲಾಡುತ್ತ
ಸೊಬಗ ಹೆಚ್ಚಿದ ಪಟ್ಟದಾನೆ
ಮದ ಸೊಕ್ಕಿ ಬರುತಾನೆ
ಭೀಮಾರ್ಜುನರನ್ನು ಗೆಲಿಸ್ಯಾನೆ
ಪರಮ ಭಾಗವತರ ಪ್ರಿಯಾನೆ
ಮುದದಿಂದ ಮಥುರೆಲಿ ನಿಂತಾನೆ
ಮದಮುಖದ ಸುರರ ದಿಗಿಲಿಟ್ಟು ಕೊಂದು
ಪದುಮಲೋಚನ ಪುರಂದರ ವಿಠಲನೆಂಬಾನೆ
*****
ಯಾನೆ ಬಂದಿತಮ್ಮಮ್ಮ ||ಪ||
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಣಿ ಕಡಕೊಂಡು ಬಂತಮ್ಮ ||ಅ||
ಕಪಟನಾಟಕದ ಮರಿಯಾನೆ
ನಿಕಟಸಭೆಯಲಿ ನಿಂತಾನೆ
ಕಪಟನಾಟಕದಿಂದ ಸೋದರ ಮಾವನ
ನಕಟಕಟೆನ್ನದೆ ಕೊಂದಾನೆ
ಕೀಳು ಭುವನವನುಂಡಾನೆ, ಸ್ವಾಮಿ
ಬಾಲಕನೆಂಬ ಚೆಲ್ವಾನೆ
ಬಲ್ಲ ಗೋವುಗಳ ಕೂಡೆ ನಲಿದಾನೆ
ಚೆಲುವ ಕಾಳಿಂಗನ ಹೆಡೆಯಲಾಡುತ್ತ
ಸೊಬಗ ಹೆಚ್ಚಿದ ಪಟ್ಟದಾನೆ
ಮದ ಸೊಕ್ಕಿ ಬರುತಾನೆ
ಭೀಮಾರ್ಜುನರನ್ನು ಗೆಲಿಸ್ಯಾನೆ
ಪರಮ ಭಾಗವತರ ಪ್ರಿಯಾನೆ
ಮುದದಿಂದ ಮಥುರೆಲಿ ನಿಂತಾನೆ
ಮದಮುಖದ ಸುರರ ದಿಗಿಲಿಟ್ಟು ಕೊಂದು
ಪದುಮಲೋಚನ ಪುರಂದರ ವಿಠಲನೆಂಬಾನೆ
*****
ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ ||ಪ||
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಳಿ ಕಡುಕೊಂಡು ಬಂತಮ್ಮ ||ಅ ಪ ||
ಕಪಟನಾಟಕದ ಮರಿಯಾನೆ |
ನಿಕಟ ಸಭೆಯಲಿ ನಿಂತಾನೆ
ಶಕಟನ ಭಂಡಿಯ ಮುರಿದಾನೆ ||
ಕಪಟನಾಟಕದಿಂದ ಸೋದರ ಮಾವನ |
ನಕಟಕಟೆನ್ನದೆ ಕೊಂದಾನೆ ||೧||
ಏಳು ಭಂಡಿಯನ್ನ ಉಂಡಾನೆ |
ಸ್ವಾಮಿ ಬಾಲಕನೆಂಬ ಚೆಲ್ವಾನೆ
ಬಲ್ಲ ಗೋವುಗಳ ಕೂಡೆ ನಲಿದಾನೆ ||
ಚೆಲುವ ಕಾಳಿಂಗನ ಹೆಡೆಯಲಾಡುತ | ಸೊಬಗು
ಹೆಚ್ಚಿದ ಪಟ್ಟದಾನೆ | ಮದಸೊಕ್ಕಿ ಬರುತಾನೆ ||೨||
ಭೀಮಾರ್ಜುನರು ಗೆಲಿಸ್ಯಾನೆ |
ಪರಮ್ ಭಾಗವತರ ಪ್ರೀಯಾನೆ
ಮುದದಿಂದಲಿ ಮಥುರೆಲಿ ನಿಂತಾನೆ ||
ಮದಮುಖದಸುರರ ದಿಗಿಲಿಟ್ಟುಕೊಂಡು |
ಪದುಮಲೋಚನ ಪುರಂದರವಿಟ್ಠಲನೆಂಬಾನೆ ||೩||
****
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಳಿ ಕಡುಕೊಂಡು ಬಂತಮ್ಮ ||ಅ ಪ ||
ಕಪಟನಾಟಕದ ಮರಿಯಾನೆ |
ನಿಕಟ ಸಭೆಯಲಿ ನಿಂತಾನೆ
ಶಕಟನ ಭಂಡಿಯ ಮುರಿದಾನೆ ||
ಕಪಟನಾಟಕದಿಂದ ಸೋದರ ಮಾವನ |
ನಕಟಕಟೆನ್ನದೆ ಕೊಂದಾನೆ ||೧||
ಏಳು ಭಂಡಿಯನ್ನ ಉಂಡಾನೆ |
ಸ್ವಾಮಿ ಬಾಲಕನೆಂಬ ಚೆಲ್ವಾನೆ
ಬಲ್ಲ ಗೋವುಗಳ ಕೂಡೆ ನಲಿದಾನೆ ||
ಚೆಲುವ ಕಾಳಿಂಗನ ಹೆಡೆಯಲಾಡುತ | ಸೊಬಗು
ಹೆಚ್ಚಿದ ಪಟ್ಟದಾನೆ | ಮದಸೊಕ್ಕಿ ಬರುತಾನೆ ||೨||
ಭೀಮಾರ್ಜುನರು ಗೆಲಿಸ್ಯಾನೆ |
ಪರಮ್ ಭಾಗವತರ ಪ್ರೀಯಾನೆ
ಮುದದಿಂದಲಿ ಮಥುರೆಲಿ ನಿಂತಾನೆ ||
ಮದಮುಖದಸುರರ ದಿಗಿಲಿಟ್ಟುಕೊಂಡು |
ಪದುಮಲೋಚನ ಪುರಂದರವಿಟ್ಠಲನೆಂಬಾನೆ ||೩||
****
No comments:
Post a Comment