RSS song .
ಮೂಡುತಿಹುದು ಹಿಂದು ಯುಗವು
ಬೆಳಗುತಿಹುದು ಸಕಲ ಜಗವು ||ಪ||
ನೆಲಜಲದ ಗರ್ಭದಿಂದ | ಬದಿ ಹೊಲದ ದರ್ಭೆಯಿಂದ
ಕವಿ ಮನದ ಗಹನದಿಂದ | ಕಲಿ ಕರ್ಮದ ಕಮಟದಿಂದ
ರೂಪುಗೊಂಡ ರಾಷ್ಟ್ರವಾಗಿ | ಇಂಬುಗೊಂಡ ದೃಷ್ಟಿಯಾಗಿ ||೧||
ಧಮನಿಯ ನೆತ್ತರಿಂದ | ಬೆವರಿನ ಹನಿಗಳಿಂದ
ಸ್ಥೈರ್ಯದ ನೆಲೆಯು ನೆಮ್ಮಿ | ಬದುಕಲಿ ಆದರ್ಶ ಹಮ್ಮಿ
ಯುವಜನರ ತ್ಯಾಗವಾಗಿ | ಯುಗಯುಗದ ಭಾಗ್ಯವಾಗಿ ||೨||
ನವಚೇತನ ಪುಳಕಗೊಂಡು | ಆಲಸ್ಯಕೆ ಮರಣ ಸಾರಿ
ಚಿಂತನ ಗರಿ ಕೆದರಿಗೊಂಡು | ಉತ್ಥಾನದತ್ತ ದಾರಿ
ಮಾನವತೆ ನಲಿವುದಿಲ್ಲಿ | ಮೆರೆವುದು ಮಾನ್ಯತೆಯ ಚೆಲ್ಲಿ ||೩||
***
mUDutihudu hiMdu yugavu
beLagutihudu sakala jagavu ||pa||
nelajalada garBadiMda | badi holada darBeyiMda
kavi manada gahanadiMda | kali karmada kamaTadiMda
rUpugoMDa rAShTravAgi | iMbugoMDa dRuShTiyAgi ||1||
dhamaniya nettariMda | bevarina hanigaLiMda
sthairyada neleyu nemmi | badukali AdarSa hammi
yuvajanara tyAgavAgi | yugayugada BAgyavAgi ||2||
navacEtana puLakagoMDu | Alasyake maraNa sAri
ciMtana gari kedarigoMDu | utthAnadatta dAri
mAnavate nalivudilli | merevudu mAnyateya celli ||3||
***
No comments:
Post a Comment