Sunday, 26 September 2021

ಕಪಾಲಿತ ರಂಜಿತ ಮೋಹಿನಿ ankita shrinivasa


ಸಂಯೋಜಕರು (Composer): ವಿ. ಶ್ರೀನಿವಾಸ ರಾವ್ (V. Shrinivasa Rao)

ಭಾಷೆ (Language): ಕನ್ನಡ


ಪಲ್ಲವಿ


ಕಪಾಲಿತ ರಂಜಿತ ಮೋಹಿನಿ

ಕಲ್ಪಕವಲ್ಲಿ ಶಿವಶಂಕರಿ


ಅನುಪಲ್ಲವಿ


ಪಾಪ ರಹಿತ ಮಾಡುವೆ ದೇವಿ

ಶಾಪ ವಿಮೋಚಿತನಾಗುವೆ


ಚರಣ


ಪರಿಮಳ ಪುಷ್ಪ ಶೋಭಿತೆ

ಪರಮ ಪಾವನರ ರಕ್ಷಿಪೆ


ಗಿರಿ ಪುತ್ರಿ ಬಂದೆ ನಿನಗಾಗಿ ಪೊರೆಯ

ಗೌರಿ ಶ್ರೀನಿವಾಸನ

***

Composer: V.Shrinivasa Rao.

Language:


pallavi


kapAlita ranjita mOhini kalpakavalli shivashankari


anupallavi


pApa rahita mADuve dEvi shApa vimOcitanAguve


caraNam


parimaLa puSpa shObhite parama pAvanara rakSipe

giri putri bande ninagAki poreya gauri shrInivAsana

***


No comments:

Post a Comment