Thursday 16 December 2021

ನಿನ್ನ ನೋಡಿ ಧನ್ಯನಾದೆನೊ ಹೇ ಶ್ರೀನಿವಾಸ ankita neleyadikeshava NINNA NODI DHANYANAADENO HE SRINIVASA


sung as purandara vittala ankita


Check similar Devaranama by Purandara Dasaru

 

ನಿನ್ನ ನೋಡಿ ಧನ್ಯನಾದೆನೊ ಹೇ ಶ್ರೀನಿವಾಸ ಪ


ನಿನ್ನ ನೋಡಿ ಧನ್ಯನಾದೆಎನ್ನ ಮನಸು ನಯನ ಸುಪ್ರಸನ್ನವಾಯಿತು ದಯವ ಮಾಡಿಮುನ್ನ ಸಲಹಬೇಕು ಸ್ವಾಮಿ ಅ


ಪಕ್ಷಿವಾಹನ ಲಕ್ಷ್ಮೀರಮಣರಾಕ್ಷಸಾಂತಕ ಯದುಕುಲಾನ್ವಯಕುಕ್ಷಿಯೊಳು ಬ್ರಹ್ಮಾಂಡ ತಂಡವರಕ್ಷಿಸುತಲಿಹ ಸುಜನ ಪಕ್ಷಾ 1


ದೇಶದೇಶ ತಿರುಗಿ ನಾನುಆಶೆಭರಿತನಾದೆ ಸ್ವಾಮಿವಾಸಿ ನಿಮಗೆ ಸಲಹುವುದು ಜಗದೀಶ ಕಾಯೋ ವಾಸುದೇವ 2


ಕಂತು ಜನಕ ಎನ್ನ ಮೊರೆಯನಾಂತು ವಿಹಿತದಿಂದ ಸೇವೆಅಂತರವಿಲ್ಲದೆ ದಯಪಾಲಿಸೊಶಾಂತ ಮೂರ್ತಿಯಾದಿ ಕೇಶವ ಮುದ್ದು ವಿಠಲ 3

***

pallavi


ninna nODi dhanyanAdenO hE shrInivAsa


anupallavi


ninna nODi dhanyanAde enna manadi nindu suprasanna daya mADi nInu munninante salaha bEkO


caraNam 1


pakSivAhana lakSmIramaNa lakSmi ninna vakSatalli rakSana shikSana takSa pANDava pakSa kamalAkSa rakSisu


caraNam 2


dEsha dEsha tirugi nAnu AshAbaddhanAde svAmi dAsanenisi enna jagadIsha kAyo vAsudEva


caraNam 3


kandu janaka koTTU enage antarangada sEveyannu antaravillade pAlisayya hontakAri purandara viTTala

***

 

No comments:

Post a Comment