by ಪ್ರಸನ್ನವೆಂಕಟದಾಸರು
ಶರಣು ಶರಣು ರಾಮ ರಘುಕುಲಶರಣು ಪೂರಣಸೋಮಕರುಣಾಪಾಂಗದಿ ಶರಣಾಗತರ ಭಯಹರಣಾಹಲ್ಯೋದ್ಧರಣ ಕಾರಣ ಸುಚರಣ ಪ.
ದಂಡಕದನುಜನ ದಂಡಿಸಿದಗಣಿತಚಂಡ ರುಚಿರಕೋದಂಡಕರಕುಂಡಲಮಂಡಿತಗಂಡಸುತಂಡ ಬೊಮ್ಮಾಂಡ ಕೋಟಿರಕ್ಷಾಪುಂಡರೀಕಾಕ್ಷ1
ದೂಷಣ ಖರಾಂತಕ ದಶಶಿರದಮನ ತ್ರಿದಶರ ಪೊರೆದ ಜಗದೀಶವರದಬಿಸಜಭವಸಮೀರಪಶುಗಮನಾದಿ ಸುರೇಶನುತಪದನೆ ಅಶೇಷದುರಿತಾರಿ 2
ದುಷ್ಟಜನಮರ್ದನ ಜಠರಜನ ನರಸಿಂಹಚಟುಲದ್ವಿಜಾರ್ಚಿತಪಟು ದೇವತೃಟಿಯೊಳು ನೆನೆವರ ಕುಟಿಲವಾರಕವಿಶ್ವನಾಟಕ ಪ್ರಸನ್ನವೆಂಕಟ ರಘುರಾಮ 3
*******

No comments:
Post a Comment