.ವಿಠಲಾ ನಿನ್ನ ನಂಬಿದೆ ಎನ್ನ ಕಾಯೋ
ಪುಟ್ಟುವದು ಬಿಡಿಸೊ ನಿನ್ನವರೊಳಗಿರಿಸೊ ||ಪ||
ಬಹುಕಾಲ ಮಲ-ಮೂತ್ರ ಡೊಳ್ಳಿನೊಳು ಬಿದ್ದು
ಹಲುಬಿದೆ ಒಂದಿಷ್ಟು ನೆಲೆಗಾಣದೆ ನಾನು
ಹಲವು ಮಾತೇನು ಎನಗೆ ಬಿಡದು
ಸಲಹಬೇಕಯ್ಯಾ ಸಮುದ್ರ ಶಯ್ಯಾ ||೧||
ಕರಪಿಡಿದು ಎತ್ತುವ ಬಿರುದು ಪರಾಕ್ರಮ
ಮರಳಿ ಮಿಗಿಲೊಂದು ದೇವರಿಗೆ ಉಂಟೆ
ಮರೆವು ಮಾಡದೆ ಮಹಾದುರಿತವ ಪರಿಹರಿಸು
ಸ್ಮರಣೆಯನ್ನು ಇತ್ತು ಕೀರ್ತನೆ ಪೇಳಿಸೋ ||೨||
ಬಿನ್ನಹ ಲಾಲಿಸು ಚೆನ್ನ ಲಕುಮಿಪತಿ
ಚೆನ್ನಾಗಿಡು ನಿತ್ಯ ಪ್ರಾಣನಾಥಾ ಅಭಯಹಸ್ತಾ
ಅನ್ನದಾತಾ ಸಿರಿ ವಿಜಯವಿಠ್ಠಲರೇಯಾ
ಸನ್ನಿಧಿಯಲ್ಲಿ ಎನ್ನ ಸಂತೋಷಪಡಿಸೊ ||೩||
***
Vithala ninna nambide enna kayo
Puttuvadu bidiso ninnavarolagiriso ||pa||
Bahukala malamutra dollinolu biddu
Halubide ondishtu neleganade nanu
Halavu matenu enage bidadu
Salahabekayya samudrasayya ||1||
Karapididu ettuva birudu parakrama
Marali migilondu devarige unte
Marevu madade mahaduritava pari
Harisu smaraneyannu ittu kirtane peliso ||2||
Binnaha lalisu cenna lakumipati
Cennagidu nitya prananatha abayahasta
Annadata siri vijayaviththalareya
Sannidhiyalli enna santoshapadiso ||3||
***
pallavi
viThalA ninna nambide enna kAyO puTTUvadu biDisO ninnavaroLagiriso
caraNam 1
bahukAla mala mUtradoLLinalu biddu halubide ondiSTu nelegANade nAnu
halavu mAtEnu enage biDadu salaha bEkayya samudrashayya
caraNam 2
kara piDidu ettuva birudu parAkrama maraLi migilondu dEvarige uNTe
marevu mADade mahA duritava pariharisu smaraNeyennu ittu kIrtane tELIso
caraNam 3
binnaha lAlisu cenna lakumipati cennAgiDu nitya prANanAthA abhayahastA\
annadAtA siri vijayaviThalarEya sannidiyelli enna santOSa paDiso
***
Vittala ninna nambide enna kayo
puttuvadu bidiso ninnavarolagiriso ||pa||
Bahukala mala-mutra dollinolu biddu
halubide ondistu neleganade nanu
halavu matenu enage bidadu
salahabekayya samudra shayya ||1||
Karapididu ettuva birudu parakrama
marali migilondu devarige unte
marevu madade mahaduritava pariharisu
smaraneyannu ittu kirtane peliso ||2||
Binnaha lalisu chenna lakumipati
chennagidu nitya prananatha abhayahasta
annadata siri vijayavittalareya
sannidhiyalli enna santoshapadiso ||3||
***
ವಿಠಲಾ ನಿನ್ನ ನಂಬಿದೆ ಎನ್ನ ಕಾಯೊ
ಪುಟ್ಟುವದು ಬಿಡಿಸೊ ನಿನ್ನವರೊಳಗಿರಿಸೊ ।।ಪ।।
ಬಹುಕಾಲ ಮಲಮೂತ್ರ ಡೊಳ್ಳಿನೊಳು ಬಿದ್ದು
ಹಲುಬಿದೆ ಒಂದಿಷ್ಟು ನೆಲೆಗಾಣದೆ ನಾನು
ಹಲವು ಮಾತೇನು ಎನಗೆ ಬಿಡದು
ಸಲಹಬೇಕಯ್ಯಾ ಸಮುದ್ರಶಯ್ಯಾ ।।೧।।
ಕರಪಿಡಿದು ಎತ್ತುವ ಬಿರುದು ಪರಾಕ್ರಮ
ಮರಳಿ ಮಿಗಿಲೊಂದು ದೇವರಿಗೆ ಉಂಟೆ
ಮರೆವು ಮಾಡದೆ ಮಹಾದುರಿತವ ಪರಿ
ಹರಿಸು ಸ್ಮರಣೆಯನ್ನು ಇತ್ತು ಕೀರ್ತನೆ ಪೇಳಿಸೋ ।।೨।।
ಬಿನ್ನಹ ಲಾಲಿಸು ಚೆನ್ನ ಲಕುಮಿಪತಿ
ಚೆನ್ನಾಗಿಡು ನಿತ್ಯ ಪ್ರಾಣನಾಥಾ ಅಭಯಹಸ್ತಾ
ಅನ್ನದಾತಾ ಸಿರಿ ವಿಜಯವಿಠ್ಠಲರೇಯಾ
ಸನ್ನಿಧಿಯಲ್ಲಿ ಎನ್ನ ಸಂತೋಷಪಡಿಸೊ ।।೩।।
***
ರಾಗ : ಸಾರಂಗ ತಾಳ : ಝಂಪೆ (raga tala may differ in audio)
No comments:
Post a Comment