Monday, 6 September 2021

ಮಂಗಳ ಮಂತ್ರಾಲಯಧೊರೆಗೇ ಜಯ ankita tandevenkatesha vittala

ankita ತಂದೆವೆಂಕಟೇಶವಿಠಲ

ರಾಗ: ರೀತಿಗೌಳ/ಬೆಹಾಗ್ ತಾಳ: ಆದಿ


ಮಂಗಳ ಮಂತ್ರಾಲಯಧೊರೆಗೇ ಜಯ

ಮಂಗಳ ನತಸುರಭೂರುಹಗೇ


ಸಾರಲು ಶ್ರೀ ಚರಣಾರವಿಂದಗಳ 

ಕೋರಿಕೆ ಸಲಿಪ ಉದಾರಚರಿತ್ರಗೇ 1

ಬೃಂದಾವನದ್ಯಭಿವಂದ್ಯನಾಗಿ ಕ್ಷಿತಿ-

ಬೃಂದಾರಕರ್ಗಾನಂದ ಸಲಿಪನಿಗೇ 2

ಭೂಪಜೆ ತೀರದಿ ಸ್ಥಾಪಿತ ಸದ್ಮ

ಪ್ರಾಪುತ ತಂದೆವೆಂಕಟೇಶವಿಠಲಗೇ 3

***

ಭೂಪಜೆ=ಭೂಮಿಯ ಒಡೆಯನಾದ 

ವರಾಹ ದೇವರ ಕೋರೆದಾಡೆಗಳಿಂದ 

ಉದ್ಭವಿಸಿದ ತುಂಗ-ಭದ್ರಾ;

No comments:

Post a Comment